ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರವಣ ಮಾಸ, ಶುಕ್ಲ ಪಕ್ಷ,
ವಾರ: ಭಾನುವಾರ, ತಿಥಿ: ಹುಣ್ಣಿಮೆ, ನಕ್ಷತ್ರ: ಧನಿಷ್ಠ,
ರಾಹುಕಾಲ : 5.05 ರಿಂದ 6.39
ಗುಳಿಕಕಾಲ : 3.32 ರಿಂದ 5.05
ಯಮಗಂಡಕಾಲ : 12.25 ರಿಂದ 1.59
Advertisement
ಮೇಷ: ಅಧಿಕಾರ-ಪ್ರಾಪ್ತಿ, ಆರೋಗ್ಯದಲ್ಲಿ ಏರುಪೇರು, ವಾಹನ ಯೋಗ, ಮನಃಶಾಂತಿ, ಹಿತಶತ್ರುಗಳಿಂದ ತೊಂದರೆ, ಅನ್ಯ ಜನರಲ್ಲಿ ವೈಮನಸ್ಸು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
Advertisement
ವೃಷಭ: ಮಿತ್ರರ ಭೇಟಿ, ದೇವತಾ ಕಾರ್ಯಗಳಲ್ಲಿ ಒಲವು, ಗುರು ಹಿರಿಯರಲ್ಲಿ ಭಕ್ತಿ, ಶ್ರಮಕ್ಕೆ ತಕ್ಕ ಫಲ, ಷೇರು ವ್ಯವಹಾರಗಳಲ್ಲಿ ನಷ್ಟ, ನಿಂದನೆ ಅಪವಾದಗಳು.
Advertisement
ಮಿಥುನ: ಮಕ್ಕಳಿಂದ ಸುಖಪ್ರಾಪ್ತಿ, ಆಹಾರ ಸೇವನೆಯಲ್ಲಿ ಎಚ್ಚರ, ವಿದ್ಯಾರ್ಥಿಗಳಲ್ಲಿ ಆತಂಕ, ದಾಂಪತ್ಯದಲ್ಲಿ ಪ್ರೀತಿ, ಯತ್ನ ಕಾರ್ಯ ಅನುಕೂಲ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
Advertisement
ಕಟಕ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಭಯ ನಿವಾರಣೆ.
ಸಿಂಹ: ಸ್ತ್ರೀಯರಿಗೆ ಶುಭ, ಮಕ್ಕಳಿಗೆ ಅಗತ್ಯ ಖರ್ಚು, ಪರರಿಗೆ ವಂಚನೆ, ದಿನ ಬಳಕೆ ವಸ್ತುಗಳಿಂದ ಲಾಭ, ಸಾಲ ಮರುಪಾವತಿ, ತಾಳ್ಮೆ ಅಗತ್ಯ, ತೀರ್ಥಕ್ಷೇತ್ರ ದರ್ಶನ.
ಕನ್ಯಾ: ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಅನಾರೋಗ್ಯ,ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅಮೂಲ್ಯ ವಸ್ತುಗಳ ಖರೀದಿ, ಶತ್ರು ನಾಶ, ದಾಂಪತ್ಯದಲ್ಲಿ ಪ್ರೀತಿ.
ತುಲಾ: ಕಾರ್ಯಸಿದ್ಧಿ, ಪ್ರತಿಭೆಗೆ ತಕ್ಕ ಫಲ, ಶೀತ ಸಂಬಂಧ ರೋಗಗಳು, ಅನಾರೋಗ್ಯ, ಸ್ವಂತ ವಿಷಯಗಳತ್ತ ಗಮನ ಕೊಡಿ, ದ್ರವ್ಯಲಾಭ, ಕೋರ್ಟ್ ವ್ಯವಹಾರಗಳಲ್ಲಿ ಜಯ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಹಿತ ಶತ್ರು ಭಾದೆ, ತೀರ್ಥಯಾತ್ರಾ ದರ್ಶನ, ಮನಃಶಾಂತಿ, ಪರರಿಗೆ ಸಹಾಯ ಮಾಡುವಿರಿ, ಸುಖ ಭೋಜನ, ಸ್ಥಿರಾಸ್ತಿ ಮಾರಾಟದಿಂದ ಲಾಭ.
ಧನಸ್ಸು: ಬಂಧು ಮಿತ್ರರ ಆಗಮನ, ವಿಪರೀತ ಖರ್ಚುಗಳು, ಶತ್ರು ಬಾಧೆ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ, ಸ್ಥಳ ಬದಲಾವಣೆ.
ಮಕರ: ಪ್ರಯತ್ನದಿಂದ ಕಾರ್ಯ ಸಫಲ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ನಂಬಿಕಸ್ತರಿಂದ ಅಶಾಂತಿ, ಆಲಸ್ಯ ಮನೋಭಾವ, ಎಲ್ಲಾ ರೀತಿಯ ಸಮಸ್ಯೆ, ಧನವ್ಯಯ.
ಕುಂಭ: ಗುರುಗಳಿಂದ ಬೋಧನೆ, ಅವಿವಾಹಿತರಿಗೆ ವಿವಾಹಯೋಗ, ಸ್ತ್ರೀಯರಿಗೆ ಶುಭ, ವಿನಾಕಾರಣ ಅನ್ಯರನ್ನು ದ್ವೇಷಿಸುವಿರಿ, ಉನ್ನತ ಸ್ಥಾನದ ಉದ್ಯೋಗ, ಅಧಿಕ ಕೋಪ, ಧನಲಾಭ.
ಮೀನ: ಯೋಚಿಸಿ ಕೆಲಸ ಮಾಡಿ, ಸಾಲಭಾದೆ, ಉತ್ತಮ ಬುದ್ಧಿಶಕ್ತಿ, ಸ್ವಂತ ಪರಿಶ್ರಮದಿಂದ ಯಶಸ್ಸು, ವ್ಯಾಪಾರಿಗೆ ಲಾಭ, ಮನಃಶಾಂತಿ.