ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ಏಕಾದಶಿ
ನಕ್ಷತ್ರ – ಮಘ
ರಾಹುಕಾಲ – ಬೆಳಗ್ಗೆ 10 : 35 ರಿಂದ ಮಧ್ಯಾಹ್ನ12 : 04 ರವರೆಗೆ
ಗುಳಿಕಕಾಲ – ಬೆಳಗ್ಗೆ 07 : 39 ರಿಂದ 09 : 07 ವರವರೆಗೆ
ಯಮಗಂಡಕಾಲ – ಮಧ್ಯಾಹ್ನ 03 : 01 ರಿಂದ ಮಧ್ಯಾಹ್ನ 04 : 29 ರವರೆಗೆ
Advertisement
ಮೇಷ: ವಿದ್ಯಾರ್ಥಿಗಳಿಗೆ ಅಶುಭ, ಆರೋಗ್ಯದಲ್ಲಿ ಚೇತರಿಕೆ, ಅಶುಭ ವಾರ್ತೆ ಕೇಳುವಿರಿ
Advertisement
ವೃಷಭ: ಆರೋಗ್ಯದಲ್ಲಿ ಏರುಪೇರು, ವಿದ್ಯಾರ್ಥಿಗಳಿಗೆ ತೊಂದರೆ ಇಲ್ಲ, ರಾಜಕೀಯ ಕ್ಷೇತ್ರದವರಿಗೆ ಶುಭ ಪರಿಹಾರ
Advertisement
ಮಿಥುನ: ಉದ್ಯೋಗದಲ್ಲಿ ಅಭಿವೃದ್ಧಿ, ಪ್ರಯಾಣದಿಂದ ಶುಭ, ಕುಟುಂಬದಲ್ಲಿ ಸಂತಸ
Advertisement
ಕಟಕ: ನಿಧಾನಗತಿಯಲ್ಲಿ ಆರ್ಥಿಕ ಚೇತರಿಕೆ, ಶತ್ರು ಭಯ, ಕೋರ್ಟು ಕೆಲಸದಲ್ಲಿ ಅಭಿವೃದ್ಧಿ
ಸಿಂಹ: ಕೆಲಸಗಳಲ್ಲಿ ವಿರೋಧ, ಸಕಾಲದಲ್ಲಿ ಭೋಜನ ಇಲ್ಲದಿರುವಿಕೆ, ಮೌನವಾಗಿರುವುದೇ ಉತ್ತಮ
ಕನ್ಯಾ: ಮನೋ ವೈರಾಗ್ಯ, ವ್ಯವಹಾರದಲ್ಲಿ ಉನ್ನತಿ, ಮನಃಶಾಂತಿ
ತುಲಾ: ವ್ಯಾಸಂಗದಲ್ಲಿ ಆಸಕ್ತಿ ಕಡಿಮೆ, ಮೇಲಾಧಿಕಾರಿಗಳಿಂದ ಒತ್ತಡ, ವಿವಾಹ ವಿಚಾರದಲ್ಲಿ ಅಶುಭ
ವೃಶ್ಚಿಕ: ಬಟ್ಟೆಯ ವ್ಯಾಪಾರದಲ್ಲಿ ನಷ್ಟ, ವ್ಯವಹಾರದಲ್ಲಿ ಲಾಭ, ಮಾರಾಟ ಪ್ರತಿನಿಧಿಗಳಿಗೆ ಶುಭ
ಧನು: ಪತ್ರಿಕಾ ಪ್ರತಿನಿಧಿಗಳಿಗೆ ಶುಭ, ಪುಸ್ತಕ ಮಾರಾಟಗಾರರಿಗೆ ಆದಾಯ, ತಾಂತ್ರಿಕ ವರ್ಗದವರಿಗೆ ಸರಾಸರಿ ಪರಿಹಾರ – ಶ್ರೀ
ಮಕರ: ಹಣದ ತೊಂದರೆ ನೀಗುತ್ತದೆ, ದುಗುಡಗಳು ಮರೆಯಾಗುತ್ತದೆ, ಆತ್ಮ ಶಕ್ತಿ ಹೆಚ್ಚುತ್ತದೆ.
ಕುಂಭ: ಕೆಲಸದಲ್ಲಿ ಅಧಿಕ ಒತ್ತಡ, ಪತ್ನಿ ಆರೋಗ್ಯ ಕ್ಷೀಣ, ಮಕ್ಕಳಿಂದ ತೊಂದರೆ,
ಮೀನ: ಉಪನ್ಯಾಸಕರಿಗೆ ಶುಭ, ನಾನಾ ರೀತಿಯ ತೊಂದರೆ, ಕೋಪ ಜಾಸ್ತಿ