AstrologyLatestMain Post

ದಿನ ಭವಿಷ್ಯ: 22-05-2022

ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು,ವೈಶಾಖ ಮಾಸ,
ಕೃಷ್ಣ ಪಕ್ಷ,ಸಪ್ತಮಿ.
ರಾಹುಕಾಲ: 05:03 ರಿಂದ 06:39
ಗುಳಿಕಕಾಲ: 03:27 ರಿಂದ 05:03
ಯಮಗಂಡಕಾಲ: 12:16 ರಿಂದ 01:52
ವಾರ: ಭಾನುವಾರ
ನಕ್ಷತ್ರ: ಧನಿಷ್ಠ

ಮೇಷ: ಗೃಹಿಣಿಯರಿಗೆ ಶುಭ, ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ, ಕೂಲಿ ಕಾರ್ಮಿಕರಿಗೆ ಶುಭ.

ವೃಷಭ: ಉದ್ಯೋಗಾಕಾಂಕ್ಷಿಗಳಿಗೆ ಶುಭ, ವಿದೇಶಿ ವ್ಯವಹಾರದಲ್ಲಿ ಯಶಸ್ಸು, ಅಧಿಕಾರಿಗಳಿಂದ ಪ್ರಶಂಸೆ.

ಮಿಥುನ: ಚಲನಚಿತ್ರ ನಿರ್ಮಾಪಕರಿಗೆ ಲಾಭ, ಕೆಲಸಕ್ಕೆ ಪೋಷಕರ ಬೆಂಬಲವಿರುತ್ತದೆ, ಶಿಕ್ಷಣ ಕ್ಷೇತ್ರದವರಿಗೆ ಶುಭ.

ಕಟಕ ರಾಶಿ: ಗರ್ಭಿಣಿಯರು ಎಚ್ಚರಿಕೆಯಿಂದಿರಿ, ಸ್ಟೇಷನರಿ ವ್ಯಾಪಾರಸ್ಥರಿಗೆ ಶುಭ, ರಾಜಕಾರಣಿಗಳಿಗೆ ಅಶುಭ.

ಸಿಂಹ: ಜನಸೇವೆ ಕೆಲಸಗಳಿಗೆ ಪ್ರೋತ್ಸಾಹ ಸಿಗುತ್ತದೆ, ಸಂತಾನಭಾಗ್ಯ, ಕಾರ್ಪೆಂಟರ್‌ಗಳಿಗೆ ಶುಭ.

ಕನ್ಯಾ: ದೇವತಾದರ್ಶನದಿಂದ ಮನೋಬಲವೃದ್ಧಿ, ಶಿಕ್ಷಕ ವೃಂದದವರಿಗೆ ಶುಭ, ಸ್ವಂತ ವ್ಯವಹಾರ ಆರಂಭಿಸುವಿರಿ.

ತುಲಾ: ವೈದ್ಯರಿಗೆ ಆದಾಯ, ಮಕ್ಕಳಿಗೆ ಚರ್ಮದ ಸಮಸ್ಯೆ, ಬೇಕರಿ ವ್ಯಾಪಾರಸ್ಥರಿಗೆ ಶುಭ.

ವೃಶ್ಚಿಕ: ಮಧುಮೇಹ ತಜ್ಞರಿಗೆ ಉತ್ತಮ ಸಮಯ, ವೈವಾಹಿಕ ಜೀವನದಲ್ಲಿ ತೊಂದರೆ, ವಿಡಿಯೋಗ್ರಾಫರ್‌ಗಳಿಗೆ ಪರ್ವಕಾಲ.

ಧನಸ್ಸು: ಪಾಲುದಾರಿಕೆ ವ್ಯಾಪಾರದಲ್ಲಿ ಆದಾಯ, ಸೇವಾ ವಲಯದವರಿಗೆ ಶುಭ, ಪರೀಕ್ಷಾ ಸ್ಪರ್ಧಿಗಳಿಗೆ ಯಶಸ್ಸು.

ಮಕರ: ಭೂ ವ್ಯವಹಾರದಲ್ಲಿ ಆದಾಯ, ಕೃಷಿ ಪರಿಕರಗಳ ವ್ಯಾಪಾರಸ್ಥರಿಗೆ ಲಾಭ, ಹೈನುಗಾರಿಕೆಯಲ್ಲಿ ಹಿನ್ನಡೆ.

ಕುಂಭ: ಪ್ರಿಂಟಿಂಗ್ ವ್ಯಾಪಾರಿಗಳಿಗೆ ಶುಭ, ಅನಿಲ ವ್ಯಾಪಾರಸ್ಥರಿಗೆ ಲಾಭ, ರಾಜಕೀಯ ವ್ಯಕ್ತಿಗಳಿಗೆ ಶುಭ.

ಮೀನ: ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಮಯ, ಸರ್ಕಾರಿ ನೌಕರರಿಗೆ ಶುಭ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮಿಶ್ರಫಲ

Leave a Reply

Your email address will not be published.

Back to top button