ಶ್ರೀ ಶೋಭಕೃತನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
ಚತುರ್ದಶಿ / ಪೌರ್ಣಮಿ,
ಶುಕ್ರವಾರ, ಆಶ್ಲೇಷ ನಕ್ಷತ್ರ.
ರಾಹುಕಾಲ – 11:09 ರಿಂದ 12:37
ಗುಳಿಕಕಾಲ – 08:12 ರಿಂದ 09:40
ಯಮಗಂಡಕಾಲ – 03:34 ರಿಂದ 05:03
ಮೇಷ: ಸಾಲ ಮರುಪಾವತಿ, ದೇವತಾ ಕಾರ್ಯಗಳಿಗೆ ಖರ್ಚು, ಆರೋಗ್ಯದಲ್ಲಿ ಏರುಪೇರು, ಶತ್ರು ದಮನ.
Advertisement
ವೃಷಭ: ಆರ್ಥಿಕ ಅನುಕೂಲ, ಕುಟುಂಬದಿಂದ ಸಹಕಾರ, ಮಕ್ಕಳಿಂದ ಯೋಗ ಫಲಗಳು, ಆರೋಗ್ಯದಲ್ಲಿ ಚೇತರಿಕೆ, ಪರಿಹಾರ ಹಸಿರು ವಸ್ತ್ರ ದಾನ ಮಾಡಿ.
Advertisement
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಉದ್ಯೋಗ ನಿಮಿತ್ತ ಪ್ರಯಾಣ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಗೋಸ್ಕರ ಖರ್ಚು.
Advertisement
ಕಟಕ: ಅಧಿಕ ಖರ್ಚು, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಬಂಧುಗಳಿಂದ ನಷ್ಟ, ಬುದ್ಧಿ ಚಂಚಲತೆ
Advertisement
ಸಿಂಹ: ಆರ್ಥಿಕ ಅನುಕೂಲ, ಕುಟುಂಬದಿಂದ ಸಹಕಾರ, ಬಂಧುಗಳಿಂದ ಅಂತರ, ಪ್ರಯಾಣದಲ್ಲಿ ಅಡೆತಡೆಗಳು
ಕನ್ಯಾ: ಸರ್ಕಾರಿ ಕೆಲಸ ಕಾರ್ಯಗಳಿಗೆ ಖರ್ಚು, ಅಧಿಕ ಒತ್ತಡ, ಮೇಲಧಿಕಾರಿಗಳಿಂದ ನಿಂದನೆ, ಆರ್ಥಿಕವಾಗಿ ಅನಾನುಕೂಲ
ತುಲಾ: ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಸರ್ಕಾರಿ ಕೆಲಸ ಕಾರ್ಯಗಳಿಗೆ ಖರ್ಚು, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ
ವೃಶ್ಚಿಕ: ಆಕಸ್ಮಿಕ ಧನಾಗಮನ, ಉತ್ತಮ ಪ್ರಶಂಸೆ, ಉದ್ಯೋಗದಲ್ಲಿ ಅನುಕೂಲ, ತಂದೆ ಮತ್ತು ತಾಯಿಯಿಂದ ಸಹಕಾರ
ಧನಸ್ಸು: ಆತ್ಮ ಸಂಕಟ, ತಂದೆಯಿಂದ ಅನುಕೂಲ, ಕೋರ್ಟ್ ಕೇಸ್‌ಗಳಲ್ಲಿ ಜಯ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ
ಮಕರ: ಸಾಲದ ಚಿಂತೆ, ಅಧಿಕ ಒತ್ತಡ, ಪ್ರಯಾಣದಲ್ಲಿ ಸಮಸ್ಯೆ, ಕೋರ್ಟ್ ಕೇಸ್‌ಗಳಲ್ಲಿ ಸೋಲು, ಉದ್ಯೋಗ ಬದಲಾವಣೆಯಿಂದ ನಷ್ಟ
ಕುಂಭ: ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಮಕ್ಕಳೊಂದಿಗೆ ಕಲಹ, ಪ್ರೀತಿ ಪ್ರೇಮದಲ್ಲಿ ಹಿನ್ನಡೆ
ಮೀನ: ದಾಂಪತ್ಯದಲ್ಲಿ ಕಿರಿಕಿರಿ, ಸ್ನೇಹಿತರಿಂದ ಅಂತರ, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ವ್ಯತ್ಯಾಸ