ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ವೈಶಾಖ
ಪಕ್ಷ – ಶುಕ್ಲ
ತಿಥಿ – ಬಿದಿಗೆ
ನಕ್ಷತ್ರ – ಕೃತ್ತಿಕಾ
ರಾಹುಕಾಲ – ಬೆಳಗ್ಗೆ 09:10 ರಿಂದ 10:44 ವರೆಗೆ
ಗುಳಿಕಕಾಲ – ಬೆಳಗ್ಗೆ 06:03 ರಿಂದ 07 : 37 ವರೆಗೆ
ಯಮಗಂಡಕಾಲ – ಮಧ್ಯಾಹ್ನ 01:51 ರಿಂದ 3:25 ವರೆಗೆ
Advertisement
ಮೇಷ: ಪಾಲುದಾರಿಕೆ ವ್ಯಾಪಾರದಲ್ಲಿ ಸಮಸ್ಯೆ, ನೃತ್ಯ ಪಟುಗಳಿಗೆ ಶುಭ, ವಿದ್ಯಾರ್ಥಿಗಳಿಗೆ ಯಶಸ್ಸು
Advertisement
ವೃಷಭ: ಹಣ್ಣು ಮಾರಾಟಗಾರರಿಗೆ ಶುಭ, ಸ್ವಂತ ಉದ್ದಿಮೆಯಲ್ಲಿ ಅಭಿವೃದ್ಧಿ , ಹಿತ ಶತ್ರುಗಳ ಕಾಟ
Advertisement
ಮಿಥುನ: ಕೃಷಿಕರಿಗೆ ಶುಭ, ಪಿತ್ರಾರ್ಜಿತ ಆಸ್ತಿ ಲಭ್ಯ, ವ್ಯಾಪಾರಕ್ಕೆ ಸಹಕಾರ ದೊರೆಯುತ್ತದೆ
Advertisement
ಕರ್ಕಾಟಕ: ಮಕ್ಕಳ ಆರೋಗ್ಯದ ಕಡೆ ಗಮನವಿರಲಿ, ಆಹಾರ ವಸ್ತುಗಳ ಮಾರಾಟಸ್ಥರಿಗೆ ಲಾಭ, ಅತಿಯಾದ ಆತ್ಮವಿಶ್ವಾಸ ಬೇಡ
ಸಿಂಹ: ಹಗುರವಾದ ಮಾತುಗಳು ಬೇಡ, ಮರದ ವ್ಯಾಪಾರದಲ್ಲಿ ಲಾಭ, ಉದ್ಯೋಗ ಬದಲಿಸುವಿರಿ
ಕನ್ಯಾ: ಸಂಶೋಧನಾ ಪ್ರಯೋಗದಲ್ಲಿ ಉತ್ತಮ ಫಲಿತಾಂಶ, ವಿವಾಹ ಯೋಗ, ಹೈನುಗಾರಿಕೆಯಲ್ಲಿ ಅಭಿವೃದ್ಧಿ
ತುಲಾ: ವಿದ್ಯಾರ್ಥಿಗಳಿಗೆ ಹಿನ್ನಡೆ, ಭೂ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು, ಪಾಲುದಾರಿಕೆ ವ್ಯಾಪಾರದಲ್ಲಿ ಆದಾಯ ಕಡಿಮೆ
ವೃಶ್ಚಿಕ: ಸಂಗಾತಿಯ ಆದಾಯದಲ್ಲಿ ಏರಿಕೆ, ಅನಿರೀಕ್ಷಿತ ಕಾರ್ಯದಿಂದ ಲಾಭ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ
ಧನಸ್ಸು: ಪಿತ್ರಾರ್ಜಿತ ಆಸ್ತಿ ಲಭ್ಯ, ಸಹೋದ್ಯೋಗಿಗಳಿಂದ ಸಹಕಾರ, ನಿರ್ಧಾರಗಳನ್ನು ಬದಲಾಯಿಸದಿರಿ
ಮಕರ: ಪಾಲುದಾರಿಕೆಯಲ್ಲಿ ಸಮಸ್ಯೆ, ಆರಕ್ಷಕ ವರ್ಗದವರು ಎಚ್ಚರ, ಸಣ್ಣ ಕೈಗಾರಿಕೆಗಳಿಗೆ ಸುಸಮಯ
ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಸ್ವಯಂ ಉದ್ಯೋಗಸ್ಥರಿಗೆ ಶುಭ
ಮೀನ: ನಿದ್ರಾಹೀನತೆ ಕಾಡಬಹುದು, ಕುಶಲಕಾರ್ಮಿಕರಿಗೆ ಬೇಡಿಕೆ, ವರ್ಗಾವಣೆ ಸಾಧ್ಯತೆ