ಕ್ರೋಧಿನಾಮ ಸಂವತ್ಸರ, ಶಿಶಿರ ಋತು, ಉತ್ತರಾಯಣ
ಮಾಸ : ಮಾಘ, ಪಕ್ಷ : ಕೃಷ್ಣ
ತಿಥಿ : ದಶಮಿ, ನಕ್ಷತ್ರ : ಮೂಲ
ರಾಹುಕಾಲ – 04:58 – 06:27
ಗುಳಿಕಕಾಲ – 03:30 – 04:58
ಯಮಗಂಡಕಾಲ – 12:32 – 02:01
Advertisement
ಮೇಷ: ಹೊಸ ವ್ಯವಹಾರದಿಂದ ಲಾಭ, ಅನವಶ್ಯಕ ದುಂದುವೆಚ್ಚ, ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆ ಎದುರಾದೀತು.
Advertisement
ವೃಷಭ: ಅಪರಿಚಿತರ ವಿಷಯದಲ್ಲಿ ಜಾಗ್ರತೆ, ನಿಮ್ಮ ಅಭಿಪ್ರಾಯಕ್ಕೆ ಮಿತ್ರರ ಬೆಂಬಲ, ಋಣಮುಕ್ತರಾಗಲು ಅವಕಾಶ.
Advertisement
ಮಿಥುನ: ರಾಜಕೀಯ ಕ್ಷೇತ್ರದವರಿಗೆ ಹಿನ್ನಡೆ, ಅಧಿಕ ಕೋಪದಿಂದ ಬಂಧುಗಳೊಂದಿಗೆ ಮನಸ್ತಾಪ, ವಕೀಲ ವೃತ್ತಿಯವರಿಗೆ ಶುಭ.
Advertisement
ಕಟಕ: ಮಾನಸಿಕ ಒತ್ತಡ ಹೆಚ್ಚಾಗಲಿದೆ, ಅಂದುಕೊಂಡ ಕಾರ್ಯ ಕೈಗೂಡುವುದು, ಆಭರಣ ವ್ಯಾಪಾರಿಗಳಿಗೆ ನಷ್ಟ.
ಸಿಂಹ: ಸಂತಾನ ನಿರೀಕ್ಷೆಯಲ್ಲಿರುವವರಿಗೆ ಶುಭ, ಸ್ವಂತ ವ್ಯವಹಾರದಿಂದ ಲಾಭ, ವಾಹನ ಚಾಲನೆಯಲ್ಲಿ ಎಚ್ಚರವಿರಲಿ.
ಕನ್ಯಾ: ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮುಂಬಡ್ತಿ ಸಾಧ್ಯತೆ, ಚಿತ್ರ ನಟರಿಗೆ ಅವಕಾಶಗಳ ಮಹಾಪೂರ, ಸಹೋದ್ಯೋಗಿಗಳಿಂದ ಸಿಗದ ಸಹಕಾರ.
ತುಲಾ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಪ್ರೀತಿ ಪ್ರೇಮದ ವಿಚಾರದಲ್ಲಿ ಗೊಂದಲ, ಹೋಟೆಲ್ ವ್ಯವಹಾರದಲ್ಲಿ ಲಾಭ.
ವೃಶ್ಚಿಕ: ಹಿತಶತ್ರುಗಳಿಂದ ಅಡೆತಡೆ, ಆಸ್ತಿ ಖರೀದಿಸಲು ಸಕಾಲ, ಸಾಲಗಾರರಿಂದ ಕಿರುಕುಳ.
ಧನಸ್ಸು: ಅಮೂಲ್ಯ ವಸ್ತುಗಳ ಖರೀದಿಯಲ್ಲಿ ಮೋಸ, ಆದಾಯ ತೆರಿಗೆ ಆಧಿಕಾರಿಗಳಿಗೆ ಕೆಲಸದೊತ್ತಡ, ಕುಟುಂಬದಲ್ಲಿ ಶಾಂತಿ ನೆಮ್ಮದಿ.
ಮಕರ: ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ, ಇತರರ ಮೇಲೆ ಅತಿಯಾಗಿ ಅವಲಂಬನೆ ಬೇಡ, ಆರೋಗ್ಯ ಸಮಸ್ಯೆ ನಿವಾರಣೆ.
ಕುಂಭ: ಹೊಸ ಮನೆಯ ಕನಸು ನನಸಾಗುವುದು, ಕೆಲಸಕ್ಕೆ ತಕ್ಕ ಪ್ರತಿಫಲ, ಬೇರೆಯವರ ಮಾತಿನ ಆಕರ್ಷಣೆಗೆ ಒಳಗಾಗದಿರಿ.
ಮೀನ: ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಸಾಧ್ಯತೆ, ಗ್ರಂಥಿಗೆ ಅಂಗಡಿಯವರಿಗೆ ಲಾಭ, ಆತ್ಮೀಯರ ಅಗಲುವಿಕೆಯಿಂದ ಮನಸ್ಸಿಗೆ ಕಿರಿಕಿರಿ.