Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ 23-03-2018

Public TV
Last updated: March 22, 2018 10:05 pm
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಶುಕ್ರವಾರ, ರೋಹಿಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:59 ರಿಂದ 12:30
ಗುಳಿಕಕಾಲ: ಬೆಳಗ್ಗೆ 7:57 ರಿಂದ 9:28
ಯಮಗಂಡಕಾಲ: ಮಧ್ಯಾಹ್ನ 3:32 ರಿಂದ 5:03

ಮೇಷ: ವಾಹನ-ಸ್ಥಿರಾಸ್ತಿ ಅನುಕೂಲ, ತಾಯಿ ಕಡೆಯಿಂದ ಪ್ರಶಂಸೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಸಮಸ್ಯೆ ನಿವಾರಣೆ, ಸುಖ ಭೋಜನ, ಐಷಾರಾಮಿ ಜೀವನಕ್ಕಾಗಿ ಖರ್ಚು, ವಿಪರೀತ ವೆಚ್ಚ.

ವೃಷಭ: ಪ್ರಯಾಣ ಮಾಡುವಿರಿ, ಆತ್ಮೀಯರ ಜೀವನದಲ್ಲಿ ಪ್ರಗತಿ, ಬಂಧುಗಳಿಂದ ಶುಭ ವಾರ್ತೆ, ಸ್ವಂತ ಉದ್ಯಮ-ವ್ಯಪಾರದಲ್ಲಿ ಲಾಭ, ಮಿತ್ರರಿಂದ ಅನುಕೂಲ, ಕುಟುಂಬದಲ್ಲಿ ಸಹಕಾರ.

ಮಿಥುನ: ಕುಟುಂಬದಲ್ಲಿ ಖರ್ಚು, ಮೋಜು ಮಸ್ತಿಗೆ ಮನಸ್ಸು, ಸುಖ ಭೋಜನ ಪ್ರಾಪ್ತಿ, ಹಣಕಾಸು ವಿಚಾರದಲ್ಲಿ ನಿಧಾನ, ಪೆಟ್ಟಾಗುವ ಸಾಧ್ಯತೆ, ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ದೂರ ಪ್ರದೇಶದಲ್ಲಿ ಉದ್ಯೋಗ.

ಕಟಕ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸ್ತ್ರೀಯರಿಂದ ನೋವು, ಮಿತ್ರರ ಜೀವನದಲ್ಲಿ ಏರುಪೇರು, ಗೃಹ ನಿರ್ಮಾಣದ ಕನಸು, ತಾಯಿ ಕಡೆಯಿಂದ ಲಾಭ, ಹೊಸ ವಸ್ತುಗಳ ಖರೀದಿ, ಕಲಾವಿದರಿಗೆ ಅನುಕೂಲ.

ಸಿಂಹ: ಉದ್ಯೋಗಕ್ಕಾಗಿ ಅಧಿಕ ಖರ್ಚು, ಅನಗತ್ಯ ಖರ್ಚು ಮಾಡುವಿರಿ, ಆಕಸ್ಮಿಕ ದೂರ ಪ್ರಯಾಣ, ಬಂಧುಗಳಿಂದ ಲಾಭ, ಆರ್ಥಿಕ ಸಹಾಯ, ಮಹಿಳೆಯರೊಂದಿಗೆ ಕಲಹ, ಸೋದರ ಮಾವನಿಂದ ಅನುಕೂಲ, ಕುಟುಂಬದಲ್ಲಿ ಆತಂಕ, ಪ್ರೇಮ ವಿಚಾರದಲ್ಲಿ ನೋವು.

ಕನ್ಯಾ: ಮಿತ್ರರಿಂದ ಅದೃಷ್ಟ, ಮಾತೃವಿನಿಂದ ಸಹಕಾರ, ಪ್ರಯಾಣದಲ್ಲಿ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ, ಉದ್ಯೋಗ ಸಮಸ್ಯೆ ನಿವಾರಣೆ, ಕುಟುಂಬದಲ್ಲಿ ಸಂತೋಷ, ಶುಭ ಕಾರ್ಯದ ಸುದ್ದಿ ಕೇಳುವಿರಿ.

ತುಲಾ: ಆಕಸ್ಮಿಕ ಅದೃಷ್ಟ ಒಲಿಯುವುದು, ಸೇವಕರಿಂದ ಉತ್ತಮ ಬೆಳವಣಿಗೆ, ಶೀತ ಸಂಬಂಧಿತ ರೋಗ, ಬೆವರು ದೋಷ, ಬಂಧುಗಳ ಸಾಲದಿಂದ ನೋವು, ಉದ್ಯೋಗದಲ್ಲಿ ಒತ್ತಡ.

ವೃಶ್ಚಿಕ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮಕ್ಕಳಿಂದ ನೋವು, ಸಂಗಾತಿಯಿಂದ ಉತ್ತಮ ಸಹಕಾರ, ಪಾಲುದಾರಿಕೆಯಲ್ಲಿ ಅನುಕೂಲ, ಶುಭ ಫಲಗಳು ಪ್ರಾಪ್ತಿ, ಶುಭ ಸುದ್ದಿ ಕೇಳುವಿರಿ, ಮನೋರಂಜನೆಗಾಗಿ ಖರ್ಚು.

ಧನಸ್ಸು: ಶತ್ರುಗಳ ಕಾಟ, ಸಾಲಗಾರರಿಂದ ತೊಂದರೆ, ಸೇವಕರಿಂದ ನಷ್ಟ, ದುಷ್ಟ ಆಲೋಚನೆ, ಸ್ಥಿರಾಸ್ತಿಯಿಂದ ತೊಂದರೆ, ವಾಹನಗಳಿಂದ ಪೆಟ್ಟು, ಐಷಾರಾಮಿ ಜೀವನದ ಕಲ್ಪನೆ, ಸ್ನೇಹಿತರೊಂದಿಗೆ ಮೋಜು-ಮಸ್ತಿ.

ಮಕರ: ನೆರೆಹೊರೆಯವರೊಂದಿಗೆ ಬಾಂಧವ್ಯ, ಪ್ರೀತಿ ಪ್ರೇಮದ ಕಲ್ಪನೆ, ಭಾವನೆಗಳಿಗೆ ಮನ್ನಣೆ, ಮಕ್ಕಳ ಜೀವನದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆಗೆ ಅವಕಾಶ, ಪ್ರವಾಸಿ ಸ್ಥಳಗಳಿಗೆ ಭೇಟಿ, ಮಕ್ಕಳಲ್ಲಿ ಅಭಿವೃದ್ಧಿ, ಬಂಧುಗಳಿಂದ ಉತ್ತಮ ಸಹಕಾರ, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ.

ಕುಂಭ: ಸ್ಥಿರಾಸ್ತಿಯಿಂದ ಧನಾಗಮನ, ಕೃಷಿಕರಿಗೆ ಅನುಕೂಲ, ಮಕ್ಕಳಿಗಾಗಿ ಅಧಿಕ ಖರ್ಚು, ಐಷಾರಾಮಿ ವಸ್ತುಗಳ ಖರೀದಿಸುವ ಕಲ್ಪನೆ, ಸಂತೋಷ ಕೂಟಗಳಲ್ಲಿ ಭಾಗಿ, ಶೀತ ಸಂಬಂಧಿತ ಸಮಸ್ಯೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ತಾಯಿಯೊಂದಿಗೆ ಮನಃಸ್ತಾಪ.

ಮೀನ: ಸ್ವಯಂಕೃತ್ಯಗಳಿಂದ ನಷ್ಟ, ಅನಗತ್ಯ ತಿರುಗಾಟ, ಸ್ಥಿರಾಸ್ತಿ ಕಲಹ, ಪತ್ರ ವ್ಯವಹಾರಗಳಲ್ಲಿ ಸಮಯ ವ್ಯರ್ಥ, ಬಂಧುಗಳಲ್ಲಿ ಕೀಳು ಮಟ್ಟದ ಚಿಂತನೆ, ಆಸೆಗಳಿಗೆ ಬಲಿಯಾಗುವಿರಿ, ಸಂಗಾತಿಯೊಂದಿಗೆ ಭಾವನಾತ್ಮಕ ವಿರಹ.

TAGGED:daily horoscopehoroscopePublic TVದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

You Might Also Like

supreme Court 1
Latest

ಬಿಹಾರ ಮತದಾರರ ಪಟ್ಟಿ ನವೀಕರಣ: ಜುಲೈ 10 ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

Public TV
By Public TV
4 minutes ago
Kiccha Sudeep
Cinema

ಕಿಚ್ಚ ಸುದೀಪ್ ಹೊಸ ಚಿತ್ರಕ್ಕೆ ಚೆನ್ನೈನಲ್ಲಿ ಮುಹೂರ್ತ

Public TV
By Public TV
9 minutes ago
Tejasvi Surya
Bengaluru City

ಮೆಟ್ರೋ ದರ ಏರಿಕೆ| ನೀವಿಷ್ಟು ಪ್ರಬಲರಾಗಿದ್ದರೂ ನಿಮಗೆ ವರದಿ ಸಿಗುತ್ತಿಲ್ಲವೇ? – ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ನೋಟಿಸ್‌ ಜಾರಿ

Public TV
By Public TV
35 minutes ago
Yadagiri chemical water
Districts

ಯಾದಗಿರಿ | ಕಲುಷಿತ ನೀರು ಸೇವನೆ ಶಂಕೆ – ಮೂವರು ಸಾವು, 20 ಮಂದಿ ಅಸ್ವಸ್ಥ

Public TV
By Public TV
35 minutes ago
Chitradurga Heart Attack
Chitradurga

ಚಿತ್ರದುರ್ಗದಲ್ಲಿ ಹೃದಯಾಘಾತಕ್ಕೆ ವ್ಯಕ್ತಿ ಬಲಿ

Public TV
By Public TV
38 minutes ago
Dinesh Gundurao
Bengaluru City

ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

Public TV
By Public TV
40 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?