ಪಂಚಾಂಗ
ಶ್ರೀ ವಿಶ್ವ ವಸು ನಾಮ ಸಂವತ್ಸರ,
ಉತ್ತರಾಯಣ
ಶಿಶಿರ ಋತು
ಪಾಲ್ಗುಣ ಮಾಸ,
ಶುಕ್ಲ ಪಕ್ಷ
ರಾಹುಕಾಲ: 8:12 ರಿಂದ 9:40
ಗುಳಿಕಕಾಲ: 2:06 ರಿಂದ 3:34
ಯಮಗಂಡಕಾಲ: 11:09 ರಿಂದ 12:37
ವಾರ: ಸೋಮವಾರ
ತಿಥಿ: ಷಷ್ಠಿ
ನಕ್ಷತ್ರ: ಭರಣಿ
ಯೋಗ: ಬ್ರಹ್ಮ
ಕರಣ: ತೈ ತಲೆ
ಮೇಷ: ಕಾರ್ಯ ಸಾಧನೆ, ವಿವಾದಗಳಿಗೆ ಅವಕಾಶ ಕೊಡಬೇಡಿ, ಮನಃಶಾಂತಿ, ಆಲಸ್ಯ ಮನೋಭಾವ, ದೇವತಾ ಕಾರ್ಯಗಳಲ್ಲಿ ಭಾಗಿ.
ವೃಷಭ: ವಿಶ್ರಾಂತಿ ಇಲ್ಲದ ಕೆಲಸಗಳು, ಅಧಿಕ ಕೋಪ, ಚೋರ ಭಯ, ಮಾನಸಿಕ ಚಿಂತೆ, ಆರ್ಥಿಕ ಪರಿಸ್ಥಿತಿ ಏರುಪೇರು.
ಮಿಥುನ: ಕೋರ್ಟ್ ಕೆಲಸಗಳಲ್ಲಿ ಜಯ, ವಾಹನ ಅಪಘಾತ, ವಿಪರೀತ ವ್ಯಸನ, ಅನಿರೀಕ್ಷಿತ ಖರ್ಚು, ಮಿತ್ರರಿಂದ ಸಹಾಯ.
ಕಟಕ: ಮಕ್ಕಳ ಸಾಧನೆ, ಮಾಣಿಕ್ಯ ವ್ಯವಹಾರಗಳಿಗೆ ಒಪ್ಪಂದ, ವಿವಾಹಕ್ಕೆ ಅಡೆತಡೆ, ಹಿತ ಶತ್ರು ಭಾದೆ.
ಸಿಂಹ: ಆತ್ಮೀಯರಲ್ಲಿ ಪ್ರೀತಿ, ಯತ್ನ ಕಾರ್ಯ ವಿಳಂಬ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನ ಮೇಲೆ ಹಿಡಿತವಿರಲಿ.
ಕನ್ಯಾ: ಉದ್ಯೋಗದಲ್ಲಿ ಕಿರಿಕಿರಿ, ಅಕಾಲ ಭೋಜನ, ದ್ರವ್ಯ ನಷ್ಟ, ಸಾಲಭಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ.
ತುಲಾ: ಪರರ ಧನಪ್ರಾಪ್ತಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಅಧಿಕ ಹಣವ್ಯಯ, ತಾಳ್ಮೆ ಅತ್ಯಗತ್ಯ, ಅನಾರೋಗ್ಯ.
ವೃಶ್ಚಿಕ: ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಲಾಭ, ಕುಟುಂಬದಲ್ಲಿ ಪ್ರೀತಿ, ಸ್ಥಳ ಬದಲಾವಣೆ, ನೀವು ಆಡುವ ಮಾತಿನಿಂದ ಕಲಹ.
ಧನಸ್ಸು: ಸ್ನೇಹಿತರ ನೆರವು, ದೃಷ್ಟಿ ದೋಷದಿಂದ ತೊಂದರೆ, ಉದರಬಾಧೆ, ದುಷ್ಟ ಚಿಂತನೆ, ನಿಷ್ಟೂರ, ಅನಾರೋಗ್ಯ.
ಮಕರ: ಪರಿಚಿತರ ವ್ಯವಹಾರದಲ್ಲಿ ಎಚ್ಚರ, ವೈರಿಗಳಿಂದ ದೂರವಿರಿ, ನಿದ್ರಾಭಂಗ, ಆದಾಯಕ್ಕಿಂತ ಖರ್ಚು ಹೆಚ್ಚು.
ಕುಂಭ: ಸ್ಥಿರಾಸ್ತಿ ಮಾರಾಟ, ಮನೆಯಲ್ಲಿ ಅಶಾಂತಿ, ಅನಗತ್ಯ ಮಾತುಗಳಿಂದ ದೂರವಿರಿ, ಹಿರಿಯರ ಮಾತಿಗೆ ಗೌರವ.
ಮೀನ: ತೀರ್ಥಯಾತ್ರ, ಪ್ರಿಯ ಜನರ ಭೇಟಿ, ವೃಥಾ ಧನವ್ಯಯ, ಶತ್ರುಭಾದೆ, ವಿನಾಕಾರಣ ದ್ವೇಷ, ರೈತರಿಗೆ ಲಾಭ.

