ಸಂವತ್ಸರ – ಶುಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ವೈಶಾಖ
ಪಕ್ಷ – ಶುಕ್ಲ
ತಿಥಿ – ತದಿಗೆ
ನಕ್ಷತ್ರ – ರೋಹಿಣಿ
ರಾಹುಕಾಲ – ಸಂಜೆ 04:59 ರಿಂದ 06:33 ವರೆಗೆ
ಗುಳಿಕಕಾಲ – ಸಂಜೆ 03:25 ರಿಂದ 04:59 ವರೆಗೆ
ಯಮಗಂಡಕಾಲ – ಮಧ್ಯಾಹ್ನ 12:18 ರಿಂದ ಮಧ್ಯಾಹ್ನ 01:51 ವರೆಗೆ
Advertisement
ಮೇಷ : ಮನಸ್ಸಿನಲ್ಲಿ ಸಂತಸ ಇರುತ್ತದೆ, ಪೋಷಕರ ಆರೋಗ್ಯದಲ್ಲಿ ಕಾಳಜಿ ವಹಿಸಿ, ಹೊಸದನ್ನು ಕಲಿಯುವ ಅವಕಾಶವಿರುತ್ತದೆ
Advertisement
ವೃಷಭ : ಭಾವೋದ್ರೇಕಗಳು ಉಂಟಾಗುತ್ತದೆ, ಹಣಕಾಸಿನ ಪರಿಸ್ಥಿತಿ ಉತ್ತಮ, ವಿದ್ಯಾರ್ಥಿಗಳು ಅಧ್ಯಯನದತ್ತ ಗಮನವಿಡಿ
Advertisement
ಮಿಥುನ: ಕುಟುಂಬದ ವಾತ್ಸಲ್ಯವು ಉತ್ತಮವಾಗಿರುತ್ತದೆ, ಅನಗತ್ಯ ಒತ್ತಡ, ಸಹವರ್ತಿಗಳಿಂದ ಅಪಾಯ
Advertisement
ಕಟಕ: ಅಧಿಕ ಶ್ರಮ, ಮಧ್ಯಮ ಧನಾರ್ಜನೆ, ಹಣಕಾಸಿನ ವಿಚಾರದಲ್ಲಿ ಪ್ರಗತಿ
ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಕೆ, ಕುಟುಂಬದಲ್ಲಿ ಹೊಂದಾಣಿಕೆ ಕಡಿಮೆ, ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ
ಕನ್ಯಾ: ಮಕ್ಕಳಿಂದ ತೃಪ್ತಿ, ಅನಿರೀಕ್ಷಿತ ಖರ್ಚು, ದುಡುಕಿನ ನಿರ್ಧಾರಗಳು ಬೇಡ
ತುಲಾ: ದಾಂಪತ್ಯದಲ್ಲಿ ಸಾಮರಸ್ಯ, ದೃಢ ತೀರ್ಮಾನದಲ್ಲಿ ವಿಫಲ, ಉದ್ಯೋಗದಲ್ಲಿ ಬಡ್ತಿ
ವೃಶ್ಚಿಕ: ಅನಾವಶ್ಯಕ ವಾದ ವಿವಾದವಿರುತ್ತದೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ, ಆರೋಗ್ಯ ಉತ್ತಮವಾಗಿರುತ್ತದೆ
ಧನು: ಆದಾಯದಲ್ಲಿ ಇಳಿಕೆ, ಪರರಿಂದ ತೊಂದರೆ ಎದುರಿಸುವಿರಿ, ಆರೋಗ್ಯ ಗಮನಿಸಿ
ಮಕರ: ಆರೋಗ್ಯದಲ್ಲಿ ವ್ಯತ್ಯಯ, ಎಚ್ಚರಿಕೆಯ ನಡೆ ಅಗತ್ಯ, ವಿದ್ಯಾರ್ಥಿಗಳಿಗೆ ಯಶಸ್ಸು
ಕುಂಭ: ದೀರ್ಘ ಪ್ರಯಾಣ, ದೂರದ ವ್ಯವಹಾರಗಳಲ್ಲಿ ಪ್ರಗತಿ, ಉತ್ತಮ ಧನಲಾಭ ಸಂಭವ
ಮೀನ: ಸಮಸ್ಯೆಗಳಿಗೆ ಅಂತ್ಯ ಕಾಣಬಹುದು, ಯೋಜನೆಗೆ ಗಮನ ಹರಿಸಬೇಕು, ಆರ್ಥಿಕ ಲಾಭ