ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ಉತ್ತರಾಯಣ
ಮಾಸ – ಆಷಾಢ
ಪಕ್ಷ – ಶುಕ್ಲ
ತಿಥಿ – ಚೌತಿ
ನಕ್ಷತ್ರ – ಆಶ್ಲೇಷಾ
ರಾಹುಕಾಲ – ಮಧ್ಯಾಹ್ನ 01:58 ರಿಂದ 03:34
ಗುಳಿಕಕಾಲ – ಬೆಳಗ್ಗೆ 09:08 ರಿಂದ 10:44
ಯಮಗಂಡಕಾಲ – ಬೆಳಗ್ಗೆ 05:54 ರಿಂದ 07:31
Advertisement
ಮೇಷ: ಕಬ್ಬಿಣ ವಸ್ತುಗಳ ತಯಾರಿಕರಿಗೆ ಶುಭ ರಾಜಕೀಯದವರಿಗೆ ಶುಭ, ದಾಂಪತ್ಯದಲ್ಲಿ ವಿರಸ
Advertisement
ವೃಷಭ: ಉದರ ಬಾಧೆ, ವಿದೇಶಿ ವ್ಯಾಪಾರಸ್ಥರಿಗೆ ಶುಭ, ಕೋರ್ಟ್ ವಿಷಯಗಳಲ್ಲಿ ಗೆಲುವು
Advertisement
ಮಿಥುನ: ಶೇರಿನ ವ್ಯವಹಾರದಲ್ಲಿ ಹಿನ್ನಡೆ ಇಲ್ಲ, ಬುದ್ಧಿವಂತಿಕೆಯಿಂದ ವರ್ತಿಸಿ, ಅತಿಯಾದ ಆತ್ಮವಿಶ್ವಾಸ ಬೇಡ
Advertisement
ಕರ್ಕಾಟಕ: ಕಾನೂನು ವಿದ್ಯಾರ್ಥಿಗಳಿಗೆ ಶುಭ, ಅಧಿಕ ಓಡಾಟದಿಂದ ದೇಹಾಲಸ್ಯ, ಧೈರ್ಯದಿಂದ ವರ್ತಿಸಿ
ಸಿಂಹ: ಸಣ್ಣ ವ್ಯಾಪಾರದಲ್ಲಿ ಆದಾಯ ಹೆಚ್ಚು, ಶ್ರಮದ ಅಗತ್ಯವಿದೆ, ಆಸ್ತಿ ಖರೀದಿಗೆ ಸಕಾಲವಲ್ಲ
ಕನ್ಯಾ: ಕುಟುಂಬದ ಸಂತೋಷಕ್ಕಾಗಿ ಖರ್ಚು ಸಾಧುಸಂತರ ದರ್ಶನದಿಂದ ನೆಮ್ಮದಿ, ವಿದ್ಯಾರ್ಥಿಗಳಿಗೆ ಗೌರವ, ಪರಿಹಾರ ಗುರುರಾಯರ ದರ್ಶನ ಮಾಡಿ
ತುಲಾ: ವಕೀಲರಿಗೆ ಶುಭ, ಸಂಗೀತ ಅಭ್ಯಾಸದಲ್ಲಿ ಒಲವು, ಮನಸ್ಸು ಸ್ಥಿರವಾಗಿರುವುದಿಲ್ಲ
ವೃಶ್ಚಿಕ: ಆರೋಗ್ಯದಲ್ಲಿ ಕಾಳಜಿವಹಿಸಿ, ಕಾರ್ಮಿಕ ವರ್ಗದವರಿಗೆ ಅಧಿಕ ಶ್ರಮ, ಅಧಿಕಾರಿಗಳೊಂದಿಗೆ ವಾದ
ಧನಸ್ಸು: ಮೂಳೆಗಳ ಸಮಸ್ಯೆ, ಭೂ ವ್ಯಾಪಾರಗಳಿಗೆ ನಷ್ಟ, ಗುತ್ತಿಗೆ ಕೆಲಸದಾರರಿಗೆ ಆದಾಯವಿದೆ
ಮಕರ: ವಿವಾಹಕ್ಕೆ ತಡೆ, ಆರೋಗ್ಯದಲ್ಲಿ ನಿಶ್ಯಕ್ತಿ, ಗೃಹದಲ್ಲಿ ಸುಖ
ಕುಂಭ: ಯಂತ್ರೋಪಕರಣಗಳಲ್ಲಿ ಎಚ್ಚರ, ಗೃಹಬಳಕೆವಸ್ತು ಮಾರಾಟಸ್ಥರಿಗೆ ಲಾಭ, ಕೆಲಸಗಳ ಬಗ್ಗೆ ಗಮನವಿರಲಿ
ಮೀನ: ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸರಾಸರಿ, ಕಛೇರಿ ಕೆಲಸಗಳಿಂದ ಒತ್ತಡ