ದಿನ ಭವಿಷ್ಯ 22 -10- 2022

Public TV
1 Min Read
daily horoscope dina bhavishya

ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ದ್ವಾದಶಿ
ನಕ್ಷತ್ರ – ಹುಬ್ಬ

ರಾಹುಕಾಲ – ಬೆಳಗ್ಗೆ 09 : 07 ರಿಂದ – 10 : 35ರವರೆಗೆ
ಗುಳಿಕಕಾಲ – ಬೆಳಗ್ಗೆ 06 : 10 ರಿಂದ 07 : 39 ರವರೆಗೆ
ಯಮಗಂಡಕಾಲ – ಮಧ್ಯಾಹ್ನ 01 : 32 ರಿಂದ 03 : 00 ರವರೆಗೆ

ಮೇಷ: ಮಕ್ಕಳಿಂದ ತೊಂದರೆ, ಮನೆ ನಿರ್ಮಾಣ ಅರ್ಧಕ್ಕೆ ಸ್ಥಗಿತ, ವಾಹನ ಮಾರಾಟ ಸಂಭವ

ವೃಷಭ: ಮಹಿಳೆಯರಿಗೆ ಯಶಸ್ಸು, ವಿದ್ಯಾರ್ಥಿಗಳಿಗೆ ತೊಂದರೆ ಇಲ್ಲ, ಮಕ್ಕಳಿಂದ ಶುಭ ಸುದ್ದಿ

ಮಿಥುನ: ಕುಟುಂಬದ ಸಮಸ್ಯೆ, ನಿವಾರಣೆ ಸಹೋದರರಲ್ಲಿ ಬೇಸರ, ದಾಂಪತ್ಯದಲ್ಲಿ ಕಲಹ

ಕಟಕ: ಒಳ್ಳೆಯತನದ ದುರುಪಯೋಗ, ಅಪವಾದದಿಂದ ಪಾರು, ಮಧ್ಯಮ ಧನಾರ್ಜನೆ

ಸಿಂಹ : ಹಿತ ಶತ್ರುಗಳ ಕಾಟ, ಆರ್ಥಿಕ ಸ್ಥಿತಿ ಸಾಧಾರಣ, ಅಪರಿಚಿತ ವ್ಯಕ್ತಿಗಳಿಂದ ಎಚ್ಚರಿಕೆ

ಕನ್ಯಾ: ಹಣಕ್ಕೆ ತೊಂದರೆ ಇರದು, ಭೂ ಲಾಭವಿದೆ, ಸಂತಾನ ಕಾಂಕ್ಷಿಗಳಿಗೆ ಶುಭ

ತುಲಾ: ಉದ್ಯೋಗದಲ್ಲಿ ಅನಾನುಕೂಲ, ಹಿಂಬಡ್ತಿ ಯೋಗ, ಸಾಲಭಾದೆ

ವೃಶ್ಚಿಕ: ಉದ್ಯೋಗದಲ್ಲಿ ಬದಲಾವಣೆ, ಔಷಧಿ ಮಾರಾಟಗಾರರಿಗೆ ಒತ್ತಡ. ದಿನಸಿ ಪದಾರ್ಥಗಳ ವ್ಯಾಪಾರದಲ್ಲಿ ಲಾಭ

ಧನು: ಅನಿರೀಕ್ಷಿತ ಧನ ಲಾಭ, ಯತ್ನ ಕಾರ್ಯನುಕೂಲ, ವ್ಯಾಪಾರದಲ್ಲಿ ಅಧಿಕ ಲಾಭ

ಮಕರ: ಚುರುಕತನದಿಂದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ, ಸರ್ಕಾರದಿಂದ ಸಹಾಯ, ಮಗಳಿಗೆ ವಿವಾಹ ಯೋಗ

ಕುಂಭ: ವಾಹನ ಚಲಾಯಿಸುವಲ್ಲಿ ಎಚ್ಚರ, ಮಾತುಗಳ ಮೇಲೆ ಹತೋಟಿ ಇರಲಿ, ಕೋರ್ಟ್ ಕೆಲಸದಲ್ಲಿ ಅಪ ಜಯ

ಮೀನ :ಸಲಹೆಗಳನ್ನು ಸ್ವೀಕರಿಸಿ, ಮಾತಿನಲ್ಲಿ ಎಚ್ಚರ, ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ

 

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *