Dina Bhavishya

ದಿನಭವಿಷ್ಯ 22-02-2017

Published

on

Share this

ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಬುಧವಾರ, ಪೂರ್ವಾಷಾಢ ನಕ್ಷತ್ರ.

ರಾಹುಕಾಲ: ಮಧ್ಯಾಹ್ನ 12:37 ರಿಂದ 2:06
ಗುಳಿಕಕಾಲ: ಬೆಳಗ್ಗೆ 11:09 ರಿಂದ 12:37
ಯಮಗಂಡಕಾಲ: ಬೆಳಗ್ಗೆ 8:12 ರಿಂದ 9:40

ಮೇಷ: ಮಕ್ಕಳಿಗಾಗಿ ಹಣವ್ಯಯ, ಅಕಾಲ ಭೋಜನ, ಕಾರ್ಯದಲ್ಲಿ ವಿಳಂಬ, ಆರೋಗ್ಯದಲ್ಲಿ ಏರುಪೇರು, ಶೀತ ಸಂಬಂಧಿತ ರೋಗ, ಆಕಸ್ಮಿಕ ಧನ ನಷ್ಟ.

ವೃಷಭ: ಅನ್ಯರಲ್ಲಿ ಕಲಹ, ವಿಪರೀತ ಕೋಪ, ಸಾಲ ಬಾಧೆ, ಅತಿಯಾದ ಭಯ, ಮನಃಕ್ಲೇಷ, ಹಿತ ಶತ್ರುಗಳಿಂದ ತೊಂದರೆ.

ಮಿಥುನ: ನೆಮ್ಮದಿ ಇಲ್ಲದ ಜೀವನ, ಅನ್ಯರಲ್ಲಿ ವೈಮನಸ್ಸು, ನಾನಾ ವಿಚಾರಗಳಲ್ಲಿ ಆಸಕ್ತಿ, ಮಾತಿನ ಚಕಮಕಿ, ಧನ ಲಾಭ.

ಕಟಕ: ಉನ್ನತ ಸ್ಥಾನಮಾನ, ದ್ರವ್ಯ ಲಾಭ, ಟ್ರಾವೆಲ್ಸ್‍ನವರಿಗೆ ನಷ್ಟ, ಋಣ ಬಾಧೆ, ಪರರಿಂದ ಮೋಸ, ವೃಥಾ ತಿರುಗಾಟ.

ಸಿಂಹ: ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಶತ್ರು ಬಾಧೆ, ಸ್ತ್ರೀಯರಿಗೆ ಶುಭ, ಚಂಚಲ ಮನಸ್ಸು, ತೀರ್ಥಯಾತ್ರೆ ದರ್ಶನ.

ಕನ್ಯಾ: ಸಲ್ಲದ ಅಪವಾದ, ಅನಿರೀಕ್ಷಿತ ಖರ್ಚು, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಶುಭ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಏರುಪೇರು.

ತುಲಾ: ಕೆಲಸ ಕಾರ್ಯಗಳಲ್ಲಿ ತೊಂದರೆ, ವೃಥಾ ತೊಂದರೆ, ಸಲ್ಲದ ಅಪವಾದ ನಿಂದನೆ, ಮನಃಕ್ಲೇಷ, ಸ್ನೇಹಿತರು ಸಹಕಾರ ನೀಡುವರು.

ವೃಶ್ಚಿಕ: ನಾನಾ ಮೂಲಗಳಿಂದ ಹಣ ಸಂಪಾದನೆ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಸ್ತ್ರೀಯರಿಗೆ ವಿಶೇಷ ಲಾಭ, ಧನ ಲಾಭ.

ಧನಸ್ಸು: ಅನ್ಯರಿಗೆ ಉಪಕಾರ ಮಾಡುವಿರಿ, ಸ್ತ್ರೀಯರಿಗೆ ಲಾಭ, ಅತಿಯಾದ ನಿದ್ರೆ, ಅಲ್ಪ ಲಾಭ, ಅಧಿಕ ಖರ್ಚು, ವ್ಯಾಪಾರದಲ್ಲಿ ಅಭಿವೃದ್ಧಿ.

ಮಕರ: ಅವಿವಾಹಿತರಿಗೆ ವಿವಾಹಯೋಗ, ಸಹೋದರರಿಂದ ಬೆಂಬಲ, ಆತ್ಮೀಯರಿಂದ ಹಿತನುಡಿ, ಅಭಿವೃದ್ಧಿ ಕುಂಠಿತ, ವಿಪರೀತ ಖರ್ಚು.

ಕುಂಭ: ಮನೆಯಲ್ಲಿ ಸಂತಸ, ಕೆಲಸಗಳಲ್ಲಿ ಅಪಜಯ, ಅತಿಯಾದ ಮುಂಗೋಪ, ದ್ವೇಷ ಹೆಚ್ಚಾಗುವುದು, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಹಿರಿಯರ ಭೇಟಿ.

ಮೀನ: ಆತ್ಮೀಯರೊಂದಿಗೆ ಕಲಹ, ತಾಳ್ಮೆ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ಆತಂಕ, ದುಷ್ಟರಿಂದ ಧನ ನಷ್ಟ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications