ದಿನ ಭವಿಷ್ಯ: 21-07-2023

Public TV
1 Min Read
daily horoscope dina bhavishya

ಪಂಚಾಂಗ
ಸಂವತ್ಸರ: ಶೋಭಕೃತ್
ಋತು: ವರ್ಷ
ಅಯನ: ದಕ್ಷಿಣಾಯನ
ಮಾಸ: ಅಧಿಕ ಶ್ರಾವಣ
ಪಕ್ಷ: ಕೃಷ್ಣ
ನಕ್ಷತ್ರ: ಮಖಾ, ಪೂರ್ವ ಫಾಲ್ಗುಣಿ

ರಾಹುಕಾಲ: 10:54 AM ರಿಂದ 12:30 PM
ಗುಳಿಕಕಾಲ: 07:42 AM ರಿಂದ 09:18 AM
ಯಮಗಂಡಕಾಲ: 03:41 PM ರಿಂದ 05:17 PM

ಮೇಷ: ಅಧಿಕ ಧನ ಸಂಪಾದನೆ, ಸಂಗಾತಿಯೊಡನೆ ಉತ್ತಮ ಬಾಂಧವ್ಯ, ಆರ್ಥಿಕ ಸಹಾಯ ಮತ್ತು ಅನುಕೂಲ.

ವೃಷಭ: ಪತ್ರ ವ್ಯವಹಾರ ನೋಂದಣಿ ಮಾಡಿಸುವ ಸಂಭವ, ಉದ್ಯೋಗ ಲಭಿಸಿ ನೆಮ್ಮದಿ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನ: ದುಶ್ಚಟಗಳಿಗೆ ಬಲಿ, ಆರ್ಥಿಕ ಸಹಾಯ.

ಕಟಕ: ಆಸ್ತಿ ಒಲಿಯುವುದು, ಮಾನಸಿಕ ನೆಮ್ಮದಿ, ಬಹುದಿನಗಳ ಕನಸು ಈಡೇರುವುದು.

ಸಿಂಹ: ಸೇವಾ ವೃತ್ತಿಯ ಉದ್ಯೋಗ ಲಾಭ, ಸ್ತ್ರೀಯರು ಶತ್ರುಗಳಾಗುವರು, ಸ್ವಪ್ರಯತ್ನದಿಂದ ಯಶಸ್ಸು.

ಕನ್ಯಾ: ಲಾಭದ ಪ್ರಮಾಣ ಕುಂಠಿತ, ಹೆಣ್ಣುಮಕ್ಕಳ ಆಗಮನ, ಮಾತಿನಿಂದ ಸಮಸ್ಯೆ ದೂರ, ಮಾನಸಿಕ ಕಿರಿಕಿರಿ.

ತುಲಾ: ಅಧಿಕ ಲಾಭ, ಧನಾಗಮನ ಮತ್ತು ಅನುಕೂಲ, ಸಹೋದರರಿಂದ ನೋವು.

ವೃಶ್ಚಿಕ: ಉದ್ಯೋಗ ಲಾಭ, ಉದ್ಯೋಗ ಸ್ಥಳದಲ್ಲಿ ಸಾಲಗಾರರ ಕಾಟ, ಬಂಧು-ಬಾಂಧವರಿಂದ ನಷ್ಟ.

ಧನಸ್ಸು: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಸಾಲದ ಚಿಂತೆ, ಕೋರ್ಟ್ ಮೆಟ್ಟಿಲೇರುವ ಸಂಭವ.

ಮಕರ: ಆಕಸ್ಮಿಕ ಧನಾಗಮನ, ಗುಪ್ತ ಇಚ್ಛೆಗಳಿಂದ ತೊಂದರೆ, ಸ್ತ್ರೀಯರಿಂದ ಮೋಸ.

ಕುಂಭ: ಸಂಗಾತಿ ಶತ್ರು ಆಗುವರು, ಮೋಜು-ಮಸ್ತಿಯಿಂದ ತೊಂದರೆ, ಬುದ್ಧಿ ಹೀನರಾಗಿ ವರ್ತಿಸುವಿರಿ.

ಮೀನ: ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ತೊಂದರೆ, ದೂರ ಪ್ರಯಾಣದ ಸನ್ನಿವೇಶ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article