ರಾಹುಕಾಲ : 12:37 ರಿಂದ 2:06
ಗುಳಿಕಕಾಲ : 11:19 ರಿಂದ 12:37
ಯಮಗಂಡಕಾಲ : 8:12 ರಿಂದ 9:40
ಬುಧವಾರ, ದ್ವಾದಶಿ
ಪುನರ್ವಸು ನಕ್ಷತ್ರ
ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
Advertisement
ಮೇಷ : ನೂತನ ವ್ಯವಹಾರಗಳಿಂದ ಲಾಭ, ಇಷ್ಟ ವಸ್ತುಗಳ ಖರೀದಿ, ಶೀತ ಸಂಬಂಧ ರೋಗ.
Advertisement
ವೃಷಭ: ಸ್ನೇಹದಿಂದಿರುವಿರಿ, ಕೆಲಸಗಳನ್ನು ನಿಷ್ಠೆಯಿಂದ ಮಾಡುವಿರಿ, ಭೋಗವಸ್ತು ಪ್ರಾಪ್ತಿ.
Advertisement
ಮಿಥುನ: ಹಣದ ವಿಷಯದಲ್ಲಿ ಜಾಗೃತೆ, ಮಾನಸಿಕ ಒತ್ತಡ, ಹೊಗಳಿಕೆಗೆ ಬೇಗ ವಶವಾಗುವಿರಿ.
Advertisement
ಕಟಕ: ಭೂ ವ್ಯವಹಾರದಿಂದ ಲಾಭ, ವಿನಾಕಾರಣ ನಿಷ್ಠುರ, ಹಿತ ಶತ್ರುಭಾದೆ, ಕೋಪ ಜಾಸ್ತಿ.
ಸಿಂಹ: ಚಂಚಲ ಮನಸ್ಸು, ಆಪ್ತರ ಬೇಟಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೃಷಿಕರಿಗೆ ಅಲ್ಫ ಲಾಭ.
ಕನ್ಯಾ: ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಶ್ರಮಕ್ಕೆ ತಕ್ಕ ಫಲ, ಮನೆಯಲ್ಲಿ ಸಂತೋಷ, ಬಾಕಿ ಹಣ ಕೈ ಸೇರುವುದು.
ತುಲಾ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಯತ್ನ ಕಾರ್ಯಗಳಲ್ಲಿ ಜಯ, ವಾಹನದಿಂದ ತೊಂದರೆ, ಮಾತಿನ ಚಕಮಖಿ.
ವೃಶ್ಚಿಕ: ಲ್ಯಾಂಡ್ ಡೆವಲಪರ್ಸಗಳಿಗೆ ಲಾಭ, ತಾಳ್ಮೆ ಅಗತ್ಯ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಸ್ತ್ರೀಯರಿಗೆ ಶುಭ, ದೈವಿಕ ಚಿಂತನೆ
ಧನಸ್ಸು: ಧನ ಲಾಭ, ಸ್ನೇಹಿತರ ಸಹಾಯ, ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದ ಕಾಳಜಿ ವಹಿಸಿ, ಸಣ್ಣಪುಟ್ಟ ವಿಷಯಗಳಿಂದ ಕಲಹ.
ಮಕರ: ಉದ್ಯಮಿಗಳಿಗೆ ಯಶಸ್ಸು, ವಿದೇಶ ಪ್ರಯಾಣ, ಅನಾರೋಗ್ಯ, ಆಲಸ್ಯ ಮನೋಭಾವ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ
ಕುಂಭ: ಅಲ್ಪ ಕಾರ್ಯ ಸಿದ್ದಿ, ನಾನಾ ರೀತಿಯ ಆಲೋಚನೆ, ಸರ್ಕಾರಿ ಕೆಲಸಗಳಲ್ಲಿ ಒತ್ತಡ, ಔತಣ ಕೂಟಗಳಲ್ಲಿ ಭಾಗಿ, ಬಹು ಲಾಭ.
ಮೀನ: ಮನೆಯಲ್ಲಿ ಸಂತಸ, ಪತಿ-ಪತ್ನಿಯರಲ್ಲಿ ಪ್ರೀತಿ, ಪರರ ಧನ ಪ್ರಾಪ್ತಿ, ತೀರ್ಥ ಯಾತ್ರ ದರ್ಶನ.