ಸಂವತ್ಸರ : ಶೋಭಕೃತ್
ಋತು : ವಸಂತ
ಅಯನ : ಉತ್ತರಾಯಣ
ಮಾಸ : ವೈಶಾಖ
ಪಕ್ಷ : ಶುಕ್ಲ
ತಿಥಿ : ಪಾಡ್ಯ
ನಕ್ಷತ್ರ : ಭರಣಿ
ರಾಹುಕಾಲ – ಬೆಳಗ್ಗೆ 10:44 ರಿಂದ ಮಧ್ಯಾಹ್ನ 12:18 ವರೆಗೆ
ಗುಳಿಕಕಾಲ – ಬೆಳಗ್ಗೆ 07:37 ರಿಂದ 09:11 ವರೆಗೆ
ಯಮಗಂಡಕಾಲ – ಮಧ್ಯಾಹ್ನ 03 : 25 ರಿಂದ 04:59 ವರೆಗೆ
Advertisement
ಮೇಷ: ರಕ್ಷಣಾ ಇಲಾಖೆಯವರಿಗೆ ಒತ್ತಡದ ಸ್ಥಿತಿ, ಸೇವಾಧಾರಿತರಿಗೆ ಉನ್ನತ ಸ್ಥಾನಮಾನ, ಹಣಕಾಸಿನ ಸಂಸ್ಥೆಯವರಿಗೆ ಲಾಭ
Advertisement
ವೃಷಭ: ರೇಷ್ಮೆ ನೇಕಾರರಿಗೆ ಉತ್ತಮ ಬೇಡಿಕೆ, ರಾಜಕೀಯ ಪ್ರವೇಶಿಸಲು ಸಕಾಲ, ವಾಹನ ಅಪಘಾತ ಸಂಭವ
Advertisement
ಮಿಥುನ: ಆಮದು ರಫ್ತಿನ ವ್ಯಾಪಾರದಲ್ಲಿ ಲಾಭ, ಪಾರಂಪರಿಕ ವೃತ್ತಿಯ ಕಡೆ ಗಮನ, ವಿವಾಹಕ್ಕೆ ಶುಭ
Advertisement
ಕರ್ಕಾಟಕ: ವಿವಾಹ ಯೋಗಕ್ಕೆ ತೊಂದರೆ, ಲೋಹದ ವಸ್ತುಗಳಿಂದ ಎಚ್ಚರ, ಲೇವಾದೇವಿಯ ವ್ಯವಹಾರದಿಂದ ದೂರವಿರಿ
ಸಿಂಹ : ಸ್ತ್ರೀಯರಿಗೆ ಶೀತಬಾಧೆ, ಕಮಿಷನ್ ವ್ಯವಹಾರದಲ್ಲಿ ಆದಾಯ, ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ
ಕನ್ಯಾ: ಸ್ಟಾಕ್ ಮಾರುಕಟ್ಟೆ ವ್ಯವಹಾರದಲ್ಲಿ ಲಾಭ, ತಾಂತ್ರಿಕ ಪರಿಣಿತರಿಗೆ ಉನ್ನತಿ, ತಂದೆ ತಾಯಿಯ ಆರೋಗ್ಯದಲ್ಲಿ ಎಚ್ಚರ
ತುಲಾ : ಶಿಕ್ಷಕ ವೃಂದದವರಿಗೆ ಶುಭ, ಲೇಖಕರಿಗೆ ಸನ್ಮಾನ, ಶಾರೀರಿಕ ಪೀಡೆ
ವೃಶ್ಚಿಕ: ಕೌನ್ಸಿಲಿಂಗ್ ವೃತ್ತಿಯಲ್ಲಿ ಆದಾಯ, ಲೇವಾದೇವಿಯಲ್ಲಿ ಮಿಶ್ರ ಫಲ, ಸಹನೆ ಇದ್ದಷ್ಟು ಜಯ
ಧನು: ಪೂಜಾ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ, ಶಾಂತಿಯ ಅಗತ್ಯವಿದೆ, ಪರರಿಂದ ಕಿರಿಕಿರಿ
ಮಕರ: ಮನೋ ವೈದ್ಯರಿಗೆ ಕೀರ್ತಿ , ಪುಸ್ತಕ ವ್ಯಾಪಾರಿಗಳಿಗೆ ಲಾಭದಾಯಕ, ಕಾರ್ಯದ ಒತ್ತಡ
ಕುಂಭ: ಮಗಳಿಗೆ ವಿವಾಹಯೋಗ, ಉದರ ಶೂಲೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು
ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ ಪ್ರಾಪ್ತಿ , ಅಧಿಕಾರಿಗಳಿಂದ ಕಿರುಕುಳ, ಲೇವಾದೇವಿಯಲ್ಲಿ ಎಚ್ಚರ