ದಿನ ಭವಿಷ್ಯ: 21-09-2024

Public TV
1 Min Read
daily horoscope dina bhavishya

ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಕೃಷ್ಣ ಪಕ್ಷ,
ಚತುರ್ಥಿ, ಶನಿವಾರ, ಭರಣಿ ನಕ್ಷತ್ರ
ರಾಹುಕಾಲ: 09:14 ರಿಂದ 10:45
ಗುಳಿಕಕಾಲ: 06:12 ರಿಂದ 07:43
ಯಮಗಂಡ ಕಾಲ: 01:47 ರಿಂದ 03:18

ಮೇಷ: ಆರ್ಥಿಕ ನಷ್ಟಗಳು, ಮಾಟ ಮಂತ್ರ ತಂತ್ರದ ಭೀತಿ, ದಾಂಪತ್ಯದಲ್ಲಿ ನಿರಾಸಕ್ತಿ, ಪಾಲುದಾರಿಕೆಯಲ್ಲಿ ಸಮಸ್ಯೆ

ವೃಷಭ: ಶಾರೀರಿಕ ಅಸಮತೋಲನ, ವೃತ್ತಿಯಲ್ಲಿ ಹಿನ್ನಡೆ, ಆಲಸ್ಯ ಸೋಮಾರಿತನ ಜಿಗುಪ್ಸೆ, ಅನಾರೋಗ್ಯ

ಮಿಥುನ: ಗರ್ಭ ದೋಷಗಳು, ಮಕ್ಕಳ ಭವಿಷ್ಯದ ಚಿಂತೆ, ಉದ್ಯೋಗ ನಷ್ಟ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ

ಕಟಕ: ಮಾನಸಿಕ ಅಸಮತೋಲನ, ಮಾಟ ಮಂತ್ರ ತಂತ್ರದ ಯೋಚನೆ, ಮಿತ್ರರಿಂದ ಬೇಸರ, ಲಾಭದ ಪ್ರಮಾಣ ಕುಂಠಿತ

ಸಿಂಹ: ಅವಕಾಶ ವಂಚಿತರಾಗುವಿರಿ, ಪ್ರಯಾಣದಲ್ಲಿ ನಿರಾಸಕ್ತಿ, ಉದ್ಯೋಗ ಬದಲಾವಣೆ ಪ್ರಯತ್ನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ

ಕನ್ಯಾ: ಆಕಸ್ಮಿಕ ಧನಾಗಮನ, ಕುಟುಂಬದಿಂದ ಬೇಸರ, ಮಾತಿನಿಂದ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ

ತುಲಾ: ಸ್ವಯಂಕೃತ ಅಪರಾಧಗಳು, ಜಿಗುಪ್ಸೆ ಮತ್ತು ಬೇಸರ, ಸಂಗಾತಿಯಿಂದ ಸಮಸ್ಯೆ, ಆಪತ್ತಿನಿಂದ ರಕ್ಷಣೆ

ವೃಶ್ಚಿಕ: ದುಃಸ್ವಪ್ನಗಳು, ಮೋಜು ಮಸ್ತಿಯಿಂದ ಸಮಸ್ಯೆ, ಸಂಗಾತಿಯಿಂದ ಅಂತರ, ಗುಪ್ತ ವಿದ್ಯೆಯಲ್ಲಿ ಯಶಸ್ಸು

ಧನಸ್ಸು: ಸಾಲ ತೀರಿಸುವ ಪ್ರಯತ್ನ, ಉದ್ಯೋಗ ಬಿಡುವ ಯೋಚನೆ, ಸೇವಕರಿಂದ ನಷ್ಟ, ಗುಪ್ತ ಶಕ್ತಿಯ ಸಂಚಲನ

ಮಕರ: ಪ್ರೀತಿ ಪ್ರೇಮದಲ್ಲಿ ಸೋಲು, ಜೂಜು ಮೋಜು ಮಸ್ತಿಯಿಂದ ತೊಂದರೆ, ಉದ್ಯೋಗ ಸಹಾಯದ ನಿರೀಕ್ಷೆ, ಬಾಲಗ್ರಹ ದೋಷಗಳು

ಕುಂಭ: ಸ್ಥಿರಾಸ್ತಿ ವಾಹನದಿಂದ ನಷ್ಟ, ಮಾಟ ಮಂತ್ರದಿಂದ ತೊಂದರೆ, ದೃಷ್ಟಿ ದೋಷಗಳು, ಧಾರ್ಮಿಕ ಕಾರ್ಯದಲ್ಲಿ ಅಡೆತಡೆ

ಮೀನ: ಭಯ ಗಾಬರಿ ಆತಂಕ, ಆಕಸ್ಮಿಕ ಅವಘಡಗಳು, ಬಂಧುಗಳಿಂದ ನಷ್ಟ, ಕಲಹಗಳು, ಗುಪ್ತ ಸಮಸ್ಯೆಗಳು

Share This Article