ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ಪಾಡ್ಯ ಉಪರಿ ದ್ವಿತೀಯಾ ತಿಥಿ,
ಮಂಗಳವಾರ, ಆಶ್ಲೇಷ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:27 ರಿಂದ 4:53
ಗುಳಿಕಕಾಲ: ಮಧ್ಯಾಹ್ನ 12:34 ರಿಂದ 2:01
ಯಮಗಂಡಕಾಲ: ಬೆಳಗ್ಗೆ 9:42 ರಿಂದ 11:08
Advertisement
ಮೇಷ: ಆಕಸ್ಮಿಕ ಧನ ಲಾಭ, ಸ್ತ್ರೀಯರಿಗೆ ಶುಭ, ವಾಹನದಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಏರುಪೇರು, ಈ ದಿನ ಮಿಶ್ರ ಫಲ.
Advertisement
ವೃಷಭ: ಹಿರಿಯರ ಮಾತಿಗೆ ಗೌರವ, ಕೃಷಿಯಲ್ಲಿ ನಷ್ಟ, ಮನಃಕ್ಲೇಷ, ದಾಯಾದಿಗಳ ಕಲಹ, ಅಲ್ಪ ಪ್ರಗತಿ.
Advertisement
ಮಿಥುನ: ತಂಪು ಪಾನೀಯಗಳಿಂದ ಅನಾರೋಗ್ಯ, ಶತ್ರುಗಳ ಬಾಧೆ, ವಿವಾಹ ಯೋಗ, ಮಾನಸಿಕ ನೆಮ್ಮದಿ, ಉತ್ತಮ ಫಲ.
ಕಟಕ: ಅಧಿಕಾರಿಗಳಿಂದ ಪ್ರಶಂಸೆ, ಪುಣ್ಯಕ್ಷೇತ್ರ ದರ್ಶನ, ಹಿತ ಶತ್ರುಗಳ ಬಾಧೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ಸಿಂಹ: ಪರಿಶ್ರಮಕ್ಕೆ ತಕ್ಕ ಫಲ, ಆಲಸ್ಯ ಮನೋಭಾವ, ಚಂಚಲ ಮನಸ್ಸು, ದೇವತಾ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ವೈರಿಗಳಿಂದ ದೂರ ಉಳಿಯಿರಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯ-ವಿಕ್ರಯಗಳಲ್ಲಿ ಲಾಭ.
ತುಲಾ: ವ್ಯವಹಾರದಲ್ಲಿ ಲಾಭ, ವಾದ-ವಿವಾದಗಳಲ್ಲಿ ಸೋಲು, ಶತ್ರುಗಳ ಕಾಟ, ಆತುರ ಸ್ವಭಾವ, ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಖರ್ಚಿನ ಬಗ್ಗೆ ನಿಗಾವಿರಲಿ, ರಾಜಕಾರಣಿಗಳಿಗೆ ಪಕ್ಷದಲ್ಲಿ ಗೊಂದಲ, ಮನೆಯಲ್ಲಿ ನೆಮ್ಮದಿ, ಉತ್ತಮ ಪ್ರಗತಿ.
ಧನಸ್ಸು: ಸಹೋದರರಿಂದ ಸಹಾಯ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ವ್ಯಾಪಾರದಲ್ಲಿ ಮೋಸಕ್ಕೆ ಒಳಗಾಗುವಿರಿ.
ಮಕರ: ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಅಧಿಕವಾದ ಖರ್ಚು, ಮಾನಸಿಕ ನೆಮ್ಮದಿ, ನಾನಾ ವಿಚಾರಗಳಲ್ಲಿ ಆಸಕ್ತಿ.
ಕುಂಭ: ಮಾನಸಿಕ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯದಲ್ಲಿ ವಿಳಂಬ, ಉದರ ಬಾಧೆ, ನಂಬಿಕಸ್ಥರಿಂದ ಮೋಸ, ಸಾಲ ಬಾಧೆ.
ಮೀನ: ಯತ್ನ ಕಾರ್ಯದಲ್ಲಿ ಜಯ, ಚಿನ್ನಾಭರಣ ಪ್ರಾಪ್ತಿ ಯೋಗ, ದ್ರವ ರೂಪದ ವಸ್ತುಗಳಿಂದ ಲಾಭ, ಆತ್ಮೀಯರಲ್ಲಿ ಪ್ರೀತಿ ವಿಶ್ವಾಸ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv