ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ
ಶುಕ್ಲ ಪಕ್ಷ, ಪಾಡ್ಯ ತಿಥಿ,
ಮಂಗಳವಾರ, ಮಖ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:32 ರಿಂದ 5:05
ಗುಳಿಕಕಾಲ: ಮಧ್ಯಾಹ್ನ 12:25 ರಿಂದ 1:59
ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:52
Advertisement
ಮೇಷ: ಪ್ರಿಯ ಜನರ ಭೇಟಿ, ಕೃಷಿಕರಿಗೆ ಉತ್ತಮ ಆದಾಯ, ಉದ್ಯೋಗದಲ್ಲಿ ಕಿರಿಕಿರಿ, ದುಃಖದಾಯಕ ಪ್ರಸಂಗ.
Advertisement
ವೃಷಭ: ಕಾರ್ಯದಲ್ಲಿ ವಿಳಂಬ, ಷೇರು ವ್ಯವಹಾರಗಳಲ್ಲಿ ಎಚ್ಚರ, ಬಂಧುಗಳಿಂದ ತೊಂದರೆ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.
Advertisement
ಮಿಥುನ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಅಲ್ಪ ಆದಾಯ, ವಿಪರೀತ ಖರ್ಚು.
Advertisement
ಕಟಕ: ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಸಮಸ್ಯೆ, ಅನ್ಯ ಜನರಲ್ಲಿ ದ್ವೇಷ, ಭೂ ಸಂಬಂಧ ವ್ಯವಹಾರಗಳಲ್ಲಿ ಲಾಭ.
ಸಿಂಹ: ಕೀರ್ತಿ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾಡುವ ಕೆಸಲದಲ್ಲಿ ವಿಘ್ನ, ವಾಹನ ಖರೀದಿ, ಆರೋಗ್ಯದಲ್ಲಿ ಏರುಪೇರು.
ಕನ್ಯಾ: ಬಂಧು ಮಿತ್ರರು ಸಮಾಗಮ, ಚಂಚಲ ಮನಸ್ಸು, ಮನಸ್ಸಿಗೆ ಅಶಾಂತಿ, ದುಷ್ಟರ ಸಹವಾಸದಿಂದ ತೊಂದರೆ, ಗೌರವ ಸನ್ಮಾನ ಪ್ರಾಪ್ತಿ.
ತುಲಾ: ಮಾನಸಿಕ ವ್ಯಥೆ, ಹಣಕಾಸು ಅಡಚಣೆ, ನಂಬಿಕೆ ದ್ರೋಹ, ಇಲ್ಲ ಸಲ್ಲದ ಅಪವಾದ, ರಾಜಕೀಯ ವ್ಯಕ್ತಿಗಳ ಭೇಟಿ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು, ದಾಂಪತ್ಯದಲ್ಲಿ ಕಲಹ, ಧನ ನಷ್ಟ, ಆತ್ಮೀಯರಲ್ಲಿ ವೈಮನಸ್ಸು, ಸಾಲ ಮಾಡುವ ಸಾಧ್ಯತೆ.
ಧನಸ್ಸು: ಗೆಳೆಯರಿಂದ ಅನರ್ಥ, ದಾನ-ಧರ್ಮಗಳಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಯತ್ನ ಕಾರ್ಯಗಳಲ್ಲಿ ಜಯ.
ಮಕರ: ವೃಥಾ ತಿರುಗಾಟ, ಮಾತಿನ ಮೇಲೆ ಹಿಡಿತವಿರಲಿ, ಚಂಚಲ ಮನಸ್ಸು, ಮಾಡುವ ಕೆಲಸಗಳಲ್ಲಿ ವಿಘ್ನ.
ಕುಂಭ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಅಲ್ಪ ಅದಾಯ, ಆರೋಗ್ಯದಲ್ಲಿ ಚೇತರಿಕೆ.
ಮೀನ: ಸುಗಂಧ ದ್ರವ್ಯ ವ್ಯಾಪಾರಸ್ಥರಿಗೆ ಲಾಭ, ಕುಟುಂಬದಲ್ಲಿ ಆಂತರಿಕ ಸಮಸ್ಯೆ, ಹಿತ ಶತ್ರುಗಳಿಂದ ತೊಂದರೆ.