ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಭಾನುವಾರ, ಧನಿಷ್ಠ ನಕ್ಷತ್ರ
Advertisement
ರಾಹುಕಾಲ: ಸಂಜೆ 5:03 ರಿಂದ 6:31
ಗುಳಿಕಕಾಲ: ಮಧ್ಯಾಹ್ನ 3:34 ರಿಂದ 5:03
ಯಮಗಂಡಕಾಲ: ಬೆಳಗ್ಗೆ 12:37 ರಿಂದ 2:06
Advertisement
ಮೇಷ: ಮನಸ್ಸಿನಲ್ಲಿ ಗೊಂದಲ, ವ್ಯವಹಾರದಲ್ಲಿ ನಷ್ಟ, ಆರೋಗ್ಯದಲ್ಲಿ ಸಮಸ್ಯೆ, ಅತಿಯಾದ ಭಯ, ಮಾತಿನ ಮೇಲೆ ಹಿಡಿತವಿರಲಿ, ಚಂಚಲ ಮನಸ್ಸು, ಆರ್ಥಿಕ ಪರಿಸ್ಥಿತಿ ಏರುಪೇರು, ಶತ್ರುಗಳ ನಾಶ.
Advertisement
ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ, ಮಾನಸಿಕ ವ್ಯಥೆ, ಸಾಲ ಬಾಧೆ, ಇಲ್ಲ ಸಲ್ಲದ ಅಪವಾದ, ನೀಚ ಜನರಿಂದ ದೂರವಿರಿ, ವಿಪರೀತ ಖರ್ಚು, ಕೆಲಸದಲ್ಲಿ ವಿಳಂಬ, ಆಲಸ್ಯ ಮನೋಭಾವ.
Advertisement
ಮಿಥುನ: ಮಿತ್ರರಿಂದ ಮೋಸ, ಯಾರನ್ನೂ ಹೆಚ್ಚು ನಂಬಬೇಡಿ, ಅಲ್ಪ ಲಾಭ, ಅಧಿಕವಾದ ಖರ್ಚು, ಪುತ್ರರಲ್ಲಿ ದ್ವೇಷ, ಆತ್ಮೀಯರಲ್ಲಿ ನಿಷ್ಠೂರ, ಅನ್ಯ ಜನರಲ್ಲಿ ವೈಮನಸ್ಸು, ತೀರ್ಥಯಾತ್ರೆ ದರ್ಶನ.
ಕಟಕ: ಮಾಡುವ ಕೆಲಸದಲ್ಲಿ ಜಯ, ವಾದ-ವಿವಾದದಲ್ಲಿ ಎಚ್ಚರ, ಪಾಪ ಕಾರ್ಯದಲ್ಲಿ ಆಸಕ್ತಿ, ಮನಸ್ಸಿಗೆ ಅಶಾಂತಿ, ವಿವಾಹಕ್ಕೆ ತೊಂದರೆ, ಆರೋಗ್ಯದಲ್ಲಿ ಏರುಪೇರು, ದಾಯಾದಿಗಳ ಕಲಹ, ವ್ಯರ್ಥ ಧನಹಾನಿ.
ಸಿಂಹ: ಸೇವಕರಿಂದ ಸಹಾಯ, ಹೆತ್ತವರ ಸೇವೆ ಮಾಡುವಿರಿ, ವ್ಯಾಪಾರದಲ್ಲಿ ಲಾಭ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ, ಇಚ್ಛಿತ ಕಾರ್ಯಗಳಲ್ಲಿ ಆಸಕ್ತಿ, ಅಲ್ಪ ಪ್ರಯತ್ನದಿಂದ ಉತ್ತಮ ಫಲ.
ಕನ್ಯಾ: ಕುಟುಂಬ ಸೌಖ್ಯ, ಶ್ರಮ್ಕಕೆ ತಕ್ಕ ಫಲ, ಸ್ಥಿರಾಸ್ತಿ ಸಂಪಾದನೆ, ತೀರ್ಥಯಾಥ್ರೆ ದರ್ಶನ, ವಿಶ್ರಾಂತಿ ಇಲ್ಲದ ಜೀವನ, ಕೆಲಸಗಳಲ್ಲಿ ಮಾನಸಿಕ ಕಿರಿಕಿರಿ, ಪರರಿಂದ ಸಹಾಯ, ವಿವಾಹ ಕಾರ್ಯಗಳಲ್ಲಿ ಅಡೆತಡೆ.
ತುಲಾ: ಮಾತೃವಿನಿಂದ ಲಾಭ, ಸ್ನೇಹಿತರಿಂದ ನೆರವು, ದಾಂಪತ್ಯದಲ್ಲಿ ಪ್ರೀತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದ್ರವ ರೂಪದ ವಸ್ತುಗಳಿಂದ ಲಾಭ, ಪರಿಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ.
ವೃಶ್ಚಿಕ: ವ್ಯಾಪಾರದಲ್ಲಿ ನಷ್ಟ, ವಾಹನ ರಿಪೇರಿ, ಶರೀರದಲ್ಲಿ ಆತಂಕ, ಶತ್ರುಗಳ ಬಾಧೆ, ವಿವೇಚನೆ ಇಲ್ಲದೇ ಮಾತನಾಡಬೇಡಿ, ಅಧಿಕಾರಿಗಳಿಂದ ಕಿರಿಕಿರಿ, ಕಾರ್ಯಗಳಲ್ಲಿ ವಿಳಂಬ.
ಧನಸ್ಸು: ತಾಳ್ಮೆ ಅತ್ಯಗತ್ಯ, ಮಾತಿನ ಮೇಲೆ ಹಿಡಿತವಿರಲಿ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಕೆಟ್ಟ ದೃಷ್ಟಿ ಬೀಳುವುದು,ಆರೋಗ್ಯದಲ್ಲಿ ವ್ಯತ್ಯಾಸ, ಭೂ ಲಾಭ, ದಾನ-ಧರ್ಮಗಳಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ.
ಮಕರ: ಸ್ಥಾನ ಬದಲಾವಣೆ, ಅಕಾಲ ಭೋಜನ, ಬಂಧುಗಳಿಂದ ತೊಂದರೆ, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಸಾಲ ಬಾಧೆ.
ಕುಂಭ: ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಪರಸ್ಥಳ ವಾಸ, ವಾಹನದಿಂದ ತೊಂದರೆ,ವಿದ್ಯಾರ್ಥಿಗಳಲ್ಲಿ ಉತ್ತಮ ಪರಿಶ್ರಮ, ಮಾನಸಿಕ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಎಚ್ಚರ.
ಮೀನ: ಅನಿರೀಕ್ಷಿತ ದ್ರವ್ಯ ಲಾಭ, ಕೈ ಹಾಕಿದ ಕೆಲಸದಲ್ಲಿ ಜಯ, ಅಧಿಕಾರ ಪ್ರಾಪ್ತಿ, ಕೃಷಿಯಲ್ಲಿ ಲಾಭ, ಮನೆಗೆ ಬಂಧು-ಮಿತ್ರರ ಭೇಟಿ, ಭಾಗ್ಯ ವೃದ್ಧಿ, ಧಾನ ಧರ್ಮದಲ್ಲಿ ಆಸಕ್ತಿ.