ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ಅಮಾವಾಸ್ಯೆ
ನಕ್ಷತ್ರ – ಪೂರ್ವಷಾಡ
ರಾಹುಕಾಲ – ಬೆಳಗ್ಗೆ 09:38 ರಿಂದ 11:04
ಗುಳಿಕಕಾಲ – ಬೆಳಗ್ಗೆ 06:46 ರಿಂದ 08 : 12
ಯಮಗಂಡಕಾಲ – ಮಧ್ಯಾಹ್ನ 01:56 ರಿಂದ 03: 23 PM
Advertisement
ಮೇಷ: ವಿದ್ಯಾರ್ಥಿಗಳಿಗೆ ಅಧಿಕ ಶ್ರಮ, ಪಾಲುದಾರಿಕಾ ವ್ಯವಹಾರದಲ್ಲಿ ಸಾಮರಸ್ಯಕ್ಕೆ ಮಹತ್ವ ದೈಹಿಕ-ಮಾನಸಿಕವಾಗಿಯೂ ಒತ್ತಡ
Advertisement
ವೃಷಭ: ಕುಟುಂಬ ವರ್ಗದವರಿಂದ ಧನ ಸಹಾಯ, ಪ್ರಯಾಣದಿಂದ ಸ್ವಲ್ಪ ಧನ ಲಾಭ, ಉದ್ಯೋಗದಲ್ಲಿ ಶುಭ
Advertisement
ಮಿಥುನ: ಸಾಂಸಾರಿಕ ಸುಖ ವೃದ್ಧಿ, ಆಸ್ತಿ ವಿಚಾರಗಳಲ್ಲಿ ಮುನ್ನಡೆ, ನೂತನ ಮಿತ್ರರ ಸಮಾಗಮ
Advertisement
ಕರ್ಕಾಟಕ: ಉತ್ತಮ ಸ್ಥಿರ ಆರೋಗ್ಯ, ಕುಟುಂಬದಲ್ಲಿ ಸೌಖ್ಯ, ಸರ್ಕಾರಿ ಹುದ್ದೆಯವರಿಗೆ ಕಾರ್ಯದೊತ್ತಡ
ಸಿಂಹ: ಸರ್ಕಾರಿ ಸಂಸ್ಥೆಗಳಿಂದ ಧನಸಹಾಯ ಲಭ್ಯ, ಹಿರಿಯರಿಂದ ಧನ ಸಹಾಯ, ಎಲೆಕ್ಟ್ರಾನಿಕ್ ಕ್ಷೇತ್ರದ ಕೆಲಸಗಾರರಿಗೆ ಶುಭ
ಕನ್ಯಾ: ಹಣಕಾಸಿನ ವ್ಯವಹಾರಗಳಲ್ಲಿ ಹಿನ್ನಡೆ, ಧಾರ್ಮಿಕ ಕಾರ್ಯಗಳ ನೇತೃತ್ವ, ಆಟೋಮೊಬೈಲ್ ಏಜೆನ್ಸಿಯವರಿಗೆ ಶುಭ ಸಮಯ
ತುಲಾ: ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು , ಗುರುಹಿರಿಯರಲ್ಲಿ ಆರೋಗ್ಯ ಸುಧಾರಣೆ, ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಯಶಸ್ಸು
ವೃಶ್ಚಿಕ: ಸರ್ಕಾರಿ ಸಂಸ್ಥೆಯವರಿಗೆ ಶುಭ, ಆರೋಗ್ಯ ವೃದ್ಧಿ, ವಿವಿಧ ಮೂಲಗಳಿಂದ ಧನಾದಾಯ
ಧನಸ್ಸು: ಉತ್ತಮ ಆರೋಗ್ಯ, ಕೌಟುಂಬಿಕ ಶಾಂತಿ, ಉದ್ಯೋಗಿಗಳಿಗೆ ಉನ್ನತಿ
ಮಕರ: ಮನಸ್ಸಿನಲ್ಲಿ ಖಿನ್ನತೆ, ಗಣ್ಯರೊಂದಿಗೆ ಸಂಪರ್ಕ, ಜನಮನ್ನಣೆ ಕೀರ್ತಿ ಸಂಪಾದನೆ ಪರಿಹಾರ
ಕುಂಭ: ಪರರ ಆಸ್ತಿ ವಿಚಾರದಲ್ಲಿ ಭಾಗಿ , ಅಧ್ಯಯನದಲ್ಲಿ ಆಸಕ್ತಿ, ಅಧಿಕ ಖರ್ಚು
ಮೀನ: ದಾಂಪತ್ಯದಲ್ಲಿ ವೈಮನಸ್ಸು, ಹಣಕಾಸಿನ ವಿಚಾರದಲ್ಲಿ ತೊಂದರೆ ಮಾನಸಿಕ ಒತ್ತಡ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k