ಪಂಚಾಂಗ
ಸಂವತ್ಸರ: ಕ್ರೋಧಿನಾಮ
ಋತು: ಗ್ರೀಷ್ಮ, ಅಯನ: ದಕ್ಷಿಣಾಯನ
ಮಾಸ: ಆಷಾಢ, ಪಕ್ಷ: ಶುಕ್ಲ,
ತಿಥಿ: ಹುಣ್ಣಿಮೆ, ನಕ್ಷತ್ರ: ಉತ್ತರಾಷಾಢ
ರಾಹುಕಾಲ: 05:13 – 6:49
ಗುಳಿಕಕಾಲ: 03:37 – 5:13
ಯಮಗಂಡಕಾಲ: 12:26 – 2:01
Advertisement
ಮೇಷ: ವಿದೇಶಿ ವ್ಯವಹಾರದವರಿಗೆ ಹೆಚ್ಚು ಲಾಭ, ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇದೆ, ಬಂಧು ಮಿತ್ರರೊಂದಿಗೆ ವಿರೋಧ.
Advertisement
ವೃಷಭ: ಗೆಳೆಯರ ಭೇಟಿಯಿಂದ ಸಂತಸ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣದಲ್ಲಿ ಎಚ್ಚರ.
Advertisement
ಮಿಥುನ: ಭೂ ವ್ಯವಹಾರಗಳಲ್ಲಿ ಲಾಭ, ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆ, ವಿವಾದಗಳಿಂದ ದೂರವಿರುವುದು ಉತ್ತಮ.
Advertisement
ಕಟಕ: ಕೋರ್ಟ್ ವ್ಯವಹಾರಗಳಲ್ಲಿ ಜಯ, ಸಂತಾನದ ನಿರೀಕ್ಷೆಯಲ್ಲಿರುವರಿಗೆ ಶುಭವಾರ್ತೆ, ಉನ್ನತ ಅಧಿಕಾರಿಗಳಿಂದ ಕಿರುಕುಳ.
ಸಿಂಹ: ಹೊಸವಾಹನ ಖರೀದಿ ಯೋಗವಿದೆ, ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ, ಅನಾರೋಗ್ಯ ಸಮಸ್ಯೆ ಉಂಟಾಗಬಹುದು.
ಕನ್ಯಾ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ, ದೀರ್ಘಾವಧಿ ಷೇರು ಹೂಡಿಕೆಯಲ್ಲಿ ಲಾಭ, ಹಿತ ಶತ್ರುಗಳಿಂದ ತೊಂದರೆ.
ತುಲಾ: ವಸ್ತ್ರಾಭರಣ ವ್ಯಾಪಾರಿಗಳಿಗೆ ಲಾಭ, ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಖರೀದಿ, ದಾಯಾದಿಗಳಿಂದ ಮಾನಸಿಕ ಕಿರುಕುಳ.
ವೃಶ್ಚಿಕ: ರಾಜಕೀಯದಲ್ಲಿರುವವರಿಗೆ ಉನ್ನತ ಸ್ಥಾನ, ಪೂಜಾ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ, ಲೇವಾದೇವಿ ವ್ಯವಹಾರದಲ್ಲಿ ಎಚ್ಚರ.
ಧನಸ್ಸು: ತೀರ್ಥಕ್ಷೇತ್ರ ದರ್ಶನ ಯೋಗ, ಅವಿವಾಹಿತರಿಗೆ ವಿವಾಹ ಯೋಗ, ಅತಿಯಾದ ಕೋಪ ಒಳ್ಳೆಯದಲ್ಲ.
ಮಕರ: ಮಕ್ಕಳಿಂದ ಸಂತೋಷ ಸಿಗಲಿದೆ, ಕುಟುಂಬದವರೊಡನೆ ದೂರ ಪ್ರಯಾಣ, ಹಣಕಾಸಿನ ವಿಷಯಗಳಲ್ಲಿ ಎಚ್ಚರ.
ಕುಂಭ: ಆಸ್ತಿ ಮತ್ತು ಮನೆ ಖರೀದಿಸುವ ಯೋಗ, ಹೊಸ ಆಲೋಚನೆ ಕಾರ್ಯರೂಪಕ್ಕೆ ಬರಲಿದೆ, ಅಧಿಕ ಕೆಲಸದಿಂದ ಮಾನಸಿಕ ಒತ್ತಡ.
ಮೀನ: ಮನರಂಜನಾ ಕಲೆಗಾರರಿಗೆ ಬೇಡಿಕೆ, ದಂಪತಿಗಳ ಮಧ್ಯೆ ಸಾಮರಸ್ಯವಿರುತ್ತದೆ, ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ.