ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಗುರುವಾರ, ಪೂರ್ವಾಷಾಢ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:02 ರಿಂದ 3:28
ಗುಳಿಕಕಾಲ: ಬೆಳಗ್ಗೆ 9:42 ರಿಂದ 11:09
ಯಮಗಂಡಕಾಲ: ಬೆಳಗ್ಗೆ 6:49 ರಿಂದ 8:16
Advertisement
ಮೇಷ: ಮಕ್ಕಳಿಗೆ ನಾನಾ ರೀತಿಯ ಆಸಕ್ತಿ, ಕಲಾ ಚಟುವಟಿಕೆಗಳು ಹೆಚ್ಚು, ಉನ್ನತ ಸ್ಥಾನಮಾನದ ಕನಸು, ಮನಸ್ಸಿನಲ್ಲಿ ಆಸೆ ಆಕಾಂಕ್ಷೆಗಳು, ಕಲ್ಪನಾ ಲೋಕದಲ್ಲಿ ವಿಹಾರ.
Advertisement
ವೃಷಭ: ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದುಶ್ಚಟಗಳು ಕಲಿಯುವ ಸಾಧ್ಯತೆ, ಸ್ಥಿರಾಸ್ತಿ-ಗೃಹ ನಿರ್ಮಾಣದ ಕನಸು, ಮನಸ್ಸಿನಲ್ಲಿ ಆತಂಕ, ಹೋಲಿಕೆ ಮಾಡಿ ಜಿಗುಪ್ಸೆಗೊಳ್ಳುವಿರಿ, ಐಷಾರಾಮಿ ಜೀವನಕ್ಕೆ ಆಸೆ.
Advertisement
ಮಿಥುನ: ಮಕ್ಕಳು ಪ್ರೇಮದ ಬಲೆಯಲ್ಲಿ ಸಿಲುಕುವರು, ಉದ್ಯೋಗದಲ್ಲಿ ಮುನ್ನಡೆ, ಉತ್ತಮ ಹೆಸರು, ಗೌರವ ಪ್ರಾಪ್ತಿ, ಶಕ್ತಿ-ಸರ್ಪ ದೇವತೆಗಳ ಕನಸು ಬೀಳುವುದು.
Advertisement
ಕಟಕ: ವಾಹನ ಖರೀದಿ, ಮನೆ ನಿರ್ಮಾಣಕ್ಕೆ ಸಾಲ ಮಾಡುವಿರಿ, ಮಾತೃವಿನಿಂದ ಆರ್ಥಿಕ ನೆರವು, ಶೀತ ಸಂಬಂಧಿತ ಅನಾರೋಗ್ಯ, ರೋಗ ಬಾಧೆ.
ಸಿಂಹ: ಮಕ್ಕಳಿಂದ ಶುಭ ಫಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕ ಸಂಕಷ್ಟ, ಧಾರ್ಮಿಕ ಕಾರ್ಯಕ್ಕೆ ಖರ್ಚು, ವ್ಯವಹಾರದಲ್ಲಿ ಎಚ್ಚರಿಕೆ.
ಕನ್ಯಾ: ಸಂಗಾತಿಯಿಂದ ಆರ್ಥಿಕ ಸಹಾಯ, ದೇವತಾ ಕಾರ್ಯಗಳಿಗೆ ಪ್ರಯಾಣ, ವಾಹನ-ಮನೆ ಖರೀದಿ ಆಲೋಚನೆ, ಕುಟುಂಬಸ್ಥರಿಂದ ನೆರವು, ಕೆಲಸ ಕಾರ್ಯಗಳಲ್ಲಿ ಮುನ್ನಡೆ.
ತುಲಾ: ವ್ಯಾಪಾರೋದ್ಯಮದಲ್ಲಿ ಲಾಭ, ವ್ಯವಹಾರದಲ್ಲಿ ರಾಜಯೋಗ, ಶೀತ, ಕಫ, ರೋಗ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ತೀರಿಸಲು ಉತ್ತಮ ಅವಕಾಶ.
ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಪ್ರೇಮ ನಿವೇದನೆ, ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಆಸೆ ಆಕಾಂಕ್ಷೆಗಳು, ಕಲ್ಪನಾ ಲೋಕದಲ್ಲಿ ವಿಹಾರ, ಹೊಗಳಿಕೆಯ ಕಲ್ಪನೆ.
ಧನಸ್ಸು: ಭವಿಷ್ಯದ ಚಿಂತನೆ, ಸಾಲ ಬಾಧೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಅವಕಾಶ ಪ್ರಾಪ್ತಿ, ಮಾನಸಿಕ ಕಿರಿಕಿರಿ, ಮಿತ್ರರಿಂದ ಅನುಕೂಲ.
ಮಕರ: ಭವಿಷ್ಯದ ಕನಸು ಬೀಳುವುದು, ಆಕಸ್ಮಿಕ ಉದ್ಯೋಗ ಬದಲಾವಣೆ, ಸಂಗಾತಿ ಜೊತೆ ಪ್ರೀತಿ ವಾತ್ಸಲ್ಯ, ಕೆಲಸ ಕಾರ್ಯಗಳಲ್ಲಿ ನಿಧಾನ, ಹಣಕಾಸು ಸಮಸ್ಯೆ.
ಕುಂಭ: ಸ್ತಿರಾಸ್ತಿಯಿಂದ ಲಾಭ, ಮಾರಾಟ ಕ್ಷೇತ್ರದವರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಮಿತ್ರರಿಂದ ಸಾಲದ ಸಹಾಯ, ಆರ್ಥಿಕ ಸಂಕಷ್ಟ ನಿವಾರಣೆ.
ಮೀನ: ಆಕಸ್ಮಿಕ ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಮೋಹದ ಬಲೆಗೆ ಸಿಲುಕುವಿರಿ, ಸ್ವಯಂಕೃತ್ಯಗಳಿಂದ ಸಂಕಷ್ಟ ಅನುಭವಿಸುವಿರಿ.