ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಮಂಗಳವಾರ, ಮೂಲ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:33 ರಿಂದ 5:07
ಗುಳಿಕಕಾಲ: ಮಧ್ಯಾಹ್ನ 12:26 ರಿಂದ 1:59
ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:52
Advertisement
ಮೇಷ: ವಾಹನ ಯೋಗ, ವಸ್ತ್ರಾಭರಣ ಪ್ರಾಪ್ತಿ, ಐಶ್ವರ್ಯ ವೃದ್ಧಿ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಪರಸ್ಥಳ ವಾಸ.
Advertisement
ವೃಷಭ: ಅಧಿಕ ತಿರುಗಾಟ, ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳ ಬಾಧೆ, ಕೋರ್ಟ್ ಕೇಸ್ ಗಳಲ್ಲಿ ವಿಘ್ನ.
Advertisement
ಮಿಥುನ: ಎಲ್ಲರ ಮನಸ್ಸಿಗೆ ಇಷ್ಟವಾಗುವಿರಿ, ಹೊಗಳಿಕೆ ಮಾತಿಗೆ ಮರುಳಾಗುವಿರಿ, ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿ.
ಕಟಕ: ದೇವತಾ ಕಾರ್ಯಗಳಲ್ಲಿ ಭಾಗಿ, ಭೂ ಲಾಭ, ಉದ್ಯೋಗದಲ್ಲಿ ಬಡ್ತಿ, ಎಲ್ಲರ ಮನಸ್ಸು ಗೆಲ್ಲುವಿರಿ.
ಸಿಂಹ: ಕುಟುಂಬದಲ್ಲಿ ನೆಮ್ಮದಿ, ಮಾಡುವ ಕೆಲಸದಲ್ಲಿ ಅಡೆತಡೆ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಏರುಪೇರು.
ಕನ್ಯಾ: ಅಮೂಲ್ಯ ವಸ್ತುಗಳ ಖರೀದಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಅಧಿಕಾರಿಗಳಿಂದ ತೊಂದರೆ, ವಾಹನ ಅಪಘಾತ ಸಾಧ್ಯತೆ.
ತುಲಾ: ಆತ್ಮೀಯರಿಂದ ವಿಪರೀತ ಹೊಗಳಿಕೆ, ಕಾರ್ಯ ಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ, ಬಾಕಿ ಹಣ ಕೈ ಸೇರುವುದು.
ವೃಶ್ಚಿಕ: ವ್ಯವಹಾರದಲ್ಲಿ ನಂಬಿಕೆ ದ್ರೋಹ, ದಾನ ಧರ್ಮದಲ್ಲಿ ಆಸಕ್ತಿ, ಆಲಸ್ಯ ಮನೋಭಾವ, ನೀಚ ಜನರಿಂದ ದೂರವಿರಿ.
ಧನಸ್ಸು: ಅಲ್ಪ ಆದಾಯ, ಅಧಿಕ ಖರ್ಚು, ಮಾನಸಿಕ ಚಿಂತೆ, ಆಕಸ್ಮಿಕ ಧನ ಲಾಭ, ಪರಸ್ಥಳ ವಾಸ.
ಮಕರ: ದಾಂಪತ್ಯದಲ್ಲಿ ವಿರಸ, ಸ್ತ್ರೀ ವಿಚಾರದಲ್ಲಿ ಎಚ್ಚರ, ಇಲ್ಲ ಸಲ್ಲದ ಅಪವಾದ ದೂರವಾಗುವುದು, ಹಿರಿಯರ ಮಾತಿಗೆ ಗೌರವ ನೀಡಿ.
ಕುಂಭ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳಿಗೆ ಗೌರವ ನೀಡಿ, ಸ್ಥಿರಾಸ್ತಿ ಖರೀದಿಗೆ ಮನಸ್ಸು, ಆರೊಗ್ಯದಲ್ಲಿ ಏರುಪೇರು.
ಮೀನ: ಈ ದಿನ ತಾಳ್ಮೆ ಅತ್ಯಗತ್ಯ, ಶ್ರಮಕ್ಕೆ ತಕ್ಕ ಫಲ ಪ್ರಾಪ್ತಿ, ರಾಜಕಾರಣಿಗಳಿಂದ ತೊಂದರೆ, ಅಪರಿಚಿತರಿಂದ ಎಚ್ಚರಿಕೆ.