ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ,
ವಾರ: ಭಾನುವಾರ,
ತಿಥಿ: ದ್ವಿತೀಯ,
ನಕ್ಷತ್ರ: ರೋಹಿಣಿ,
ರಾಹುಕಾಲ: 4.29 ರಿಂದ 5.55
ಗುಳಿಕಕಾಲ: 3.02 ರಿಂದ 4.29
ಯಮಗಂಡಕಾಲ: 12.09 ರಿಂದ 1.36
ಮೇಷ: ಯತ್ನ ಕಾರ್ಯ ವಿಳಂಬ, ಮನಕ್ಲೇಷ, ಅಗ್ನಿಯಿಂದ ಭೀತಿ, ಕೋರ್ಟ್ ಕಚೇರಿ ಕಿರಿಕಿರಿ, ವಾಹನ ಅಪಘಾತ, ಬಂಧು ಮಿತ್ರರಲ್ಲಿ ಕಲಹ.
Advertisement
ವೃಷಭ: ಆದಾಯಕ್ಕಿಂತ ಖರ್ಚು ಜಾಸ್ತಿ, ಕುಟುಂಬದಲ್ಲಿ ಕಲಹ, ಅಧಿಕ ತಿರುಗಾಟ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ತೊಂದರೆ, ಋಣಭಾದೆ, ದೂರ ಪ್ರಯಾಣ, ಶತ್ರು ಭಾದೆ.
Advertisement
ಮಿಥುನ: ಅಧಿಕಾರಿಗಳಲ್ಲಿ ಕಲಹ, ಸಲ್ಲದ ಅಪವಾದ, ದುಃಖದಾಯಕ ಪ್ರಸಂಗಗಳು, ಸಾಲಭಾದೆ, ನಂಬಿದ ಜನರಿಂದ ಅಶಾಂತಿ, ಮಾತಾಪಿತರಲ್ಲಿ ದ್ವೇಷ.
Advertisement
ಕಟಕ: ಆರೋಗ್ಯ ವೃದ್ಧಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಾಹನ ಖರೀದಿ ಯೋಗ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಕೃಷಿಯಲ್ಲಿ ನಷ್ಟ, ಅಧಿಕ ತಿರುಗಾಟ.
Advertisement
ಸಿಂಹ: ಮಿತ್ರರಿಂದ ತೊಂದರೆ, ಮನಸ್ತಾಪ, ವ್ಯರ್ಥ ಧನಹಾನಿ, ಪತ್ನಿಗೆ ಅನಾರೋಗ್ಯ, ಇಲ್ಲಸಲ್ಲದ ತಕರಾರು, ಉದ್ಯೋಗದಲ್ಲಿ ಬದಲಾವಣೆ, ಶತ್ರುಗಳಿಂದ ತೊಂದರೆ.
ಕನ್ಯಾ: ಉನ್ನತ ಉದ್ಯೋಗ ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ದ್ರವ್ಯಲಾಭ, ಪರರ ಧನ ಪ್ರಾಪ್ತಿ, ಭಾಗ್ಯ ವೃದ್ಧಿ.
ತುಲಾ: ದಾರಿದ್ರ್ಯತೆ, ಪರರಿಗೆ ವಂಚಿಸುವುದು, ಋಣಭಾದೆ, ಶುಭ ವಾರ್ತೆ ಕೇಳುವಿರಿ, ನೀಚ ಜನರ ಸಹವಾಸ, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ.
ವೃಶ್ಚಿಕ: ದ್ರವ್ಯನಾಶ, ಚರ್ಮವ್ಯಾಧಿ, ಅಧಿಕ ಖರ್ಚು, ಅಪಕೀರ್ತಿ, ದಾಯಾದಿ ಕಲಹ, ವ್ಯಾಸಂಗದಲ್ಲಿ ತೊಂದರೆ, ಸೇವಕರಿಂದ ತೊಂದರೆ, ವಾಹನ ರಿಪೇರಿಯಿಂದ ಖರ್ಚು.
ಧನಸ್ಸು: ದ್ರವ್ಯಲಾಭ, ಆರೋಗ್ಯ ವೃದ್ಧಿ, ಉದ್ಯೋಗದಲ್ಲಿ ಬಡ್ತಿ, ಇಷ್ಟಾರ್ಥಸಿದ್ಧಿ, ವಿವಾಹ ಕಾರ್ಯಗಳಲ್ಲಿ ಭಾಗಿ, ಪುಷ್ಪ ಹಾರಾದಿಗಳಿಂದ ಸನ್ಮಾನ, ಸುಖ ಭೋಜನ.
ಮಕರ: ವಸ್ತ್ರ ಖರೀದಿ, ವಿವಾಹಯೋಗ, ಸ್ತ್ರೀಯಿಂದ ಲಾಭ, ಮನೆ ಕಟ್ಟುವ ಯೋಗ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಕೈಹಾಕಿದ ಕೆಲಸದಲ್ಲಿ ಪ್ರಗತಿ.
ಕುಂಭ: ಕುಟುಂಬದಲ್ಲಿ ಅಹಿತಕರ ವಾತಾವರಣ, ದೂರ ಪ್ರಯಾಣ, ಹಿತಶತ್ರುಗಳಿಂದ ತೊಂದರೆ, ಮನಸ್ತಾಪ, ಮೋಸ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಮೀನ: ವಿರೋಧಿಗಳಿಂದ ತೊಂದರೆ, ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ, ಆನಾರೋಗ್ಯ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಸ್ತ್ರೀಯಿಂದ ತೊಂದರೆ, ಕೃಷಿಯಲ್ಲಿ ನಷ್ಟ.