ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಶನಿವಾರ, ಧನಿಷ್ಠ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:13 ರಿಂದ 10:49
ಗುಳಿಕಕಾಲ: ಬೆಳಗ್ಗೆ 6:00 ರಿಂದ 7:37
ಯಮಗಂಡಕಾಲ: ಮಧ್ಯಾಹ್ನ 2:01 ರಿಂದ 3:37
Advertisement
ಮೇಷ: ಉದ್ಯಮಸ್ಥರಿಗೆ ಲಾಭ, ಉದ್ಯೋಗಸ್ಥರಿಗೆ ಅನುಕೂಲ, ಮಿತ್ರರಿಂದ ತೊಂದರೆ, ಕುಟುಂಬದಲ್ಲಿ ಆಕಸ್ಮಿಕ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ತೊದರೆ.
Advertisement
ವೃಷಭ: ವಾಹನ-ಸೈಟ್ ಖರೀದಿಸುವ ಆಸೆ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ, ದಾಂಪತ್ಯದಲ್ಲಿ ವಿರಸ.
Advertisement
ಮಿಥುನ: ಸಾಲ ಮಾಡುವ ಪರಿಸ್ಥಿತಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಯಿಂದ ತೊಂದರೆ.
Advertisement
ಕಟಕ: ಪ್ರೇಮ ವಿಚಾರಕ್ಕೆ ವಿರೋಧವಾದ್ರೂ ಅನುಕೂಲ, ಉದ್ಯೋಗದಲ್ಲಿ ಲಾಭ, ಆರ್ಥಿಕ ಸಂಕಷ್ಟ ನಿವಾರಣೆ, ಮಕ್ಕಳಲ್ಲಿ ಉತ್ತಮ ನಡವಳಿಕೆ.
ಸಿಂಹ: ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಧಾರ್ಮಿಕ ಕಾರ್ಯ ನಿಮಿತ್ತ ಪ್ರಯಾಣ, ದೀರ್ಘಕಾಲದ ಸ್ಥಿರಾಸ್ತಿ ಮಾರಾಟ.
ಕನ್ಯಾ: ಪ್ರಯಾಣದಿಂದ ತೊಂದರೆ, ಆಕಸ್ಮಿಕ ನಷ್ಟ ಸಾಧ್ಯತೆ, ದಾಯಾದಿಗಳೊಂದಿಗೆ ಮನಃಸ್ತಾಪ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ದಾಂಪತ್ಯ ಕಲಹ ನಿವಾರಣೆ.
ತುಲಾ: ಶುಭ ಕಾರ್ಯಗಳಿಗೆ ಸುಸಮಯ, ಸಂಗಾತಿಯಿಂದ ಲಾಭ, ಉದ್ಯೋಗದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕವಾದ ಲಾಭ.
ವೃಶ್ಚಿಕ: ಉದ್ಯೋಗ ಬದಲಾವಣೆಯಿಂದ ಅನುಕೂಲ, ಶತ್ರುಗಳ ಕಾಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಾಲ ಬಾಧೆ, ಮಾನಹಾನಿ ಸಾಧ್ಯತೆ.
ಧನಸ್ಸು: ಮಕ್ಕಳಿಂದ ದೂರ ಪ್ರಯಾಣ, ಸ್ಥಿರಾಸ್ತಿ ಖರೀದಿಗೆ ಅನುಕೂಲ, ವಾಹನ ಖರೀದಿಗೆ ಮನಸ್ಸು, ಉದ್ಯೋಗಸ್ಥರಿಗೆ ನಷ್ಟ, ಆರ್ಥಿಕ ಸಂಕಷ್ಟ.
ಮಕರ: ಸ್ಥಿರಾಸ್ತಿ ವಿಚಾರದಲ್ಲಿ ಕೋರ್ಟ್‍ನ ಮೊರೆ, ಹಿರಿಯ ಸಹೋದರನಿಂದ ಸಮಸ್ಯೆ, ಮಿತ್ರರಿಂದ ತೊಂದರೆ, ವ್ಯಾಪಾರ-ವ್ಯವಹಾರದಲ್ಲಿ ತಾಳ್ಮೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ಜಯ, ಆತುರ ಸ್ವಭಾವದಿಂದ ನಷ್ಟ.
ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಉದ್ಯೋಗ ನಿಮಿತ್ತ ಪ್ರಯಾಣ, ಹಣಕಾಸು ವ್ಯವಹಾರಕ್ಕೆ ಓಡಾಟ, ಬಂಧುಗಳಿಂದ ದಾಂಪತ್ಯದಲ್ಲಿ ಬಿರುಕು.
ಮೀನ: ಉದ್ಯೋಗ ನಷ್ಟದ ಭೀತಿ, ಉದ್ಯೋಗಸ್ಥರಿಗೆ ಅನುಕೂಲ, ಕೌಟುಂಬಿಕ ಕಲಹ, ಸಾಲ ಮಾಡುವ ಪರಿಸ್ಥಿತಿ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]