ಪಂಚಾಂಗ:
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,
ಚತುರ್ದಶಿ / ಪೌರ್ಣಿಮೆ,
ಶುಕ್ರವಾರ, ಜೇಷ್ಠ ನಕ್ಷತ್ರ.
ರಾಹುಕಾಲ 10:48 ರಿಂದ 12:24
ಗುಳಿಕಕಾಲ 07:36 ರಿಂದ 09:12
ಯಮಗಂಡಕಾಲ 03:37 ರಿಂದ 05:13
ಮೇಷ: ಸಾಲಭಾದೆ, ಶತ್ರು ಕಾಟ, ಸ್ಥಳ ಬದಲಾವಣೆಯಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ನಷ್ಟ.
Advertisement
ವೃಷಭ: ಆರ್ಥಿಕ ಬೆಳವಣಿಗೆ, ಮಕ್ಕಳಿಂದ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಸಂತಾನ ಸಮಸ್ಯೆ ಬಗೆಹರಿಯುವುದು.
Advertisement
ಮಿಥುನ: ಆರ್ಥಿಕ ನಷ್ಟ, ಜೂಜು, ಲಾಟರಿಯಿಂದ ಸಮಸ್ಯೆ, ಮಾಟ ಮಂತ್ರ ತಂತ್ರದ ಆತಂಕ, ಆರೋಗ್ಯದಲ್ಲಿ ಏರುಪೇರು.
Advertisement
ಕಟಕ: ದುಃಸ್ವಪ್ನ, ಆರ್ಥಿಕ ನಷ್ಟ, ದೂರ ಪ್ರಯಾಣ, ದೈವಾರಾಧನೆ.
Advertisement
ಸಿಂಹ: ಆಕಸ್ಮಿಕ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಜಯ, ಪ್ರಯಾಣದಲ್ಲಿ ಅಡೆತಡೆ, ಅತಿ ಬುದ್ಧಿವಂತಿಕೆಯಿಂದ ಸಮಸ್ಯೆ.
ಕನ್ಯಾ: ಉದ್ಯೋಗ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪಾಲುದಾರಿಕೆಯಲ್ಲಿ ಸಮಸ್ಯೆ.
ತುಲಾ: ಸೇವಾ ವೃತ್ತಿ ಉದ್ಯೋಗ ಲಾಭ, ದೂರ ಪ್ರಯಾಣ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಧಿಕಾರಿಗಳಿಂದ ಅನಾನುಕೂಲ.
ವೃಶ್ಚಿಕ: ಅವಮಾನ, ಅಪವಾದ, ಅಪನಿಂದನೆ, ಪ್ರೇಮಿಗಳಲ್ಲಿ ಮನಸ್ತಾಪ, ಮಕ್ಕಳೊಂದಿಗೆ ಕಲಹ, ಶುಭ ಕಾರ್ಯ ಪ್ರಯತ್ನ.
ಧನಸ್ಸು: ಬುದ್ಧಿ ಚಂಚಲತೆ, ಪಾಲುದಾರಿಕೆಯಲ್ಲಿ ಸಂಶಯ, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು, ತಾಯಿಯ ಸಹಕಾರ.
ಮಕರ: ಶತ್ರು ಕಾಟ, ಸಾಲಭಾದೆ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಅಂತರ.
ಕುಂಭ: ಷೇರು ಮಾರುಕಟ್ಟೆಯಿಂದ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ರೋಗಭಾದೆಯಿಂದ ಮುಕ್ತಿ, ಆರ್ಥಿಕ ಚೇತರಿಕೆ.
ಮೀನ: ವ್ಯವಹಾರದಲ್ಲಿ ಗೊಂದಲ, ಮಾಟ ಮಂತ್ರ ತಂತ್ರದ ಪ್ರಭಾವ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಕೌಟುಂಬಿಕ ಕಲಹ.