ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಚುರ್ತುದಶಿ, ಸೋಮವಾರ,
ಮೇಷ: ವಾದ-ವಿವಾದಗಳಲ್ಲಿ ಎಚ್ಚರ, ಬಡ ವಿದ್ಯಾರ್ಥಿಗಳಿಗೆ ಹಣ ನೆರವು, ಬಂಧುಗಳ ಆಗಮನ, ಅಮೂಲ್ಯ ವಸ್ತುಗಳ ಖರೀದಿ,
Advertisement
ವೃಷಭ: ದೂರ ಪ್ರಯಾಣ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗಾವಕಾಶ ಪ್ರಾಪ್ತಿ, ಕೃಷಿಯಲ್ಲಿ ಸಾಧಾರಣ ಲಾಭ.
Advertisement
ಮಿಥುನ: ದಾಂಪತ್ಯದಲ್ಲಿ ನೆಮ್ಮದಿ, ಗೊಂದಲಗಳಿಂದ ದೂರವಿರಿ, ಅತಿಯಾದ ತಿರುಗಾಟ, ಕೆಲಸಗಳಲ್ಲಿ ಉತ್ಸಾಹ,
Advertisement
ಕಟಕ: ದ್ರವ್ಯ ಲಾಭ, ಇಷ್ಟಾರ್ಥ ಸಿದ್ಧಿ, ದಾನ-ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ವಿದೇಶ ಪ್ರಯಾಣ, ಶತ್ರುಗಳ ಕಾಟ.
Advertisement
ಸಿಂಹ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಮಾಡದ ತಪ್ಪಿಗೆ ನಿಂದನೆ, ಸ್ವಂತ ಉದ್ಯಮಸ್ಥರಿಗೆ ಲಾಭ, ಪುಣ್ಯ ಕ್ಷೇತ್ರ ದರ್ಶನ.
ಕನ್ಯಾ: ವಾಹನ ಯೋಗ, ಆತ್ಮೀಯರ ಆಗಮನ, ಶರೀರದಲ್ಲಿ ಆಲಸ್ಯ, ಮನಸ್ಸಿನಲ್ಲಿ ಆತಂಕ, ಕೆಲಸ ಕಾರ್ಯಗಳಲ್ಲಿ ಭಾಗಿ.
ತುಲಾ: ಮಕ್ಕಳಿಗಾಗಿ ಹಣವ್ಯಯ, ಆಕಸ್ಮಿಕ ಧನ ನಷ್ಟ, ಅಕಾಲ ಭೋಜನ, ಕಾರ್ಯಗಳಲ್ಲಿ ವಿಳಂಬ, ಶೀತ ಸಂಬಂಧಿತ ರೋಗ, ಆರೋಗ್ಯ ಸಮಸ್ಯೆ.
ವೃಶ್ಚಿಕ: ಅತಿಯಾದ ಭಯ, ಮಾನಸಿಕ ವ್ಯಥೆ, ಹಿತ ಶತ್ರುಗಳಿಂದ ತೊಂದರೆ, ಸಾಲ ಬಾಧೆ, ಕೋಪ ಜಾಸ್ತಿ, ಅನ್ಯರಲ್ಲಿ ಕಲಹ,
ಧನಸ್ಸು: ಧನ ಲಾಭ, ಅನಗತ್ಯ ವಾದ-ವಿವಾದ, ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ, ಅನ್ಯರಲ್ಲಿ ವೈಮನಸ್ಸು.
ಮಕರ: ಪರರಿಂದ ತೊಂದರೆ, ಉನ್ನತ ಸ್ಥಾನಮಾನ, ವೃಥಾ ತಿರುಗಾಟ, ದ್ರವ್ಯ ಲಾಭ, ಟ್ರಾವೆಲ್ಸ್ನವರಿಗೆ ನಷ್ಟ, ಋಣ ಬಾಧೆ.
ಕುಂಭ: ಕೋರ್ಟ್ ಕೇಸ್ಗಳಲ್ಲಿ ವಿಳಂಬ, ಸುಖ ಭೋಜನ, ಶತ್ರು ಬಾಧೆ, ಸ್ತ್ರೀಯರಿಗೆ ಶುಭ, ಚಂಚಲ ಮನಸ್ಸು.
ಮೀನ: ದಾಂಪತ್ಯದಲ್ಲಿ ಪ್ರೀತಿ-ವಾತ್ಸಲ್ಯ, ಆಕಸ್ಮಿಕ ಅಧಿಕ ಖರ್ಚು, ಇಲ್ಲ ಸಲ್ಲದ ಅಪವಾದ, ಮಂಗಳ ಕಾರ್ಯದಲ್ಲಿ ಭಾಗಿ.