ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ
ಸೋಮವಾರ, ಪುಷ್ಯ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:16 ರಿಂದ 9:42
ಗುಳಿಕಕಾಲ: ಮಧ್ಯಾಹ್ನ 2:01 ರಿಂದ 3:27
ಯಮಗಂಡಕಾಲ: ಬೆಳಗ್ಗೆ 11:08 ರಿಂದ 12:34
Advertisement
ಮೇಷ: ಎಲ್ಲಿ ಹೋದರೂ ಅಶಾಂತಿ, ದೂರ ಪ್ರಯಾಣ ಸಾಧ್ಯತೆ, ಶತ್ರುಗಳ ಬಾಧೆ, ಕೋರ್ಟ್ ಕೇಸ್‍ಗಳಿಂದ ತೊಂದರೆ.
Advertisement
ವೃಷಭ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ತೀರ್ಥಯಾತ್ರೆ ದರ್ಶನ, ಕಾರ್ಯದಲ್ಲಿ ವಿಳಂಬ, ಸ್ಥಳ ಬದಲಾವಣೆ.
Advertisement
ಮಿಥುನ: ಕುಟುಂಬ ಸೌಖ್ಯ, ಕೀರ್ತಿ ಲಾಭ, ಬಂಧು-ಮಿತ್ರರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಅಧಿಕವಾದ ಖರ್ಚು.
Advertisement
ಕಟಕ: ಕಠೋರವಾಗಿ ಮಾತನಾಡುವಿರಿ, ಅನ್ಯರಿಗೆ ಉಪಕಾರ ಮಾಡುವಿರಿ, ಉದ್ಯೋಗದಲ್ಲಿ ಬಡ್ತಿ, ಈ ದಿನ ಶುಭ ಫಲ.
ಸಿಂಹ: ತಂದೆ-ತಾಯಿಯ ಸೇವೆ ಮಾಡುವಿರಿ, ನಾನಾ ರೀತಿಯ ಸಂಪಾದನೆ, ಮಾನಸಿಕ ನೆಮ್ಮದಿ, ದೇವರದಲ್ಲಿ ಶ್ರದ್ಧೆ ಭಕ್ತಿ, ಗುರುಗಳ ಭೇಟಿ.
ಕನ್ಯಾ: ಎಲ್ಲರೊಂದಿಗೆ ಪ್ರೀತಿ ಬಾಂಧವ್ಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸ ಕಾರ್ಯಗಳಲ್ಲಿ ಪರಿಶ್ರಮವಹಿಸಿ, ನೆಮ್ಮದಿಯ ವಾತಾವರಣ, ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ.
ತುಲಾ: ಉದ್ಯೋಗದಲ್ಲಿ ಬಡ್ತಿ, ಮಾತೃವಿನಿಂದ ಧನ ಸಹಾಯ, ವಿವಾಹ ಯೋಗ, ಇಷ್ಟವಾದ ವಸ್ತುಗಳ ಖರೀದಿ, ಬಾಕಿ ಹಣ ವಸೂಲಿ.
ವೃಶ್ಚಿಕ: ಪರರ ಧನ ಪ್ರಾಪ್ತಿ, ಮನಸ್ಸಿನಲ್ಲಿ ಭಯ ಭೀತಿ, ದೈವಿಕ ಚಿಂತನೆ, ವಾಹನ ಅಪಘಾತ, ಇಲ್ಲ ಸಲ್ಲದ ತಕರಾರು.
ಧನಸ್ಸು: ಸಮಾಜದಲ್ಲಿ ಗೌರವ ಪ್ರಾಪ್ತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯರ್ಥ ಧನ ಹಾನಿ, ಇಲ್ಲ ಸಲ್ಲದ ತಕರಾರು.
ಮಕರ: ಕುಟುಂಬದಲ್ಲಿ ಕಲಹ, ದುಷ್ಟ ಬುದ್ಧಿ, ಸ್ಥಿರಾಸ್ತಿ ಮಾರಾಟದಿಂದ ಲಾಭ, ದಾನ-ಧರ್ಮದಲ್ಲಿ ಆಸಕ್ತಿ, ಭೂ ಲಾಭ.
ಕುಂಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆತ್ಮೀಯರಿಂದ ಸಹಾಯ, ಮಹಿಳೆಯರಿಗೆ ಶುಭ, ಮಾತಿನ ಚಕಮಕಿ.
ಮೀನ: ಯತ್ನ ಕಾರ್ಯದಲ್ಲಿ ಅನುಕೂಲ, ಋಣ ಬಾಧೆ, ಅಧಿಕವಾದ ಕೋಪ, ರೋಗ ಬಾಧೆ, ಇತರರ ಮಾತಿಗೆ ಮರುಳಾಗಬೇಡಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv