ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲಪಕ್ಷ,
ದ್ವಾದಶಿ, ಗುರುವಾರ, ಆಶ್ಲೇಷ ನಕ್ಷತ್ರ.
ರಾಹುಕಾಲ 02:01 ರಿಂದ 03:32
ಗುಳಿಕಕಾಲ 09:28 ರಿಂದ 10:59
ಯಮಗಂಡಕಾಲ 06:27 ರಿಂದ 07:57
Advertisement
ಮೇಷ: ಆರ್ಥಿಕವಾಗಿ ಅನುಕೂಲ, ಆರೋಗ್ಯ ಸಮಸ್ಯೆ ಬಾಧಿಸುವುದು, ಮಾನಸಿಕ ನೋವು
Advertisement
ವೃಷಭ: ಅಧಿಕ ಖರ್ಚು, ಮಿತ್ರರೊಂದಿಗೆ ಮೋಜು ಮಸ್ತಿ, ನೆರೆಹೊರೆಯವರಿಂದ ಅನುಕೂಲ
Advertisement
ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಸ್ವಂತ ವ್ಯವಹಾರದಲ್ಲಿ ಪ್ರಗತಿ, ಮಿತ್ರರಿಂದ ಉದ್ಯೋಗ ಲಾಭ
Advertisement
ಕಟಕ: ಅಧಿಕ ಖರ್ಚು, ಉದ್ಯೋಗ ನಷ್ಟ, ನಿದ್ರಾಭಂಗ
ಸಿಂಹ: ದೂರ ಪ್ರಯಾಣ, ಪ್ರಯಾಣದಲ್ಲಿ ವಸ್ತುಗಳು ಕಳವು, ತಂದೆ ಮಕ್ಕಳಲ್ಲಿ ಮನಸ್ತಾಪ, ಗೌರವಕ್ಕೆ ಧಕ್ಕೆ
ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿಯಿಂದ ಅನುಕೂಲ
ತುಲಾ: ಮಹಿಳೆಯರಿಂದ ನೋವು, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ, ಭವಿಷ್ಯದ ಚಿಂತೆ,
ವೃಶ್ಚಿಕ: ಋಣ ರೋಗ ಬಾಧೆಗಳಿಂದ ಮುಕ್ತಿ, ಉದ್ಯೋಗ ಒತ್ತಡ, ಸೌಂದರ್ಯವರ್ಧಕ ವಸ್ತುಗಳ ಖರೀದಿ, ಅಧಿಕ ನಷ್ಟ
ಧನಸ್ಸು : ಸಾಲದ ಚಿಂತೆ, ಸಾಲ ಪಡೆಯುವ ಆಲೋಚನೆ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ತಂದೆಯಿಂದ ಲಾಭ
ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಸ್ಥಳ ಬದಲಾವಣೆಯಿಂದ ಸಮಸ್ಯೆ
ಕುಂಭ: ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಅಹಂಭಾವ, ಸ್ನೇಹಿತರಿಂದ ನೆರವು
ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ, ದರ್ಪದ ಮಾತಿನಿಂದ ಶತ್ರು ಅಧಿಕ, ವಾಹನಗಳಿಂದ ತೊಂದರೆ