ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ ಉಪರಿ ಅಷ್ಟಮಿ
ಸೋಮವಾರ, ಪುನರ್ವಸು ನಕ್ಷತ್ರ
ರಾಹುಕಾಲ: ಬೆಳಗ್ಗೆ 7:43 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:37 ರಿಂದ 3:05
ಯಮಗಂಡಕಾಲ: ಬೆಳಗ್ಗೆ 10:40 ರಿಂದ 12:08
Advertisement
ಮೇಷ: ಮಾಡುವ ಕೆಲಸದಲ್ಲಿ ವಿಳಂಬ, ಮಾತಿನ ಚಕಮಕಿ, ವಿವಾಹಕ್ಕೆ ಅಡಚಣೆ, ಮಾನಸಿಕ ಚಿಂತೆ, ಮಿತ್ರರಿಂದ ತೊಂದರೆ.
Advertisement
ವೃಷಭ: ಪಾಪ ಬುದ್ಧಿ, ಇಲ್ಲ ಸಲ್ಲದ ತಕರಾರು, ಶತ್ರುಗಳ ನಾಶ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ.
Advertisement
ಮಿಥುನ: ಸರ್ಕಾರಿ ಕೆಲಸದಲ್ಲಿ ಪ್ರಗತಿ, ವಸ್ತ್ರ ಖರೀದಿ, ವ್ಯಾಪಾರದಲ್ಲಿ ಅಭಿವೃದ್ಧಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
Advertisement
ಕಟಕ: ನೀಚ ಜನರ ಸಹವಾಸ, ವ್ಯರ್ಥ ಧನಹಾನಿ, ವ್ಯವಹಾರದಲ್ಲಿ ಏರುಪೇರು, ಋಣ ಬಾಧೆ, ಪರರ ಧನ ಪ್ರಾಪ್ತಿ.
ಸಿಂಹ: ಸ್ನೇಹಿತರಿಂದ ಸಹಾಯ, ಸ್ತ್ರೀಯರಿಗೆ ಲಾಭ, ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ಹಣ ಕಳವಾಗುವ ಸಾಧ್ಯತೆ.
ಕನ್ಯಾ: ವ್ಯವಹಾರದಲ್ಲಿ ವಿಘ್ನ, ಅನ್ಯರಿಂದ ಮೋಸ ಹೋಗುವಿರಿ, ದೇವತಾ ಕಾರ್ಯಗಳಲ್ಲಿ ಒಲವು, ನೀವಾಡುವ ಮಾತಿನಿಂದ ಅನರ್ಥ.
ತುಲಾ: ಅಧಿಕ ತಿರುಗಾಟ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಶೀತ ಸಂಬಂಧಿತ ರೋಗ, ನರಗಳ ದೌರ್ಬಲ್ಯ.
ವೃಶ್ಚಿಕ: ತಂದೆಯಿಂದ ಧನ ಸಹಾಯ, ಆರೋಗ್ಯದಲ್ಲಿ ಏರುಪೇರು, ಮನಃಕ್ಲೇಷ, ಷೇರು ವ್ಯವಹಾರದಲ್ಲಿ ಲಾಭ, ವಿಪರೀತ ಖರ್ಚು.
ಧನಸ್ಸು: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸದಲ್ಲಿ ಅಧಿಕವಾದ ಒತ್ತಡ, ಸ್ತ್ರೀಯರಿಗೆ ಲಾಭ, ಸ್ಥಿರಾಸ್ತಿ ವಿಚಾರದಲ್ಲಿ ಎಚ್ಚರ.
ಮಕರ: ಕೌಟುಂಬಿಕ ಜೀವನದಲ್ಲಿ ತೃಪ್ತಿ, ಪ್ರಭಾವಿ ವ್ಯಕ್ತಿಗಳ ಪರಿಚಯ, ಉದ್ಯೋಗಸ್ಥರಿಗೆ ಹೆಚ್ಚು ಕೆಲಸ, ಮಾನಸಿಕ ಒತ್ತಡ.
ಕುಂಭ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಸಮಾಜದಲ್ಲಿ ಗೌರವ ಪ್ರಾಪ್ತಿ, ವಿರೋಧಿಗಳಿಂದ ಕುತಂತ್ರ, ಈ ದಿನ ಮಿಶ್ರ ಫಲ.
ಮೀನ: ಆದಾಯ ಉತ್ತಮ, ಪ್ರಯತ್ನಗಳಿಂದ ಉತ್ತಮ ಅನುಕೂಲ, ಸಹೋದ್ಯೋಗಿಗಳಿಂದ ಬೆಂಬಲ, ಆಸ್ತಿ ವಿಚಾರದಲ್ಲಿ ಸ್ವಲ್ಪ ಕಲಹ.