ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ಉತ್ತರಾಯಣ
ಮಾಸ – ಆಷಾಢ
ಪಕ್ಷ – ಶುಕ್ಲ
ತಿಥಿ – ತದಿಗೆ
ನಕ್ಷತ್ರ – ಪುಷ್ಯಾ
ರಾಹುಕಾಲ : ಮಧ್ಯಾಹ್ನ 12:21 ರಿಂದ 01:58
ಗುಳಿಕಕಾಲ : ಬೆಳಗ್ಗೆ 10:44 ರಿಂದ 12:21
ಯಮಗಂಡಕಾಲ: ಬೆಳಗ್ಗೆ 07:31 ರಿಂದ 09:08
Advertisement
ಮೇಷ: ಧನ ಸಮೃದ್ಧಿ, ಹಲವಾರು ಒತ್ತಡಗಳು, ಹೂಡಿಕೆದಾರರಿಗೆ ಇದು ಸಮಯವಲ್ಲ
Advertisement
ವೃಷಭ: ತರಕಾರಿ ವ್ಯಾಪಾರಿಗಳಿಗೆ ಶುಭ, ಸಾಲದ ಬಗ್ಗೆ ಎಚ್ಚರ, ಕಾರ್ಯ ನಿಮಿತ್ತ ಪ್ರಯಾಣ
Advertisement
ಮಿಥುನ: ಹೊಸ ಕೆಲಸದಲ್ಲಿ ಜಯ, ಕಠಿಣ ಶ್ರಮದಿಂದ ಫಲ, ಕುಟುಂಬದ ಸದಸ್ಯರಿಂದ ತೊಂದರೆ
Advertisement
ಕರ್ಕಾಟಕ: ನೌಕರರಿಗೆ ವರ್ಗಾವಣೆ, ಹಣ್ಣು ತರಕಾರಿ ವ್ಯಾಪಾರಸ್ಥರಿಗೆ ಲಾಭ, ಆರ್ಥಿಕ ಸಂಕಷ್ಟ
ಸಿಂಹ: ಕ್ರೀಡಾಪಟುಗಳಿಗೆ ಅಶುಭ, ದಾಂಪತ್ಯದಲ್ಲಿ ಸರಾಸರಿ, ಸಂತಾನ ಯೋಗ
ಕನ್ಯಾ: ಮಾನಸಿಕ ಭಯ ಅಧಿಕವಾಗುತ್ತದೆ, ಬೋರವೆಲ್ ಕೊರೆವ ವ್ಯಾಪಾರದಲ್ಲಿ ಲಾಭ, ಹಣಕಾಸಿನ ವ್ಯವಹಾರದಲ್ಲಿ ಲಾಭ
ತುಲಾ: ವಿದ್ಯಾರ್ಥಿಗಳಿಗೆ ಮುನ್ನಡೆ, ಆರ್ಥಿಕ ನೆರವು, ಯೋಜನೆಗಳಲ್ಲಿ ಮಂದತ್ವ
ವೃಶ್ಚಿಕ: ಸಾಹಸ ಕಾರ್ಯಗಳಲ್ಲಿ ಜಯಶೀಲತೆ, ಶೀತ ಮತ್ತು ಕೆಮ್ಮಿನಿಂದ ಅಸ್ವಸ್ಥತೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ
ಧನಸ್ಸು: ಮನಸ್ಸಿನಲ್ಲಿ ನೆಮ್ಮದಿ, ಹಣಕಾಸಿನ ವಿಚಾರದಲ್ಲಿ ಒತ್ತಡ, ನೇರ ನುಡಿಗಳಿಂದ ಶತ್ರುಗಳ ಹೆಚ್ಚಳ
ಮಕರ : ಔಷಧಿ ತಯಾರಿಕರಿಗೆ ಶುಭ, ಸಗಟು ವ್ಯಾಪಾರಸ್ಥರಿಗೆ ಬೇಡಿಕೆ, ಒತ್ತಡಗಳು ನಿವಾರಣೆ
ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು, ಪತ್ನಿಯೊಂದಿಗೆ ವಾಗ್ವಾದ, ದುಡುಕಿನ ನಿರ್ಧಾರದಿಂದ ಹಾನಿ
ಮೀನ: ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ಸೋಲು