ಪಂಚಾಂಗ
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ, ತಿಥಿ: ಷಷ್ಠಿ,
ನಕ್ಷತ್ರ : ಚಿತ್ತ ಉಪರಿ ಸ್ವಾತಿ.
ರಾಹುಕಾಲ: 3:32 PM ರಿಂದ 5:05 PM
ಗುಳಿಕಕಾಲ: 12:25 PM ರಿಂದ 1:59 PM
ಯಮಗಂಡ ಕಾಲ: 9:19 AM ರಿಂದ 10:52 AM
Advertisement
ಮೇಷ: ವಿಪರೀತ ವ್ಯಸನ, ರೋಗ ಭಾದೆ, ಧನ ಲಾಭ, ತಿರುಗಾಟ, ಶತ್ರು ನಾಶ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.
Advertisement
ವೃಷಭ: ವ್ಯಾಪಾರದಲ್ಲಿ ನಂಬಿಕೆ ದ್ರೋಹ, ಮಾತಿಗೆ ಮರುಳಾಗದಿರಿ, ಹಿರಿಯರ ಮಾತಿಗೆ ಗೌರವ.
Advertisement
ಮಿಥುನ: ಬೇಡದ ವಿಷಯಗಳಲ್ಲಿ ಆಸಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಅತಿಯಾದ ಒತ್ತಡ, ಅಪಮಾನ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಿತ್ರರಿಂದ ಸಹಾಯ, ಸಾಲಬಾಧೆ.
ಸಿಂಹ: ಮಕ್ಕಳೊಂದಿಗೆ ಪ್ರವಾಸ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಶೀತಸಂಬಂಧ ರೋಗಗಳು, ನಿದ್ರಾಭಂಗ.
ಕನ್ಯಾ: ಕೃಷಿಕರಿಗೆ ಲಾಭ, ಹಣ ಉಳಿಯುವುದಿಲ್ಲ, ಕಾರ್ಯ ವಿಕಲ್ಪ, ಮನಸ್ಸಿನಲ್ಲಿ ಗೊಂದಲ.
ತುಲಾ: ಅಮೂಲ್ಯ ವಸ್ತುಗಳ ಖರೀದಿ, ಅನಾವಶ್ಯಕ ಮಾತುಗಳಿಂದ ದೂರವಿರಿ, ಪತಿ ಪತ್ನಿಯರಲ್ಲಿ ಪ್ರೀತಿ, ಕೋಪ ಜಾಸ್ತಿ.
ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಶರೀರದಲ್ಲಿ ತಳಮಳ, ವಿಪರೀತ ವ್ಯಸನ, ಸ್ವಂತ ಉದ್ಯಮಿಗಳಿಗೆ ಲಾಭ.
ಧನಸು: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ-ಭೀತಿ ನಿವಾರಣೆ, ಆದಾಯ ಕಡಿಮೆ ಖರ್ಚು ಜಾಸ್ತಿ.
ಮಕರ: ಅಪರಿಚಿತರಿಂದ ಕಲಹ, ಅತಿಯಾದ ನಿದ್ರೆ, ವಾಹನ ಯೋಗ, ಸಂತಾನ ಪ್ರಾಪ್ತಿ, ತೀರ್ಥ ಯಾತ್ರಾ ದರ್ಶನ.
ಕುಂಭ: ಆಲಸ್ಯ ಮನೋಭಾವ, ನಾನಾ ರೀತಿಯ ಸಂಪಾದನೆ, ಗೆಳೆಯರಿಂದ ಸಹಾಯ, ವಿದ್ಯೆಯಲ್ಲಿ ಶತ್ರು, ಸುಖ ಭೋಜನ.
ಮೀನ: ವೃತ್ತಿರಂಗದಲ್ಲಿ ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಉನ್ನತ ಶಿಕ್ಷಣದಲ್ಲಿ ಯಶಸ್ಸು.
Web Stories