ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಶನಿವಾರ, ಸ್ವಾತಿ ನಕ್ಷತ್ರ
ಬೆಳಗ್ಗೆ 10:18 ನಂತರ ವಿಶಾಖ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:11 ರಿಂದ 10:40
ಗುಳಿಕಕಾಲ: ಬೆಳಗ್ಗೆ 6:14 ರಿಂದ 7:43
ಯಮಗಂಡಕಾಲ: ಮಧ್ಯಾಹ್ನ 1:37 ರಿಂದ 3:05
Advertisement
ಮೇಷ: ಸ್ಥಿರಾಸ್ತಿ-ವಾಹನ ಖರೀದಿಗೆ ಉತ್ಸಾಹ, ಮಕ್ಕಳ ನಡವಳಿಕೆಯಿಂದ ಆತಂಕ, ದುರಾಭ್ಯಾಸಗಳಿಂದ ತೊಂದರೆ, ಹಣಕಾಸು ಸಮಸ್ಯೆ, ನಿದ್ರಾಭಂಗ.
Advertisement
ವೃಷಭ: ಆಕಸ್ಮಿಕ ದೂರ ಪ್ರಯಾಣ, ಪತ್ರ ವ್ಯವಹಾರಗಳಿಂದ ಲಾಭ, ಬಂಧುಗಳಿಂದ ಅನುಕೂಲ, ಸ್ಥಿರಾಸ್ತಿ-ವಾಹನ ಲಾಭ.
Advertisement
ಮಿಥುನ: ಆರ್ಥಿಕ ಸಮಸ್ಯೆ ನಿವಾರಣೆ, ಸ್ನೇಹಿತರಲ್ಲಿ ಮನಃಸ್ತಾಪ, ದಾಂಪತ್ಯದಲ್ಲಿ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಸಂಶಯ, ಬಂಧುಗಳಿಂದ ನಷ್ಟ.
Advertisement
ಕಟಕ: ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ದೂರ ಪ್ರದೇಶದಲ್ಲಿ ಉದ್ಯೋಗ, ಶೀತ ಸಂಬಂಧಿತ ಸಮಸ್ಯೆ, ಗ್ಯಾಸ್ಟ್ರಿಕ್ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.
ಸಿಂಹ: ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಆತಂಕ, ನಿದ್ರಾಭಂಗ, ವಿಕೃತ ಆಸೆಗಳಿಂದ ತೊಂದರೆ, ಮಕ್ಕಳಿಂದ ನಷ್ಟ, ಮಹಿಳೆಯರೊಂದಿಗೆ ಕಲಹ.
ಕನ್ಯಾ: ಸ್ನೇಹಿತರಿಂದ ಸಹಕಾರ, ಸ್ಥಿರಾಸ್ತಿ-ವಾಹನದಿಂದ ಲಾಭ, ಪ್ರಯಾಣದಲ್ಲಿ ಅನುಕೂಲ, ದಾಂಪತ್ಯದಲ್ಲಿ ಸಂಶಯ, ಹಣಕಾಸು ಕುಸಿತ, ಮನಸ್ಸಿನಲ್ಲಿ ಆತಂಕ.
ತುಲಾ: ಅಜೀರ್ಣ ಸಮಸ್ಯೆ, ಸಕ್ಕರೆ ಕಾಯಿಲೆ ಬಾಧಿಸುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ನಿಮಿತ್ತ ಪ್ರಯಾಣ, ಆತ್ಮೀಯರು ದೂರವಾಗುವರು, ಸ್ಥಳ ಬದಲಾವಣೆ, ಮನಸ್ಸಿನಲ್ಲಿ ಆಲೋಚನೆ.
ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಂದೆಯಿಂದ ಲಾಭ, ಗಣ್ಯ ವ್ಯಕ್ತಿಗಳಿಂದ ಪ್ರಶಂಸೆ, ಮಕ್ಕಳ ಜೀವನದಲ್ಲಿ ಸುಧಾರಣೆ, ಸಂತಾನ ದೋಷದಿಂದ ಮುಕ್ತಿ.
ಧನಸ್ಸು: ಉದ್ಯೋಗ ಸ್ಥಳದಲ್ಲಿ ತೊಂದರೆ, ವಾಹನದಿಂದ ಪೆಟ್ಟು, ಸ್ಥಿರಾಸ್ತಿ ಸಮಸ್ಯೆ ನಿವಾರಣೆ, ಸದಾ ದೈವ ಚಿಂತನೆ, ಹಣ ಸಂಪಾದನೆಗೆ ಹಂಬಲ.
ಮಕರ: ಗಂಟಲು ನೋವು, ಉಸಿರಾಟದ ಸಮಸ್ಯೆ, ಸ್ನೇಹಿತರಿಗಾಗಿ ಹಣವ್ಯಯ, ಸಂಗಾತಿಗಾಗಿ ಖರ್ಚು, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ಸಮಸ್ಯೆ, ಶುಭ ಕಾರ್ಯಕ್ಕಾಗಿ ಪ್ರಯಾಣ.
ಕುಂಭ: ಆಕಸ್ಮಿಕ ಸಾಲ ಪ್ರಾಪ್ತಿ, ಕುಟುಂಬಸ್ಥರಿಂದ ಎಡವಟ್ಟು, ಮಿತ್ರರಿಂದ ತೊಂದರೆ, ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆ, ಅತಿಯಾದ ಆಹಾರ ಸೇವನೆಯಿಂದ ಸಮಸ್ಯೆ.
ಮೀನ: ಉತ್ತಮ ಹೆಸರು ಕೀರ್ತಿ, ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ, ಮಕ್ಕಳ ಜೀವನದಲ್ಲಿ ಅಭಿವೃದ್ಧಿ, ಶುಭ ಕಾರ್ಯಗಳಲ್ಲಿ ಯಶಸ್ಸು.