ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ
ಸೋಮವಾರ, ಆಶ್ಲೇಷ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 7:45 ರಿಂದ 9:19
ಗುಳಿಕಕಾಲ: ಮಧ್ಯಾಹ್ನ 1:59 ರಿಂದ 3:33
ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:26
Advertisement
ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ, ಹಣಕಾಸು ನಷ್ಟ, ಗುರು ಹಿರಿಯರಲ್ಲಿ ಭಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.
Advertisement
ವೃಷಭ: ವ್ಯಾಪಾರದಲ್ಲಿ ಲಾಭ, ಮಹಿಳೆಯರಿಗೆ ತೊಂದರೆ, ಋಣ ವಿಮೋಚನೆ, ಬಂಧುಗಳಿಂದ ಸಹಾಯ, ಆರೋಗ್ಯದಲ್ಲಿ ಏರುಪೇರು.
Advertisement
ಮಿಥುನ: ಮಾನಸಿಕ ಗೊಂದಲ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸಗಟು ವ್ಯಾಪಾರಿಗಳಿಗೆ ನಷ್ಟ, ಮನಃಕ್ಲೇಷ.
ಕಟಕ: ಪ್ರಭಾವಿ ವ್ಯಕ್ತಿಗಳ ಭೇಟಿ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಟ್ರಾವೆಲ್ಸ್ ಏಜೆನ್ಸಿಯವರಿಗೆ ಲಾಭ, ಯತ್ನ ಕಾರ್ಯದಲ್ಲಿ ಅಲ್ಪ ಪ್ರಗತಿ.
ಸಿಂಹ: ಎಲ್ಲರ ಮನಸ್ಸು ಗೆಲ್ಲುವಿರಿ, ದಾಂಪತ್ಯದಲ್ಲಿ ವಿರಸ, ನಂಬಿಕಸ್ಥರಿಂದ ಮೋಸ, ಬಂಧುಗಳೊಂದಿಗೆ ಎಚ್ಚರ.
ಕನ್ಯಾ: ನಾನಾ ವಿಚಾರಗಳಲ್ಲಿ ಆಸಕ್ತಿ, ದೂರ ಪ್ರಯಾಣ, ಮಾನಸಿಕ ವ್ಯಥೆ, ಆಲಸ್ಯ ಮನೋಭಾವ, ಕೋಪ ಜಾಸ್ತಿ.
ತುಲಾ: ಆಕಸ್ಮಿಕ ಖರ್ಚು, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ದುಷ್ಟರಿಂದ ದೂರವಿರಿ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಕಿರಿಕಿರಿ.
ವೃಶ್ಚಿಕ: ಸ್ಥಳ ಬದಲಾವಣೆ, ಸಂಬಂಧಿಕರಿಂದ ಅನರ್ಥ, ಅಕಾಲ ಭೋಜನ,ಆಸ್ತಿ ವಿಚಾರದಲ್ಲಿ ಲಾಭ, ಶತ್ರುಗಳ ಬಾಧೆ.
ಧನಸ್ಸು: ಆರೋಗ್ಯದಲ್ಲಿ ಏರುಪೇರು, ತೀರ್ಥಕ್ಷೇತ್ರ ದರ್ಶನ,ಪರರಿಂದ ಮೋಸ, ಮಕ್ಕಳಿಂದ ಶುಭ ಸುದ್ದಿ.
ಮಕರ: ವ್ಯಾಸಂಗದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಮಾನಸಿಕ ನೆಮ್ಮದಿ, ಹಿತ ಶತ್ರುಗಳಿಂದ ತೊಂದರೆ, ಸಾಲ ಬಾಧೆ.
ಕುಂಭ: ನೆಮ್ಮದಿ ಇಲ್ಲದ ಜೀವನ, ವಿಪರೀತ ಹಣ ಖರ್ಚು, ಅನ್ಯ ವಿಚಾರಗಳಲ್ಲಿ ಆಸಕ್ತಿ, ಕುಲದೇವರ ಆರಾಧನೆಯಿಂದ ನೆಮ್ಮದಿ.
ಮೀನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆಕಸ್ಮಿಕ ಧನ ಲಾಭ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ.