ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಮಂಗಳವಾರ, ಮೂಲ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:02 ರಿಂದ 4:09
ಗುಳಿಕಕಾಲ: ಮಧ್ಯಾಹ್ನ 12:09 ರಿಂದ 1:36
ಯಮಗಂಡಕಾಲ: ಬೆಳಗ್ಗೆ 9:16 ರಿಂದ 10:43
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮಕ್ಕಳಿಂದ ಸಹಾಯ, ಕುಟುಂಬ ಸೌಖ್ಯ, ಮಾತೃವಿನಿಂದ ಬುದ್ಧಿ ಮಾತು, ವ್ಯರ್ಥ ಧನಹಾನಿ.
Advertisement
ವೃಷಭ: ಸುಳ್ಳು ಹೇಳುವಿರಿ, ಮನಸ್ಸಿನಲ್ಲಿ ಆತಂಕ, ಹಿತ ಶತ್ರುಗಳ ಕಾಟ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮನೆಯಲ್ಲಿ ಅಶಾಂತಿ.
Advertisement
ಮಿಥುನ: ಗುರುಗಳ ದರ್ಶನ, ಪ್ರೀತಿ ಸಮಾಗಮ, ನಿವೇಶನ ಪ್ರಾಪ್ತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಏರುಪೇರು.
ಕಟಕ: ಸ್ತ್ರೀಯರಿಗೆ ಶುಭ, ಸಾಲದಿಂದ ಮುಕ್ತಿ, ಉತ್ತಮ ಬುದ್ಧಿಶಕ್ತಿ, ಪರರಿಗೆ ವಂಚನೆ.
ಸಿಂಹ: ವಾದ ವಿವಾದಗಳಲ್ಲಿ ಜಯ, ಕಾರ್ಯ ಸಾಧನೆಗಾಗಿ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಮಿತ್ರರಿಂದ ಸಹಾಯ, ಶತ್ರುಗಳ ಬಾಧೆ.
ಕನ್ಯಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಇತರರ ಮಾತಿಗೆ ಮರುಳಾಗಬೇಡಿ, ಬೇಡದ ವಿಷಯಗಳಲ್ಲಿ ಆಸಕ್ತಿ.
ತುಲಾ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಗೌರವಕ್ಕೆ ಧಕ್ಕೆ, ತೀರ್ಥಕ್ಷೇತ್ರ ದರ್ಶನ, ಔತಣ ಕೂಟಗಳಲ್ಲಿ ಭಾಗಿ, ಇಷ್ಟಾರ್ಥ ಸಿದ್ಧಿ.
ವೃಶ್ಚಿಕ: ಅನಾವಶ್ಯಕ ಖರ್ಚು, ಚೋರ ಭಯ, ಮಾನಸಿಕ ವ್ಯಥೆ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ,
ಧನಸ್ಸು: ಷೇರು ವ್ಯವಹಾರದಲ್ಲಿ ಲಾಭ, ಆಲಸ್ಯ ಮನೋಭಾವ, ದುಷ್ಟರಿಂದ ದೂರವಿರಿ, ವಿದೇಶ ಪ್ರಯಾಣ, ಗೆಳೆಯರಿಂದ ಸಹಾಯ.
ಮಕರ: ಅಪರೂಪ ವ್ಯಕ್ತಿಯ ಭೇಟಿ, ಹಣಕಾಸು ನಷ್ಟ, ಮನಃಕ್ಲೇಷ, ಕೆಲಸದಲ್ಲಿ ಒತ್ತಡ, ವಾಹನದಿಂದ ತೊಂದರೆ.
ಕುಂಭ: ಕಾರ್ಯದಲ್ಲಿ ವಿಳಂಬ, ಹಣಕಾಸು ತೊಂದರೆ, ಶರೀರದಲ್ಲಿ ತಳಮಳ, ಉದ್ಯೋಗದಲ್ಲಿ ಮಹಿಳೆಯರಿಗೆ ಬಡ್ತಿ,
ಮೀನ: ವ್ಯವಹಾರದಲ್ಲಿ ಅಲ್ಪ ಚೇತರಿಕೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ಮಿತ್ರರಿಂದ ವಿರೋಧ, ದಂಡ ಕಟ್ಟುವ ಸಾಧ್ಯತೆ.