ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ,
ರಾಹುಕಾಲ : 7.51 ರಿಂದ 9.17
ಗುಳಿಕಕಾಲ : 1.36 ರಿಂದ 3.02
ಯಮಗಂಡಕಾಲ : 10.43 ರಿಂದ 12.09
ವಾರ : ಸೋಮವಾರ,
ತಿಥಿ : ತೃತೀಯ,
ನಕ್ಷತ್ರ : ಮೃಗಶಿರ,
ಮೇಷ : ವಿರೋಧಿಗಳಿಂದ ಕಿರುಕಳ, ಪರಸ್ಥಳ ವಾಸ, ಬಂಧು ಮಿತ್ರರಲ್ಲಿ ಮನಸ್ತಾಪ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯ ಸುಧಾರಣೆ.
Advertisement
ವೃಷಭ : ವ್ಯರ್ಥ ಧನಹಾನಿ, ಅನಾರೋಗ್ಯ, ಕೃಷಿಕರಿಗೆ ಅಲ್ಪ ಲಾಭ, ಉದ್ಯೋಗದಲ್ಲಿ ನಷ್ಟ, ಚೋರಾಗ್ನಿ ಭೀತಿ, ಸಾಧಾರಣ ಫಲ.
Advertisement
ಮಿಥುನ : ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ದುಷ್ಟ ಜನರ ಸಹವಾಸ, ಯತ್ನ ಕಾರ್ಯಗಳಲ್ಲಿ ವಿಘ್ನ, ಪುಣ್ಯಕ್ಷೇತ್ರ ದರ್ಶನ, ಅಧಿಕ ಖರ್ಚು.
Advertisement
ಕಟಕ : ಅಧಿಕ ತಿರುಗಾಟ, ವ್ಯಾಪಾರದಲ್ಲಿ ಅಲ್ಪ ಲಾಭ, ಅಪಜಯ, ಮನಸ್ಸಿಗೆ ವ್ಯಥೆ, ಅಧಿಕಾರಿಗಳಿಂದ ತೊಂದರೆ, ಮಿಶ್ರ ಫಲ.
Advertisement
ಸಿಂಹ : ಕುಟುಂಬ ಸೌಖ್ಯ, ಪರರಿಗೆ ವಂಚಿಸುವುದು, ದುಷ್ಟ ಬುದ್ಧಿ, ಚರ್ಮವ್ಯಾಧಿ, ದ್ರವ್ಯನಾಶ, ಸಾಧಾರಣ ಫಲ.
ಕನ್ಯಾ : ನಾನಾ ವಿಚಾರಗಳಲ್ಲಿ ಆಸಕ್ತಿ, ಕೆಲಸದಲ್ಲಿ ಜಯ, ಶ್ರಮಕ್ಕೆ ತಕ್ಕ ಫಲ, ಭೂಮಿ ಕೊಳ್ಳುವಿಕೆ, ವಾಹನ ಯೋಗ.
ತುಲಾ : ದಾಯಾದಿ ಕಲಹ, ತಾಯಿ ಕಡೆ ಬಂಧುಗಳಿಂದ ಕಿರಿಕಿರಿ, ಅಪಕೀರ್ತಿ, ಶತ್ರು ಭಾದೆ.
ವೃಶ್ಚಿಕ : ಮಾತಾಪಿತೃಗಳಲ್ಲಿ ದ್ವೇಷ, ಸಲ್ಲದ ಅಪವಾದ, ಮನಸ್ಸಿಗೆ ಭಾದೆ, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ತೊಂದರೆ.
ಧನಸ್ಸು : ಯತ್ನ ಕಾರ್ಯಾನುಕೂಲ, ಅನಾರೋಗ್ಯ, ಹಿತಶತ್ರುಗಳಿಂದ ತೊಂದರೆ, ಅಶಾಂತಿ, ಬಂಧುಗಳ ಭೇಟಿ, ದ್ರವ್ಯಲಾಭ.
ಮಕರ : ಭೂಲಾಭ, ಪ್ರಿಯ ಜನರ ಭೇಟಿ, ಕೀರ್ತಿ ಲಾಭ, ಸತ್ಕಾರ್ಯಾಸಕ್ತಿ, ಅಮೂಲ್ಯ ವಸ್ತುಗಳ ಕೊಳ್ಳುವಿಕೆ.
ಕುಂಭ : ಆಕಸ್ಮಿಕ ಧನಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಋಣಭಾದೆ, ಕುಟುಂಬ ಸೌಖ್ಯ.
ಮೀನ : ವಾದ-ವಿವಾದಗಳಲ್ಲಿ ಮೌನವಾಗಿರಿ, ತಾಳ್ಮೆ ಅಗತ್ಯ, ಅತಿಯಾದ ನಷ್ಟಗಳು, ಆರೋಗ್ಯದಲ್ಲಿ ತೊಂದರೆ, ಅಪಕೀರ್ತಿ.