ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
sಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಗುರುವಾರ, ಭರಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:06 ರಿಂದ 3:34
ಗುಳಿಕಕಾಲ: ಬೆಳಗ್ಗೆ 9:40 ರಿಂದ 11:09
ಯಮಗಂಡಕಾಲ: ಬೆಳಗ್ಗೆ 6:43 ರಿಂದ 8:12
Advertisement
ಮೇಷ: ಶುಭ ಕಾರ್ಯಕ್ಕೆ ಸುಸಮಯ, ಸಂಗಾತಿಯೊಂದಿಗೆ ಪ್ರೀತಿ ವಾತ್ಸಲ್ಯ, ರಿಯಲ್ ಎಸ್ಟೇಟ್ನವರಿಗೆ ಲಾಭ, ವ್ಯಾಪಾರಸ್ಥರಿಗೆ ಅನುಕೂಲ.
Advertisement
ವೃಷಭ: ಪ್ರಯಾಣ ಮಾಡುವ ಮನಸ್ಸು, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಧನಾಗಮನ, ಶೀತ ರೋಗ ಬಾಧೆ.
Advertisement
ಮಿಥುನ: ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು, ಅಧಿಕ ಉಷ್ಣ ಬಾಧೆ, ದುಶ್ಚಟಗಳಿಗೆ ಮನಸ್ಸು, ಆರೋಗ್ಯದಲ್ಲಿ ವ್ಯತ್ಯಾಸ, ವಸ್ತ್ರಾಭರಣ ಖರೀದಿ, ಮೋಜು ಮಸ್ತಿಗಾಗಿ ವೆಚ್ಚ.
Advertisement
ಕಟಕ: ಆತ್ಮೀಯರಿಂದ ಹೊಗಳಿಕೆ, ಸ್ನೇಹಿತರು-ಸ್ತ್ರೀಯರಿಂದ ಪ್ರಶಂಸೆ, ಕೆಲಸ ಕಾರ್ಯಗಳಲ್ಲಿ ಜಯ, ಸಹೋದರಿಯಿಂದ ಅನುಕೂಲ, ಸಾಲ ಬಾಧೆ, ಮನಸ್ಸಿನಲ್ಲಿ ಆತಂಕ, ನಿದ್ರಾಭಂಗ.
ಸಿಂಹ: ಉದ್ಯೋಗದಲ್ಲಿ ಪ್ರಗತಿ, ಉತ್ತಮ ಗೌರವ ಪ್ರಾಪ್ತಿ, ಪ್ರೇಮ ವಿಚಾರದಲ್ಲಿ ಯಶಸ್ಸು, ಆರೋಗ್ಯದಲ್ಲಿ ವ್ಯತ್ಯಾಸ, ಹಿತ ಶತ್ರುಗಳ ಕಾಟ, ಪಾಪ ಪ್ರಜ್ಞೆ ಕಾಡುವುದು.
ಕನ್ಯಾ: ಸಂಗಾತಿಯಿಂದ ಅನುಕೂಲ, ವಾಹನ ಯೋಗ, ವಿದೇಶದಲ್ಲಿ ಉದ್ಯೋಗಾವಕಾಶ, ನೆರೆಹೊರೆಯವರಿಂದ ಕಿರಿಕಿರಿ, ಮಾನಸಿಕ ನೆಮ್ಮದಿಗೆ ಭಂಗ.
ತುಲಾ: ಅದೃಷ್ಟದ ದಿನ, ಆಕಸ್ಮಿಕ ಉತ್ತಮ ಬೆಳವಣಿಗೆ, ಉದ್ಯೋಗ ಸ್ಥಳದಲ್ಲಿ ಕಲಹ, ವಾಗ್ವಾದಗಳು ಹೆಚ್ಚಾಗುವುದು, ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ.
ವೃಶ್ಚಿಕ: ಸಂತಾನ ಸಮಸ್ಯೆ ನಿವಾರಣೆ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಅಧಿಕ ಧನಾಗಮನ, ದೂರ ಪ್ರಯಾಣಕ್ಕೆ ಆಲೋಚನೆ.
ಧನಸ್ಸು: ಬಾಡಿಗೆದಾರರಿಗೆ ಮನಃಸ್ತಾಪ, ಅತಿಯಾದ ಸಮಸ್ಯೆ, ಸಾಲ ಬಾಧೆ, ಜೀವನದಲ್ಲಿ ಜಿಗುಪ್ಸೆ, ಶುಭ ಕಾರ್ಯಗಳಿಗೆ ಉತ್ತಮ ಅವಕಾಶ.
ಮಕರ: ಪ್ರೇಮ ವಿಚಾರಕ್ಕೆ ಮನ್ನಣೆ, ಪ್ರತಿಭೆ ತಕ್ಕ ಫಲ, ಕಲಾವಿದರಿಗೆ ತೊಂದರೆ, ಉದ್ಯೋಗದಲ್ಲಿ ಶತ್ರುಗಳ ಕಾಟ, ಉದ್ಯೋಗ ಬದಲಾವಣೆಗೆ ಚಿಂತೆ.
ಕುಂಭ: ಸ್ನೇಹಿತರಿಂದ ಅನುಕೂಲ, ಸಹೋದರನಿಂದ ಅದೃಷ್ಟ, ಆರ್ಥಿಕ ಸಹಾಯ ಪ್ರಾಪ್ತಿ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಮೀನ: ಪತ್ರ ವ್ಯವಹಾರಗಳಲ್ಲಿ ಲಾಭ, ಬಂಧುಗಳಿಂದ ಅನುಕೂಲ, ಮಕ್ಕಳಿಗಾಗಿ ಪ್ರಯಾಣ, ಶಕ್ತಿದೇವತೆಗಳ ದರ್ಶನಕ್ಕೆ ಮನಸ್ಸು.