ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಮಂಗಳವಾರ, ಪುಷ್ಯ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:04 ರಿಂದ 4:32
ಗುಳಿಕಕಾಲ: ಮಧ್ಯಾಹ್ನ 12:07 ರಿಂದ 1:36
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:39
Advertisement
ಮೇಷ: ಗುರು ಹಿರಿಯರ ಭೇಟಿ, ಪರರ ಧನ ಪ್ರಾಪ್ತಿ, ಸುಖ ಭೋಜನ, ಶುಭ ಸುದ್ದಿ ಕೇಳುವಿರಿ, ದೂರ ಪ್ರಯಾಣ.
Advertisement
ವೃಷಭ: ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಸ್ಥಿರಾಸ್ತಿ ವಿಚಾರದಲ್ಲಿ ವಾಗ್ವಾದ, ಯತ್ನ ಕಾರ್ಯದಲ್ಲಿ ವಿಳಂಬ, ಶತ್ರುಗಳ ಬಾಧೆ.
Advertisement
ಮಿಥುನ: ಆದಾಯಕ್ಕಿಂತ ಖರ್ಚು ಹೆಚ್ಚು, ಅಧಿಕಾರಿಗಳಿಂದ ಪ್ರಶಂಸೆ, ಮಾನಸಿಕ ನೆಮ್ಮದಿ, ಸ್ಥಿರಾಸ್ತಿ ತಗಾದೆಗಳಿಂದ ಮುಕ್ತಿ ಸಾಧ್ಯತೆ.
Advertisement
ಕಟಕ: ಯತ್ನ ಕಾರ್ಯದಲ್ಲಿ ವಿಳಂಬ, ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದಲ್ಲಿ ಏರುಪೇರು, ಮನಸ್ಸಿಗೆ ಅಶಾಂತಿ.
ಸಿಂಹ: ವ್ಯಾಪಾರದಲ್ಲಿ ಲಾಭ, ವಾಹನದಿಂದ ತೊಂದರೆ, ಹಿರಿಯ ವ್ಯಕ್ತಿಗಳಿಂದ ಬೆಂಬಲ, ವಿದೇಶ ಪ್ರಯಾಣ.
ಕನ್ಯಾ: ಮಾಡುವ ಕೆಲಸದಲ್ಲಿ ಶ್ರದ್ಧೆ, ಕೈ ಹಾಕಿದ ಕಾರ್ಯದಲ್ಲಿ ಯಶಸ್ಸು, ಮಾತಿನ ಚಕಮಕಿ, ಇತರರ ಹಣ ಧನ ಹಾನಿ.
ತುಲಾ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಮನೆಯಲ್ಲಿ ಅಶಾಂತಿ, ಅಕಾಲ ಭೋಜನ, ಅತಿಯಾದ ನಿದ್ರೆ, ಸ್ಥಳ ಬದಲಾವಣೆ.
ವೃಶ್ಚಿಕ: ನೂತನ ವಸ್ತ್ರ ಖರೀದಿ ಯೋಗ, ಅಧಿಕವಾದ ಖರ್ಚುಗಳು, ದಾಯಾದಿ ಕಲಹಗಳಿಂದ ದೂರವಿರಿ, ಈ ದಿನ ಮಿಶ್ರ ಫಲ.
ಧನಸ್ಸು: ಶ್ರಮಕ್ಕೆ ತಕ್ಕ ಫಲ, ವ್ಯಾಪಾರಿಗಳಿಗೆ ಅಧಿಕ ಲಾಭ, ತೊಂದರೆಗಳಿಂದ ಪಾರಾಗುವಿರಿ, ನೆಮ್ಮದಿಯ ವಾತಾವರಣ, ಈ ದಿನ ಶುಭ ಫಲ.
ಮಕರ: ಅತಿಯಾದ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ಚಿಂತೆ, ನಂಬಿಕಸ್ಥರಿಂದ ಮೋಸ.
ಕುಂಭ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಸ್ತ್ರೀಯರಿಗೆ ಲಾಭ, ಆಕಸ್ಮಿಕ ತೊಂದರೆ ಎದುರಾಗುವುದು, ದಾಂಪತ್ಯದಲ್ಲಿ ವಿರಸ, ಅನ್ಯರಲ್ಲಿ ವೈಮನಸ್ಸು.
ಮೀನ: ನೀವಾಡುವ ಮಾತಿನಿಂದ ಅನ್ಯರಿಗೆ ಕೋಪ, ಹಠಮಾರಿತನ ಹೆಚ್ಚಾಗುವುದು, ವಿಪರೀತ ಖರ್ಚು, ಈ ದಿನ ಅಶುಭ ಫಲ.