ಪಂಚಾಂಗ
ಶ್ರೀ ವಿಶ್ವಾವಸು ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ಚತುರ್ಥಿ/ಪಂಚಮಿ,
ಶನಿವಾರ, ರೇವತಿ ನಕ್ಷತ್ರ
ರಾಹುಕಾಲ: 09:40 ರಿಂದ 11:09
ಗುಳಿಕಕಾಲ: 06:43 ರಿಂದ 08:12
ಯಮಗಂಡಕಾಲ: 02:06 ರಿಂದ 03:34
ಮೇಷ: ಮಕ್ಕಳ ಭವಿಷ್ಯದ ಚಿಂತೆ, ನೆರೆಹೊರೆಯವರೊಂದಿಗೆ ಆತ್ಮೀಯತೆ, ಸೇವಕರಿಂದ ಅನುಕೂಲ, ಆರ್ಥಿಕ ಅನಾನುಕೂಲ.
ವೃಷಭ: ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಆರ್ಥಿಕ ಚೇತರಿಕೆ, ಸ್ಥಿರಾಸ್ತಿ ವಾಹನದಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನ: ಧೈರ್ಯದಿಂದ ಮುನ್ನಡೆಯಿರಿ, ಸರ್ಕಾರಿ ಕೆಲಸ ಕಾರ್ಯಗಳಿಗೆ ತಿರುಗಾಟ, ಧಾರ್ಮಿಕ ಆಚರಣೆಗಳು, ಆತ್ಮಸಾಕ್ಷಿಯಿಂದ ಜಯ.
ಕಟಕ: ಅತಿ ಬುದ್ಧಿವಂತಿಕೆಯಿಂದ ಸಮಸ್ಯೆಗಳು, ದೂರ ಪ್ರಯಾಣ, ಭವಿಷ್ಯದ ಚಿಂತೆ, ಮೋಸ ಮಾಡಿದವರ ನೆನಪು.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಆರ್ಥಿಕ ಅನುಕೂಲ, ಸ್ವಾಭಿಮಾನದ ನಡವಳಿಕೆ, ಆರೋಗ್ಯದ ಕಡೆ ಹೆಚ್ಚು ಗಮನ.
ಕನ್ಯಾ: ಅಹಂಭಾವ ಆತುರದಿಂದ ನಷ್ಟ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಸ್ವಯಂಕೃತ ಅಪರಾಧದಿಂದ ಅಪಕೀರ್ತಿ, ದೂರ ಪ್ರದೇಶಕ್ಕೆ ತೆರಳುವ ಆಲೋಚನೆ.
ತುಲಾ: ಹಳೆಯ ನೆನಪುಗಳಿಂದ ನೋವು, ಸರ್ಕಾರಿ ಕಾರ್ಯಜಯ, ದೂರ ಪ್ರಯಾಣ, ಪರಸ್ಥಳ ವಾಸ.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಲಾಭ ಪ್ರಶಂಸೆಗಳು, ಉದ್ಯೋಗದಲ್ಲಿ ಅನುಕೂಲ, ಕಾರ್ಯಜಯ.
ಧನಸ್ಸು: ತಂದೆಯಿಂದ ಸಹಕಾರ, ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗಳು, ಪುಣ್ಯಕ್ಷೇತ್ರ ದರ್ಶನ, ಉದ್ಯೋಗನಿಮಿತ್ತ ಪ್ರಯಾಣ.
ಮಕರ: ಸಾಲಗಾರ ಮತ್ತು ಶತ್ರುಗಳಿಂದ ನೋವು, ಅನಿರೀಕ್ಷಿತ ಸೋಲು ನಷ್ಟ ನಿರಾಸೆ, ಗುಪ್ತ ನಿಧಿಯ ಆಸೆ, ಗುಪ್ತ ರೋಗಗಳು.
ಕುಂಭ: ದಾಂಪತ್ಯದಲ್ಲಿ ಕಲಹಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ವೈಚಾರಿಕ ಚಿಂತನೆಗಳು, ವ್ಯಾಪಾರ ವ್ಯವಹಾರದಲ್ಲಿ ತೊಂದರೆ.
ಮೀನ: ಸ್ಥಿರಾಸ್ತಿ ವಾಹನದ ಮೇಲೆ ಸಾಲದ ಚಿಂತನೆ, ದಾಂಪತ್ಯದಲ್ಲಿ ಅಹಂಭಾವದಿಂದ ಕಲಹಗಳು, ಗೌರವಕ್ಕೆ ಧಕ್ಕೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

