ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘಮಾಸ, ಶುಕ್ಲ ಪಕ್ಷ,
ತ್ರಯೋದಶಿ / ಚತುರ್ದಶಿ,
ಗುರುವಾರ,
ಪುಷ್ಯ ನಕ್ಷತ್ರ / ಆಶ್ಲೇಷ ನಕ್ಷತ್ರ.
ರಾಹುಕಾಲ – 02:06 ರಿಂದ 03:34
ಗುಳಿಕಕಾಲ – 09:40 ರಿಂದ 11:09
ಯಮಗಂಡಕಾಲ – 06:43 ರಿಂದ 08:12
Advertisement
ಮೇಷ: ಆರ್ಥಿಕ ಬೆಳವಣಿಗೆ, ವ್ಯವಹಾರದಲ್ಲಿ ಉತ್ತಮ ಅವಕಾಶ, ಯತ್ನ ಕಾರ್ಯಗಳಲ್ಲಿ ಜಯ, ಉದ್ಯೋಗ ಲಾಭ.
Advertisement
ವೃಷಭ: ಆರ್ಥಿಕ ಮುಗ್ಗಟ್ಟು, ಮಾತಿನಿಂದ ಸಮಸ್ಯೆ, ಕುಟುಂಬದವರೊAದಿಗೆ ವಾಗ್ವಾದ, ಶತ್ರು ಕಾಟ.
Advertisement
ಮಿಥುನ: ಅನಾರೋಗ್ಯ, ನಿದ್ರಾ ಭಂಗ, ತಂದೆಯೊಂದಿಗೆ ಮನಸ್ತಾಪ, ಉದ್ಯೋಗ ನಷ್ಟ, ಪ್ರಯಾಣದಲ್ಲಿ ನಷ್ಟ.
Advertisement
ಕಟಕ: ವ್ಯಾಪಾರದಲ್ಲಿ ಮಂದಗತಿಯ ಬೆಳವಣಿಗೆ, ಆಕಸ್ಮಿಕ ಲಾಭ, ಕೋರ್ಟ್ ಕೇಸ್‌ಗಳಲ್ಲಿ ಜಯ, ಪ್ರೀತಿ ಪಾತ್ರರಿಂದ ಅನುಕೂಲ.
ಸಿಂಹ: ವ್ಯವಹಾರದಲ್ಲಿ ಗೊಂದಲ, ಸೋಮಾರಿತನ, ಆಲಸ್ಯ, ಸಂಗಾತಿಯಿಂದ ಸಹಕಾರ, ಭೂ ವ್ಯವಹಾರದಲ್ಲಿ ಅನುಕೂಲ.
ಕನ್ಯಾ: ಸಾಲಬಾಧೆ, ಶತ್ರು ಉಪಟಳ, ಬಾಡಿಗೆದಾರರಿಂದ ಸಮಸ್ಯೆ, ಆತ್ಮ ಗೌರವಕ್ಕೆ ಧಕ್ಕೆ, ಆರೋಗ್ಯದಲ್ಲಿ ವ್ಯತ್ಯಾಸ.
ತುಲಾ: ದಾಂಪತ್ಯ ಕಲಹ, ಮಕ್ಕಳಿಂದ ಬೇಸರ ಮತ್ತು ಕಿರಿಕಿರಿ, ಪ್ರೇಮಿಗಳ ನಡುವೆ ಮನಸ್ತಾಪ, ಅನಿರೀಕ್ಷಿತ ಧನಾಗಮನ.
ವೃಶ್ಚಿಕ: ವ್ಯಾಪಾರದಲ್ಲಿ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ಧಾರ್ಮಿಕ ಕಾರ್ಯಗಳ ಆಲೋಚನೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಧನಸ್ಸು: ವ್ಯವಹಾರ ಪ್ರಗತಿಯಲ್ಲಿ ಕುಂಠಿತ, ಸಂಗಾತಿಯಿಂದ ಅಂತರ, ಆರ್ಥಿಕ ಸಹಕಾರ, ಪಾಲುದಾರಿಕೆಯಲ್ಲಿ ನಷ್ಟ.
ಮಕರ: ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಿಗೆ ಉತ್ತಮ ಪ್ರೋತ್ಸಾಹ, ಉದ್ಯೋಗ ಸ್ಥಳದಲ್ಲಿ ಗೊಂದಲ, ಮಾನಸಿಕ ಒತ್ತಡ ಮತ್ತು ಕಿರಿಕಿರಿ.
ಕುಂಭ: ವ್ಯಾಪಾರದಲ್ಲಿ ಒತ್ತಡ, ಆರ್ಥಿಕ ಚೇತರಿಕೆ, ಉದ್ಯೋಗ ಅನುಕೂಲ, ಅಧಿಕಾರಿಗಳಿಂದ ಸಹಕಾರ.
ಮೀನ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಖರೀದಿಗಾಗಿ ಅಧಿಕ ಖರ್ಚು, ದೂರ ಪ್ರಯಾಣದಲ್ಲಿ ಅನುಕೂಲ, ಪತ್ರ ವ್ಯವಹಾರದಲ್ಲಿ ಯಶಸ್ಸು.