ಶ್ರೀ ಶುಭಕೃತ ನಾಮ ಸಂವತ್ಸರ
ದಕ್ಷಿಣಾಯಣ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ರಾಹುಕಾಲ : 7.46 ರಿಂದ 9.19
ಗುಳಿಕಕಾಲ : 1.59 ರಿಂದ 3.32
ಯಮಗಂಡಕಾಲ : 10.52 ರಿಂದ 12.25
ವಾರ : ಸೋಮವಾರ
ತಿಥಿ : ಏಕಾದಶಿ
ನಕ್ಷತ್ರ : ಮೃಗಶಿರಾ
ಮೇಷ : ವೈರಿಗಳಿಂದ ತೊಂದರೆ, ಮಿತ್ರರಿಂದ ಬೆಂಬಲ, ದಾಂಪತ್ಯದಲ್ಲಿ ಪ್ರೀತಿ, ವಿಪರೀತ ಕೋಪ, ಅಕಾಲ ಭೋಜನ.
Advertisement
ವೃಷಭ : ಯತ್ನ ಕಾರ್ಯಗಳಲ್ಲಿ ವಿಘ್ನ, ಅನಿರೀಕ್ಷಿತ ಖರ್ಚು, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಶುಭ, ತೀರ್ಥಯಾತ್ರೆ.
Advertisement
ಮಿಥುನ : ಉದ್ಯೋಗದಲ್ಲಿ ಬಡ್ತಿ, ಚೋರ ಭಯ, ಚಂಚಲ ಮನಸ್ಸು, ಶತ್ರು ನಾಶ, ಆರೋಗ್ಯದ ಸಮಸ್ಯೆ.
Advertisement
ಕಟಕ : ಬಹು ಸೌಖ್ಯ, ಆಕಸ್ಮಿಕ ಧನ ಲಾಭ, ತಾಯಿಯ ಆರೈಕೆ, ನಿದ್ರಾ ಭಂಗ, ಷೇರು ವ್ಯವಹಾರಗಳಲ್ಲಿ ಎಚ್ಚರ.
Advertisement
ಸಿಂಹ : ಗುರು ಹಿರಿಯರ ಸಲಹೆ, ವ್ಯಾಪಾರದಲ್ಲಿ ಅಲ್ಪ ಲಾಭ, ಅಧಿಕ ಖರ್ಚು, ವಾಹನ ಖರೀದಿ, ಮಾನಸಿಕ ಒತ್ತಡ.
ಕನ್ಯಾ : ಮಿತ್ರರ ಭೇಟಿ, ದುಷ್ಟ ಜನರಿಂದ ದೂರವಿರಿ, ಮನಸ್ತಾಪ, ಆರೋಗ್ಯ ಹಣದ ಅಡಚಣೆ, ಋಣ ವಿಮೋಚನೆ.
ತುಲಾ : ಅಧಿಕಾರಿಗಳಿಂದ ಪ್ರಶಂಸೆ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಶತ್ರು ನಾಶ, ವಾಹನ ಅಪಘಾತ ಎಚ್ಚರ.
ವೃಶ್ಚಿಕ : ಅತಿಯಾದ ನೋವು, ದೃಷ್ಟಿ ದೋಷದಿಂದ ಸಮಸ್ಯೆ, ತಾಳ್ಮೆ ಅಗತ್ಯ, ಮಾತಿನ ಚಕಮಕಿ, ಶರೀರದಲ್ಲಿ ಆಯಾಸ.
ಧನಸ್ಸು : ಕಾರ್ಯಕ್ಷೇತ್ರದಲ್ಲಿ ಒತ್ತಡ, ಪರಸ್ತ್ರೀ ಸಹವಾಸದಿಂದ ಅಪವಾದ, ಆರೋಗ್ಯದಲ್ಲಿ ವ್ಯತ್ಯಾಸ, ಮನಕ್ಲೇಶ.
ಮಕರ : ಅಲ್ಪ ಕಾರ್ಯಸಿದ್ಧಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ವಯಂಕೃತ ಅಪರಾಧ.
ಕುಂಭ : ಸ್ಥಿರಾಸ್ತಿ ಸಂಪಾದನೆ, ದಾಯಾದಿ ಕಲಹ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಪರರಿಗೆ ವಂಚಿಸುವುದು, ದೂರ ಪ್ರಯಾಣ.
ಮೀನ : ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಮನಸ್ಸಿಗೆ ಸದಾ ಸಂಕಟ, ನಿರೀಕ್ಷಿತ ಆದಾಯ.