ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ, ತೃತೀಯ, ಶನಿವಾರ, ಅಶ್ವಿನಿ ನಕ್ಷತ್ರ
ರಾಹುಕಾಲ – 09:28 ರಿಂದ 10:59
ಗುಳಿಕಾಕಲ – 06:27 ರಿಂದ 07:57
ಯಮಗಂಡಕಾಲ – 02:01 ರಿಂದ 03:32
ಮೇಷ: ಆಧ್ಯಾತ್ಮಿಕ ಚಿಂತನೆ, ಧರ್ಮಕಾರ್ಯಾಸಕ್ತಿ, ಗುರೂಪದೇಶಗಳು, ದೂರ ಪ್ರಯಾಣ, ಉನ್ನತ ವಿದ್ಯಾ ಯೋಗ
ವೃಷಭ: ಅನಿರೀಕ್ಷಿತ ಲಾಭ, ಉದ್ಯೋಗ ಪ್ರಾಪ್ತಿ, ಅಡೆತಡೆಗಳಿಂದ ಕಾರ್ಯ ಜಯ, ಆರ್ಥಿಕ ಅನುಕೂಲ ಲಾಭ
ಮಿಥುನ: ಉದ್ಯೋಗ ನಷ್ಟ ಮತ್ತು ಚಿಂತೆ, ಪ್ರೀತಿ ಪ್ರೇಮದಲ್ಲಿ ತೊಂದರೆ, ಮಕ್ಕಳ ನಡವಳಿಕೆಯಿಂದ ಬೇಸರ, ದಾಂಪತ್ಯದಲ್ಲಿ ನಿರಾಸಕ್ತಿ, ಆರ್ಥಿಕ ಮಂದಗತಿ
ಕಟಕ: ಸ್ಥಿರಾಸ್ತಿ ತೊಂದರೆಗಳು, ತಂದೆಯಿಂದ ಸಹಾಯ ಸಹಕಾರ, ಪ್ರಯಾಣದಿಂದ ಕಾರ್ಯಜಯ, ದಾಂಪತ್ಯದಲ್ಲಿ ಕಲಹದ ಚಿಂತೆ
ಸಿಂಹ: ಸೋಲು ನಷ್ಟ ನಿರಾಸೆಗಳು, ನೆರೆಹೊರೆಯವರಿಂದ ತೊಂದರೆ, ಮಕ್ಕಳಿಂದ ಎಡವಟ್ಟುಗಳು, ಸ್ತೀಯರಿಂದ ಅಪವಾದ, ಸ್ಥಿರಾಸ್ತಿ ವಾಹನ ಖರ್ಚುಗಳು
ಕನ್ಯಾ: ಪಾಲುದಾರಿಕೆಯಲ್ಲಿ ತೊಂದರೆಗಳು, ಆರ್ಥಿಕ ಅಲ್ಪ ಚೇತರಿಕೆ, ಸಾಲ ದೊರೆಯುವುದು, ಮಾತಿನಿಂದ ತೊಂದರೆ, ಕುಟುಂಬದ ಭವಿಷ್ಯದ ಚಿಂತೆ
ತುಲಾ: ಸ್ವಯಂಕೃತ ಅಪರಾಧಗಳು, ಆರೋಗ್ಯದಲ್ಲಿ ಚೇತರಿಕೆ, ಆರ್ಥಿಕ ಹೂಡಿಕೆಯ ತಯಾರಿ, ಶತ್ರುಗಳು ಮಿತ್ರರಾಗುವರು
ವೃಶ್ಚಿಕ: ದುಃಸ್ವಪ್ನಗಳು, ದೈವ ಚಿಂತನೆ, ಆಧ್ಯಾತ್ಮಿಕ ಖರ್ಚುಗಳು, ಮಕ್ಕಳಲ್ಲಿ ಮಂದತ್ವ,
ಧನಸು: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಗುಪ್ತ ಧನಾಗಮನ, ಸ್ತ್ರೀಯರಿಂದ ಲಾಭ, ಆರೋಗ್ಯದಲ್ಲಿ ಚೇತರಿಕೆ
ಮಕರ: ಉದ್ಯೋಗದಲ್ಲಿ ನಿರಾಸಕ್ತಿ, ದೂರ ಪ್ರಯಾಣ, ನೆರೆಹೊರೆಯವರಿಂದ ಅಂತರ, ಗೌರವಕ್ಕೆ ಧಕ್ಕೆ.
ಕುಂಭ: ಆರ್ಥಿಕ ಚೇತರಿಕೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಉನ್ನತ ವಿದ್ಯಾಭ್ಯಾಸದ ಚಿಂತೆ, ನಿಮ್ಮ ಸಾಮರ್ಥ್ಯದಲ್ಲಿ ಅಪನಂಬಿಕೆ.
ಮೀನ: ಆಕಸ್ಮಿಕ ಅವಗಡಗಳು, ಸ್ವಯಂಕೃತ ಅಪರಾಧಗಳು, ಸೋಲು ನಷ್ಟ ನಿರಾಸೆಗಳು, ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳು

