ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಗುರುವಾರ, ಅಶ್ವಿನಿ ನಕ್ಷತ್ರ
Advertisement
ಮೇಷ: ಕೃಷಿ ಉತ್ಪನ್ನ ಕ್ಷೇತ್ರದವರಿಗೆ ಲಾಭ, ಸ್ಥಿರಾಸ್ತಿ ವಾಹನ ಖರೀದಿ ಯೋಗ, ಹೆಣ್ಣು ಮಕ್ಕಳಿಂದ ಸಹಕಾರ, ಉದ್ಯೋಗದಲ್ಲಿ ಪ್ರಗತಿ, ಭಾವನಾತ್ಮಕ ವಿಚಾರದಲ್ಲಿ ಯಶಸ್ಸು, ಮಕ್ಕಳಿಗಾಗಿ ಅಧಿಕ ಖರ್ಚು, ಪ್ರಯಾಣ ಮಾಡುವ ಹಂಬಲ.
Advertisement
ವೃಷಭ: ದೀರ್ಘಕಾಲದ ಅನಾರೋಗ್ಯ, ಮಾನಸಿಕ ವ್ಯಥೆ, ಸ್ಥಿರಾಸ್ತಿ-ವಾಹನ ಲಾಭ, ದುಶ್ಚಟಗಳಿಗೆ ಖರ್ಚು, ಗೌರವ ಸಂಪಾದಿಸುವ ಹಂಬಲ, ಪಿತ್ರಾರ್ಜಿತ ಆಸ್ತಿಗಾಗಿ ಖರ್ಚು, ಮನಸ್ಸಿನಲ್ಲಿ ಆತಂಕ.
Advertisement
ಮಿಥುನ: ಕುಟುಂಬ ಸಮೇತ ಪ್ರಯಾಣ ಸಾಧ್ಯತೆ, ಹೆಣ್ಣು ಮಕ್ಕಳಿಂದ ಸಂಕಷ್ಟ, ಪ್ರೀತಿ ಪ್ರೇಮ ವಿಚಾರದಲ್ಲಿ ದ್ರೋಹ, ಭಾವನಾತ್ಮಕ ವಿಚಾರದಲ್ಲಿ ಯಶಸ್ಸು, ಮಕ್ಕಳಿಂದ ಯಶಸ್ಸು, ಉದ್ಯೋಗ ಬಡ್ತಿ ಆಲೋಚನೆ, ಮಿತ್ರರಿಗಾಗಿ ಅಧಿಕ ಖರ್ಚು.
Advertisement
ಕಟಕ: ವ್ಯಾಪಾರದಲ್ಲಿ ಅಧಿಕ ಲಾಭ, ಮಕ್ಕಳಲ್ಲಿ ವಾಗ್ವಾದ, ಅನಗತ್ಯ ಮಾತುಗಳಿಂದ ಕಿರಿಕಿರಿ, ಕುಟುಂಬದಲ್ಲಿ ನೋವು ನಿರಾಸೆ, ಮಹಿಳೆಯರಿಂದ ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ತೊಂದರೆ.
ಸಿಂಹ: ಉದ್ಯೋಗದಲ್ಲಿ ಗೊಂದಲ, ಕೆಲಸದಲ್ಲಿ ನಿರಾಸಕ್ತಿ, ಆಕಸ್ಮಿಕ ಸಂಕಷ್ಟ, ನಿದ್ರಾಭಂಗ, ಉದ್ಯೋಗದಲ್ಲಿ ಪ್ರಗತಿ ಸಾಧ್ಯತೆ, ಸ್ವಯಂಕೃತ್ಯಗಳಿಂದ ಅವಕಾಶ ಕೈ ತಪ್ಪುವುದು. ಗೃಹ, ಸ್ಥಳ ಬದಲಾವಣೆಗೆ ಮನಸ್ಸು.
ಕನ್ಯಾ: ಆರ್ಥಿಕ ಸಂಕಷ್ಟಗಳು, ಪ್ರಯಾಣ ಮುಂದೂಡಿಕೆ, ಸಂಗಾತಿಯಿಂದ ದೂರ, ಆಕಸ್ಮಿಕ ನಷ್ಟ, ನಷ್ಟಗಳು ಹೆಚ್ಚಾಗುವುದು, ಅಹಂಭಾವದ ನಡವಳಿಕೆಯಿಂದ ಸಂಕಷ್ಟ.
ತುಲಾ: ಕೆಲಸ ಕಾರ್ಯಗಲ್ಲಿ ಮುನ್ನಡೆ, ವ್ಯಾಪಾರದಲ್ಲಿ ಧನ ಲಾಭ, ದುಷ್ಟ ಆಲೋಚನೆ ಹೆಚ್ಚಾಗುವುದು, ದಾಂಪತ್ಯದಲ್ಲಿ ಅನ್ಯರ ಪ್ರವೇಶದಿಂದ ಸಂಕಷ್ಟ, ಆರ್ಥಿಕ ಸಮಸ್ಯೆ, ಗೌರವಕ್ಕೆ ಧಕ್ಕೆ.
ವೃಶ್ಚಿಕ: ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ಸಂತಸ, ಮಿತ್ರರಿಂದ ನೆಮ್ಮದಿ, ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಸಂಗಾತಿಯೇ ಶತ್ರುವಾಗುವರು.
ಧನಸ್ಸು: ಭಾವನ ಲೋಕದಲ್ಲಿ ವಿಹಾರ, ಹಿರಿಯರ ಸಹೋದರರಿಂದ ಸಹಾಯ, ಪ್ರಯಾಣದಲ್ಲಿ ವಸ್ತು ಕಳವು, ತಂದೆಯಿಂದ ಅನುಕೂಲ, ಗುತ್ತಿಗೆದಾರರಿಗೆ ಲಾಭ, ಪಿತ್ರಾರ್ಜಿತ ಆಸ್ತಿ ಯೋಗ.
ಮಕರ: ಪ್ರೀತಿ ಪ್ರೇಮ ವಿಚಾರಗಳಿಂದ ತೊಂದರೆ, ಸಂಸಾರದಲ್ಲಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸು, ಸ್ಥಿರಾಸ್ತಿ-ವಾಹನ ಲಾಭ, ಗೃಹ ನಿರ್ಮಾಣಕ್ಕೆ ಒಲವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಭಾವನೆಗಳಿಗೆ ಧಕ್ಕೆ.
ಕುಂಭ: ವಿಪರೀತ ರಾಜ ಯೋಗ, ಸಂಗಾತಿಯಿಂದ ನೆಮ್ಮದಿ, ಪತ್ರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ವೈಮನಸ್ಸು.
ಮೀನ: ಬಿಪಿ-ಶುಗರ್ ಬಾಧೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಕೌಟುಂಬಿಕ ಸಮಸ್ಯೆ ನಿವಾರಣೆ, ಉದ್ಯೋಗ ಬದಲಾವಣೆಗೆ ಅವಕಾಶ, ಆಕಸ್ಮಿಕ ಧನ ಲಾಭ, ಸಾಲ ಲಭಿಸುವುದು.