ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಕೃಷ್ಣ ಪಕ್ಷ
ವಾರ: ಸೋಮವಾರ, ತಿಥಿ: ಅಷ್ಟಮಿ
ನಕ್ಷತ್ರ: ಉತ್ತರಷಾಡ
ರಾಹುಕಾಲ: 7.41 ರಿಂದ 9.14
ಗುಳಿಕಕಾಲ: 1.56 ರಿಂದ 3.29
ಯಮಗಂಡಕಾಲ: 10.48 ರಿಂದ 12.22
ಮೇಷ: ಅಧಿಕ ಕೋಪ, ಪರರಿಗೆ ಉಪಕಾರ ಮಾಡುವಿರಿ, ಮನ ಶಾಂತಿ, ಹೊಸ ವ್ಯವಹಾರಗಳಿಂದ ಅಲ್ಪ ಲಾಭ.
ವೃಷಭ: ಯೋಚಿಸಿ ನಿರ್ಧರಿಸಿ, ಶುಭಫಲ ಪ್ರಾಪ್ತಿ, ವ್ಯಾಪರದಲ್ಲಿ ಲಾಭ.
ಮಿಥುನ: ಆರೋಗ್ಯದಲ್ಲಿ ಏರುಪೇರು, ಮಾತಿನ ಮೇಲೆ ನಿಗಾ ಇರಲಿ, ಶತ್ರು ಭಾದೆ, ಸತಿಪತಿಯರಲ್ಲಿ ಕಲಹ, ಚಂಚಲ ಸ್ವಭಾವ.
ಕಟಕ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಿತ್ರರಿಂದ ಅಪವಾದ ನಿಂದನೆ, ಮಾತಾ ಪಿತರರ ಸೇವೆ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.
ಸಿಂಹ: ಅಧಿಕಾರ ಪ್ರಾಪ್ತಿ, ವಿವೇಚನೆ ಕಳೆದುಕೊಳ್ಳಬೇಡಿ, ಸಂತಾನ ಪ್ರಾಪ್ತಿ, ಅನಾರೋಗ್ಯ, ಅವಕಾಶಗಳನ್ನ ಸದುಪಯೋಗಪಡಿಸಿಕೊಳ್ಳಿ.
ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ನಿರೀಕ್ಷಿತ ಆದಾಯ, ದ್ರವ್ಯ ಲಾಭ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.
ತುಲಾ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಮನಶಾಂತಿ, ಆತ್ಮೀಯರಿಂದ ಸಹಾಯ, ಮನಸ್ಸಿಗೆ ಸದಾ ಸಂಕಟ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲಬಾಧೆ, ಅಲೆದಾಟ, ಅಕಾಲ ಭೋಜನ, ನಂಬಿಕೆ ದ್ರೋಹ, ದಾಂಪತ್ಯದಲ್ಲಿ ಪ್ರೀತಿ.
ಧನಸ್ಸು: ಇತರರ ಭಾವನೆಗೆ ಸ್ಪಂದಿಸುವಿರಿ, ಅನಗತ್ಯ ಖರ್ಚು, ವೈಮನಸ್ಸು, ಸ್ತ್ರೀಯರಿಗೆ ಶುಭ.
ಮಕರ: ಅಧಿಕ ಖರ್ಚು, ಅವಾಚ್ಯ ಶಬ್ದಗಳಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ಋಣವಿಮೋಚನೆ, ಮನಶಾಂತಿ.
ಕುಂಭ: ಮಕ್ಕಳ ಪ್ರತಿಭೆಗೆ ಮಾನ್ಯತೆ, ದೂರ ಪ್ರಯಾಣ, ಕೋಪ ಜಾಸ್ತಿ, ಗುಪ್ತಾಂಗ ರೋಗಗಳು, ಅಕಾಲ ಭೋಜನ.
ಮೀನ: ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ವ್ಯಾಪಾರದಲ್ಲಿ ಲಾಭ, ಸ್ನೇಹಿತರ ಮಾತಿಗೆ ಗೌರವ.