ಪಂಚಾಂಗ:
ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,
ಪೌರ್ಣಿಮೆ / ಉಪರಿ ಪ್ರಥಮಿ,
ಶನಿವಾರ, ಮೂಲ ನಕ್ಷತ್ರ
ರಾಹುಕಾಲ: 09:13 ರಿಂದ 10:49
ಗುಳಿಕಕಾಲ: 06:00 ರಿಂದ 07:37
ಯಮಗಂಡಕಾಲ: 02:01 ರಿಂದ 03:37
Advertisement
ಮೇಷ: ಮಾನಸಿಕ ಚಂಚಲತೆ, ತಾಯಿಯೊಂದಿಗೆ ಮನಸ್ತಾಪ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಉದ್ಯೋಗ ಅನಾನುಕೂಲ.
Advertisement
ವೃಷಭ: ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು, ಸಂತಾನ ದೋಷ, ಪೂರ್ವ ಕರ್ಮ ಕಾಟ, ಆರೋಗ್ಯದಲ್ಲಿ ಸುಧಾರಣೆ.
Advertisement
ಮಿಥುನ: ವ್ಯವಹಾರದಲ್ಲಿ ಗೊಂದಲ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಅನಾನುಕೂಲ, ಆರ್ಥಿಕ ಸಂಕಷ್ಟ, ಸಾಲದ ಚಿಂತೆ.
Advertisement
ಕಟಕ: ಸಹೋದರರೊಂದಿಗೆ ಕಿರಿಕಿರಿ, ಪ್ರಯಾಣಕ್ಕೆ ಅಡೆತಡೆ, ಉದ್ಯೋಗ ನಷ್ಟ, ಮಕ್ಕಳಿಂದ ಬೇಸರ.
ಸಿಂಹ: ತಾಯಿಯ ಸಹಕಾರ, ಭೂಮಿ & ವಾಹನದಿಂದ ಅನುಕೂಲ, ಗುಪ್ತ ವಿಷಯಗಳಿಂದ ಸಮಸ್ಯೆ, ಲಾಭ ನಷ್ಟ ಸಮ ಪ್ರಮಾಣ.
ಕನ್ಯಾ: ಅನಾರೋಗ್ಯ ಸಮಸ್ಯೆ ಕಾಡುವುದು, ಮಾನಸಿಕ ಒತ್ತಡ, ಆತ್ಮವಿಶ್ವಾಸ ಕುಂದುವುದು, ಆರ್ಥಿಕ ಹಿನ್ನಡೆ.
ತುಲಾ: ನಿದ್ರಾಭಂಗ, ದುಃಸ್ವಪ್ನ, ಆರ್ಥಿಕ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಮರೆವು, ಉದ್ಯೋಗದಲ್ಲಿ ಸಂಕಟ.
ವೃಶ್ಚಿಕ: ಉತ್ತಮ ಅವಕಾಶ, ವಿದ್ಯಾಭ್ಯಾಸದಲ್ಲಿ ಅನುಕೂಲ, ಆಧ್ಯಾತ್ಮಿಕ ಚಿಂತನೆ, ಸಾಲಭಾದೆಯಿಂದ ಮುಕ್ತಿ.
ಧನಸ್ಸು: ಅನಿರೀಕ್ಷಿತ ಖರ್ಚು, ಮಾನಸಿಕ ಅಸಮತೋಲನ, ಊಹೆ ಕಲ್ಪನೆಗಳಿಂದ ಸಮಸ್ಯೆ, ಉದ್ಯೋಗ ಒತ್ತಡ.
ಮಕರ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ಅನಾನುಕೂಲ, ಶುಭ ಕಾರ್ಯ ಪ್ರಯತ್ನ.
ಕುಂಭ: ವ್ಯಾಪಾರ ವ್ಯವಹಾರ ಕುಂಠಿತ, ಅಧಿಕ ಒತ್ತಡ, ಅವಮಾನ, ಪಿತ್ರಾರ್ಜಿತ ಸ್ವತ್ತಿನಿಂದ ನಷ್ಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ಮೀನ: ಪ್ರೀತಿ ಪ್ರೇಮದಲ್ಲಿ ಜಯದ ಸೂಚನೆ, ಭವಿಷ್ಯದ ಚಿಂತೆ, ಸಾಲ ಭಾದೆಯಿಂದ ಮುಕ್ತಿ, ಉದ್ಯೋಗಾವಕಾಶ ಕೈತಪ್ಪುವುದು.