ಪಂಚಾಂಗ:
ಸಂವತ್ಸರ : ಶೋಭಕೃತ್
ಋತು : ಶರತ್
ಅಯನ : ದಕ್ಷಿಣಾಯನ
ಮಾಸ : ಆಶ್ವಯುಜ
ಪಕ್ಷ : ಶುಕ್ಲ, ತಿಥಿ : ಅಷ್ಟಮಿ
ನಕ್ಷತ್ರ : ಉತ್ತರಾಷಾಡ
ರಾಹುಕಾಲ : 4 : 29 – 5 : 57
ಗುಳಿಕಕಾಲ : 3 : 00 – 4 : 29
ಯಮಗಂಡಕಾಲ : 12 : 04 – 1 : 32
ಮೇಷ: ಹಿರಿಯರ ಆರೋಗ್ಯದಲ್ಲಿ ತೊಂದರೆ, ಮನೆಗೆ ಆತ್ಮೀಯರ ಆಗಮನ, ವ್ಯಾಪಾರಸ್ಥರಿಗೆ ಲಾಭದಾಯಕ.
Advertisement
ವೃಷಭ: ಭೂಮಿ ಆಸ್ತಿ ವಿಚಾರದಲ್ಲಿ ಜಾಗ್ರತೆ, ಸರ್ಕಾರಿ ವಲಯದವರಿಗೆ ಬಡ್ತಿ, ಕೃಷಿಕರಿಗೆ ಶುಭ.
Advertisement
ಮಿಥುನ: ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ, ಬಂಧುಗಳಿಂದ ತೊಂದರೆ, ವ್ಯಾಪಾರದಲ್ಲಿ ಇಳಿಮುಖ.
Advertisement
ಕಟಕ: ಗುರು ಹಿರಿಯರ ಮಾರ್ಗದರ್ಶನದಿಂದ ಶುಭ, ಧರ್ಮ ಕಾರ್ಯದಲ್ಲಿ ಆಸಕ್ತಿ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.
Advertisement
ಸಿಂಹ: ಗೆಲುವು ಸಾಧಿಸುವ ಚಿಂತನೆ, ಸಂಗಾತಿಯಿಂದ ಲಾಭ, ಕೆಟ್ಟ ಆಲೋಚನೆಗಳು.
ಕನ್ಯಾ: ಕೈಗೊಂಡ ಕಾರ್ಯದಲ್ಲಿ ಪ್ರಗತಿ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ರೈತಾಪಿ ವರ್ಗದವರಿಗೆ ಶುಭ.
ತುಲಾ: ಎಚ್ಚರಿಕೆಯಿಂದ ವ್ಯಾಪಾರದಲ್ಲಿ ಪ್ರಗತಿ, ಗಾಯಗಳಿಂದ ತೊಂದರೆ, ವ್ಯಾಪಾರದ ಒಪ್ಪಂದಗಳನ್ನು ಮುಂದೂಡಿ.
ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆಗಳು, ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ.
ಧನಸ್ಸು: ಆತ್ಮವಿಶ್ವಾಸ ಅಧಿಕವಾಗಿರುತ್ತದೆ, ಉತ್ಪಾದನಾ ಕ್ಷೇತ್ರದವರೆಗೆ ಕಾರ್ಯದೊತ್ತಡ, ಹೂಡಿಕೆಯಲ್ಲಿ ಯಶಸ್ಸು.
ಮಕರ: ಆರೋಗ್ಯದಲ್ಲಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸಾಹಿತಿ ಕವಿಗಳಿಗೆ ಗೌರವ ಪ್ರಾಪ್ತಿ.
ಕುಂಭ: ಉದ್ಯೋಗದಲ್ಲಿ ಒತ್ತಡ, ಮಾನಸಿಕ ಅಸಮತೋಲನ, ಸಹೋದ್ಯೋಗಿಗಳಿಂದ ತೊಂದರೆ.
ಮೀನ: ಕೆಲಸದ ಹೊರೆ ಅಧಿಕ, ಸಾಲಗಳಿಂದ ಮುಕ್ತಿ, ಜವಾಬ್ದಾರಿಗಳು ಹೆಚ್ಚುತ್ತವೆ.
Web Stories