ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಸೋಮವಾರ, ಪೂರ್ವಭಾದ್ರ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:42 ರಿಂದ 9:18
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:41
ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:30
Advertisement
ಮೇಷ: ವ್ಯಾಪಾರದಲ್ಲಿ ಲಾಭ, ಕುಟುಂಬ ಸೌಖ್ಯ, ಅಧರ್ಮ ಕಾರ್ಯದಲ್ಲಿ ಆಸಕ್ತಿ, ಶರೀರದಲ್ಲಿ ಆಯಾಸ.
Advertisement
ವೃಷಭ: ದೂರ ಪ್ರಯಾಣ ಸಾಧ್ಯತೆ, ಅಧಿಕಾರಿಗಳಲ್ಲಿ ಕಲಹ, ಅರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
Advertisement
ಮಿಥುನ: ಸ್ವಯಂ ಸಾಮಥ್ರ್ಯದಿಂದ ಯಶಸ್ಸು, ಮಾನಸಿಕ ನೆಮ್ಮದಿ, ಸ್ಥಿರಾಸ್ತಿ ವಿಚಾರಗಳಲ್ಲಿ ಗೊಂದಲ, ಈ ದಿನ ಶುಭ ಫಲ.
Advertisement
ಕಟಕ: ಹಣಕಾಸು ವಿಚಾರದಲ್ಲಿ ಎಚ್ಚರ, ಮಾನಸಿಕ ಚಿಂತೆ, ಆರೋಗ್ಯದಲ್ಲಿ ವ್ಯತ್ಯಾಸ, ಯತ್ನ ಕಾರ್ಯದಲ್ಲಿ ಜಯ.
ಸಿಂಹ: ದುಂದು ವೆಚ್ಚಗಳಿಂದ ಕಡಿವಾಣ, ಶತ್ರುಗಳ ಬಾಧೆ ನಿವಾರಣೆ, ಮಾನಸಿಕ ಗೊಂದಲ, ವ್ಯವಹಾರ ನಿಮಿತ್ತ ವಿದೇಶ ಪ್ರಯಾಣ.
ಕನ್ಯಾ: ಆತ್ಮೀಯರಿಂದ ಬೆಂಬಲ ಹೆಚ್ಚಾಗುವುದು, ನಿರೀಕ್ಷೆಗೆ ತಕ್ಕಂತೆ ಆದಾಯ, ಸರ್ಕಾರಿ ಕೆಲಸಗಳಲ್ಲಿ ಓಡಾಟ, ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿ.
ತುಲಾ: ಯತ್ನ ಕಾರ್ಯದಲ್ಲಿ ಜಯ, ವ್ಯಾಪಾರ ವ್ಯವಹಾರದಲ್ಲಿ ಎಚ್ಚರ, ಬುದ್ಧಿವಂತಿಕೆಯಿಂದ ಲಾಭ ಪ್ರಾಪ್ತಿ, ಈ ದಿನ ಉತ್ತಮ ಫಲ.
ವೃಶ್ಚಿಕ: ಸಣ್ಣ ಪುಟ್ಟ ಸಮಸ್ಯೆಗಳು ನಿವಾರಣೆ, ದಾಂಪತ್ಯದಲ್ಲಿ ಕಲಹ, ಸ್ತ್ರೀಯರಿಗೆ ಶುಭ, ಚಿನ್ನಾಭರಣ ಖರೀದಿ ಯೋಗ, ಈ ದಿನ ಶುಭ ಫಲ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅತ್ಯಗತ್ಯ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ವ್ಯವಹಾರಗಳಲ್ಲಿ ಎಚ್ಚರಿಕೆ.
ಮಕರ: ಅಧಿಕವಾದ ತಿರುಗಾಟ, ಸಗಟು ವ್ಯಾಪಾರದಲ್ಲಿ ಅಧಿಕ ಲಾಭ, ಅಕಾಲ ಭೋಜನ ಪ್ರಾಪ್ತಿ, ಅನ್ಯ ಜನರಲ್ಲಿ ವೈಮನಸ್ಸು.
ಕುಂಭ: ಪರರಿಗೆ ವಂಚಿಸುವ ಪ್ರಸಂಗ, ಋಣ ಬಾಧೆ, ನಂಬಿದ ಜನರಿಂದ ಮೋಸ, ಆದಾಯಕ್ಕಿಂತ ಖರ್ಚು ಹೆಚ್ಚು.
ಮೀನ: ಕಾರ್ಯದಲ್ಲಿ ವಿಳಂಬ, ನೆಮ್ಮದಿ ಇಲ್ಲದ ಜೀವನ, ಅತಿಯಾದ ಕೋಪ, ಪಾಪ ಬುದ್ಧಿ, ಅನಗತ್ಯ ಆತ್ಮೀಯರೊಂದಿಗೆ ವೈಮನಸ್ಸು.