ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಶುಕ್ಲ
ತಿಥಿ – ಪಾಡ್ಯ
ನಕ್ಷತ್ರ – ಉತ್ತರಭಾದ್ರಾ
ರಾಹುಕಾಲ: 12:26 PM – 01:57 PM
ಗುಳಿಕಕಾಲ: 10:55 AM – 12:26 PM
ಯಮಗಂಡಕಾಲ: 07:53 AM – 09:24 AM
Advertisement
ಮೇಷ: ಉನ್ನತಾಧಿಕಾರಿಗಳ ಸಹಕಾರ, ಅನಿರೀಕ್ಷಿತ ಧನಾಗಮನ, ಕಬ್ಬಿಣ ವ್ಯಾಪಾರಸ್ಥರಿಗೆ ಲಾಭ.
Advertisement
ವೃಷಭ: ಆರೋಗ್ಯದ ಕಡೆ ಗಮನಹರಿಸಿ, ಕೆಲಸಗಳಲ್ಲಿ ಯಶಸ್ಸು, ವಿವಾಹಕ್ಕೆ ಸುಸಮಯ.
Advertisement
ಮಿಥುನ: ಸಾಹಿತಿಗಳಿಗೆ ಶುಭ, ರಾಜಕೀಯದಲ್ಲಿ ಅವಕಾಶ ಲಭ್ಯ, ಸಂಘ-ಸಂಸ್ಥೆಗಳಿಂದ ಧನಲಾಭ.
Advertisement
ಕಟಕ: ಕೃಷಿ ಸಂಶೋಧನೆಗಳಿಗೆ ಪ್ರೋತ್ಸಾಹ ಲಭ್ಯ, ಧರ್ಮಕಾರ್ಯಗಳಿಗೆ ಖರ್ಚು, ವ್ಯಾಪಾರದಲ್ಲಿ ಅಧಿಕ ಲಾಭ.
ಸಿಂಹ: ಮಕ್ಕಳ ಆರೋಗ್ಯದಲ್ಲಿ ಎಚ್ಚರ, ಕುಶಲಕರ್ಮಿಗಳಿಗೆ ಬೇಡಿಕೆ, ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ.
ಕನ್ಯಾ: ಆರ್ಥಿಕ ಮುಗ್ಗಟ್ಟುಗಳ ಪರಿಹಾರ, ಉದ್ಯೋಗದಲ್ಲಿ ಅತಿಯಾದ ಒತ್ತಡ, ತಾಳ್ಮೆಯಿಂದ ಇರಿ.
ತುಲಾ: ಸಮಾಜದಲ್ಲಿ ಗೌರವ ಪ್ರಾಪ್ತಿ, ಕಾನೂನು ವ್ಯಾಜ್ಯಗಳಲ್ಲಿ ಮಂದಗತಿ, ಮಹಿಳಾ ರಾಜಕಾರಣಿಗಳಿಗೆ ಯಶಸ್ಸು.
ವೃಶ್ಚಿಕ: ಹೂಡಿಕೆಯಲ್ಲಿ ಲಾಭ, ಅಧಿಕಾರಿಗಳಿಗೆ ಸದಾ ಒತ್ತಡವಿರುತ್ತದೆ, ರಾಜಕಾರಣಿಗಳಿಗೆ ವಿವಾದಗಳು ಉಂಟಾಗುತ್ತವೆ.
ಧನು: ರಾಜಕೀಯ ವ್ಯಕ್ತಿಗಳು ಎಚ್ಚರದಿಂದಿರಿ, ಕೃಷಿ ಕ್ಷೇತ್ರದವರಿಗೆ ಲಾಭ, ದುಡುಕು ಮಾತುಗಳನ್ನು ಆಡಬೇಡಿ.
ಮಕರ: ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು, ದುರ್ಜನರಿಂದ ಕಿರಿಕಿರಿ.
ಕುಂಭ: ಕೃಷಿಕರ ಬೆಳೆಗಳಿಗೆ ಉತ್ತಮ ಆದಾಯ, ಹಣಕಾಸಿನ ಸಂಸ್ಥೆಗಳಿಗೆ ಅಭಿವೃದ್ಧಿ, ಖರ್ಚುಗಳನ್ನು ಕಡಿಮೆ ಮಾಡಿ.
ಮೀನ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ಪ್ರಗತಿ, ನೆರೆಹೊರೆಯವರಿಂದ ಸಹಾಯ, ರಿಯಲ್ ಎಸ್ಟೇಟ್‌ನವರಿಗೆ ಅನುಕೂಲ.