AstrologyDina BhavishyaLatestMain Post

ದಿನ ಭವಿಷ್ಯ: 23-04-2022

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ವಸಂತ ಋತು, ಚೈತ್ರ-ಮಾಸ,
ಕೃಷ್ಣ ಪಕ್ಷ, ಸಪ್ತಮಿ/ಅಷ್ಟಮಿ,
ಶನಿವಾರ, ಉತ್ತರಾಷಾಡ ನಕ್ಷತ್ರ
ರಾಹುಕಾಲ: 09:14 ರಿಂದ 10:48
ಗುಳಿಕಕಾಲ: 06:07 ರಿಂದ 07:41
ಯಮಗಂಡಕಾಲ: 01:56 ರಿಂದ 03:29

ಮೇಷ: ಮಕ್ಕಳಿಂದ ಅನುಕೂಲ, ಉತ್ತಮ ಹೆಸರಿನ ಆಲೋಚನೆ, ಉದ್ಯೋಗದಲ್ಲಿ ನಿರಾಸಕ್ತಿ, ಮಾಟ ಮಂತ್ರ ತಂತ್ರದ ಭೀತಿ, ಅನಾರೋಗ್ಯ.

ವೃಷಭ: ತಾಯಿಯಿಂದ ಸಹಕಾರ, ವೈರಾಗ್ಯದ ಭಾವ, ಸ್ಥಿರಾಸ್ತಿ ವಾಹನ ಯೋಗ, ದೈವ ಕಾರ್ಯಗಳು, ಸರ್ಕಾರದಿಂದ ಅನುಕೂಲ, ವಯೋವೃದ್ಧರಿಂದ ಸಹಾಯ, ಕೃಷಿಕರಿಗೆ ಅನುಕೂಲ.

ಮಿಥುನ: ಅನಗತ್ಯ ಪ್ರಯಾಣ, ಕಾರ್ಯಜಯ, ಅನಾರೋಗ್ಯ, ನೆರೆಹೊರೆಯವರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆ ಆಲೋಚನೆ, ಆಯುಷ್ಯದ ಭೀತಿ.

ಕಟಕ: ಆರ್ಥಿಕ ಅನುಕೂಲ, ಸ್ವಯಂಕೃತ ಅಪರಾಧಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಆತುರ, ಅಧಿಕ ಕೋಪ, ದುಡುಕಿನ ಮಾತು, ಕಣ್ಣಿನಲ್ಲಿ ಸಮಸ್ಯೆ, ವ್ಯಾಪಾರ ವೃದ್ಧಿ.

ಸಿಂಹ: ಸೋಮಾರಿತನದಿಂದ ಅವಕಾಶ ವಂಚಿತ, ದೀರ್ಘಕಾಲದ ಅನಾರೋಗ್ಯದ ಚಿಂತೆ, ವೃತ್ತಿ ಪ್ರವೃತ್ತಿಯಲ್ಲಿ ಏರಿಳಿತ, ಸ್ವಾಭಿಮಾನದ ದಿನ, ಸ್ವತಂತ್ರ ನಿರ್ಧಾರಗಳಿಂದ ಪ್ರಗತಿ, ಅನಾರೋಗ್ಯ.

ಕನ್ಯಾ: ದೇವತಾಕಾರ್ಯಗಳಿಗೆ ಖರ್ಚುಗಳು, ಗುಪ್ತ ಮಾರ್ಗದಿಂದ ಕಾರ್ಯಾ ಜಯ, ದೂರ ಪ್ರಯಾಣದ ಯೋಚನೆ, ಪರಸ್ಥಳ ವಾಸ, ಧ್ಯಾತ್ಮದ ಆಲೋಚನೆಗಳು, ದುಸ್ವಪ್ನಗಳು ನಿದ್ರಾಭಂಗ.

ತುಲಾ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಲಾಭದ ಪ್ರಮಾಣ ಅಧಿಕ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆತ್ಮಗೌರವಕ್ಕೆ ಧಕ್ಕೆ.

ವೃಶ್ಚಿಕ: ಉದ್ಯೋಗದಲ್ಲಿ ನಿರಾಸಕ್ತಿ, ಉದ್ಯಮದಲ್ಲಿ ಪ್ರಗತಿ, ಪವಿತ್ರ ಯಾತ್ರಾಸ್ಥಳಕ್ಕೆ ಭೇಟಿ, ಸಮಾಜ ಸೇವೆಯಲ್ಲಿ ತೊಡಗುವಿರಿ, ಹಿರಿಯರ ಆಶೀರ್ವಾದ ಪಡೆಯುವಿರಿ.

ಧನಸ್ಸು: ದೂರ ಪ್ರಯಾಣ, ತಂದೆ ಆರೋಗ್ಯ ವ್ಯತ್ಯಾಸ, ಆಧ್ಯಾತ್ಮಿಕ ಚಿಂತನೆಗಳು, ಗುಪ್ತ ಮಾರ್ಗಗಳಿಂದ ಆಪತ್ತು, ಪೂಜೆಗಳಲ್ಲಿ ಅಪಚಾರ, ಅನಾರೋಗ್ಯ.

ಮಕರ: ಗುಪ್ತ ಮಾರ್ಗಗಳಿಂದ ಆಪತ್ತು, ಆಲಸ್ಯತನದಿಂದ ಸಮಸ್ಯೆ, ದುರ್ಘಟನೆಗಳ ನೆನಪು, ಸೋಲು ನಷ್ಟ ನಿರಾಸೆಗಳು, ಅನಿರೀಕ್ಷಿತ ಧನಾಗಮನ, ಗುಪ್ತರೋಗ ಮತ್ತು ಸಂಕಟಗಳು.

ಕುಂಭ: ದಾಂಪತ್ಯದಲ್ಲಿ ಬೇಸರ, ಪಾಲುದಾರಿಕೆಯ ಮನಸ್ತಾಪ, ವೈವಾಹಿಕ ಜೀವನದ ಚಿಂತೆ, ಪ್ರೀತಿ-ಪ್ರೇಮದಲ್ಲಿ ಸೋಲು, ಅಗೋಚರ ವಿಷಯದ ಚಿಂತೆ, ಗುಪ್ತ ಅನಾರೋಗ್ಯಗಳು, ಆರ್ಥಿಕವಾಗಿ ತಪ್ಪು ನಿರ್ಧಾರ.

ಮೀನ: ಹಿತ ಶತ್ರುಗಳ ಕಾಟ, ದಾಂಪತ್ಯ ಸೌಖ್ಯದಿಂದ ಅಂತರ, ತಾಯಿಯ ಬಂಧುಗಳಿಂದ ಸಮಸ್ಯೆಗಳು, ಅನಾರೋಗ್ಯ, ಸಾಲದ ಚಿಂತೆ, ರಾಜಕೀಯ ವ್ಯಕ್ತಿಗಳ ಭೇಟಿಯಿಂದ ಕಾರ್ಯಜಯ, ಸಂಶಯಾತ್ಮಕ ಸನ್ನಿವೇಶ, ವಸ್ತುಗಳ ಕಳವು.

Leave a Reply

Your email address will not be published.

Back to top button