ಶ್ರೀ ವಿಶ್ವಾವಸುನಾಮ ಸಂವತ್ಸರ
ದಕ್ಷಿಣಾಯಣ, ಹಿಮಂತ ಋತು
ಪುಷ್ಯಮಾಸ, ಶುಕ್ಲ ಪಕ್ಷ
ಅಮಾವಾಸ್ಯೆ/ಪ್ರಥಮಿ
ಶನಿವಾರ, ಮೂಲ ನಕ್ಷತ್ರ
ರಾಹುಕಾಲ: 09:29 ರಿಂದ 10:55
ಗುಳಿಕಕಾಲ: 06:38 ರಿಂದ 08:03
ಯಮಗಂಡಕಾಲ: 01:46 ರಿಂದ 03:12
ಮೇಷ: ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆ, ಆರ್ಥಿಕವಾಗಿ ಹಿನ್ನಡೆ, ಕುಟುಂಬದಿಂದ ಅಂತರ, ಪಾಲುದಾರಿಕೆಯಲ್ಲಿ ಅನಾನುಕೂಲ.
ವೃಷಭ: ಅನಗತ್ಯ ಖರ್ಚು, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ಅನಾರೋಗ್ಯ ಸಮಸ್ಯೆ, ಅಧಿಕ ಶತ್ರು ಕಾಟ.
ಮಿಥುನ: ಮಕ್ಕಳ ವಿಚಾರವಾಗಿ ಜಾಗೃತಿ, ಪ್ರೀತಿ ಪ್ರೇಮ ಭಾವನೆಗಳ ತೊಳಲಾಟ, ಸಂಗಾತಿಗಾಗಿ ಅಧಿಕ ಖರ್ಚು, ಅನಿರೀಕ್ಷಿತ ಯೋಗ ಫಲ.
ಕಟಕ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಅವಕಾಶ ವಂಚಿತರಾಗುವಿರಿ, ಅಧಿಕಾರಿಗಳಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ.
ಸಿಂಹ: ಪ್ರಯಾಣದಲ್ಲಿ ಎಚ್ಚರ, ಉದ್ಯೋಗ ಕಳೆದುಕೊಳ್ಳುವ ಭೀತಿ, ನೆರೆಹೊರೆಯವರಿಂದ ಸಹಕಾರ, ಹೆಣ್ಣು ಮಕ್ಕಳಿಂದ ಅನುಕೂಲ.
ಕನ್ಯಾ: ಆಕಸ್ಮಿಕ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ಕುಟುಂಬದ ಸಹಕಾರ, ಅವಮಾನ ಅಪವಾದ ನೋವು.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಆಕಸ್ಮಿಕ ಪ್ರಯಾಣ, ಸಾಲದ ಚಿಂತೆ, ಆರ್ಥಿಕವಾಗಿ ಹಿನ್ನಡೆ.
ವೃಶ್ಚಿಕ: ಅಧಿಕ ಶತ್ರು ಕಾಟ, ಆರೋಗ್ಯದಲ್ಲಿ ಚೇತರಿಕೆ, ಕುಟುಂಬದಿಂದ ಸಹಕಾರ, ಮಾಟ ಮಂತ್ರ ತಂತ್ರದ ಆತಂಕ.
ಧನಸ್ಸು: ಉದ್ಯೋಗ ನಷ್ಟ, ಆರ್ಥಿಕ ಹಿನ್ನಡೆ, ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮ ವಿಷಯಗಳಲ್ಲಿ ಮೋಸ.
ಮಕರ: ಅಧಿಕ ದುಂದು ವೆಚ್ಚ, ದೂರಪ್ರದೇಶದಲ್ಲಿ ಉದ್ಯೋಗ ಲಾಭ, ಮಕ್ಕಳಿಂದ ಲಾಭ, ರಾಜಕೀಯ ವ್ಯಕ್ತಿಗಳಿಂದ ಅನಾನುಕೂಲ.
ಕುಂಭ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಧೈರ್ಯದಿಂದ ಕಾರ್ಯ ಜಯ, ಪ್ರಯಾಣದಲ್ಲಿ ಅನಾನುಕೂಲ, ತಂದೆಯಿಂದ ಲಾಭ.
ಮೀನ: ಆರ್ಥಿಕವಾಗಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಹಿಳೆಯರಿಂದ ನೋವು, ಕುಟುಂಬದಿಂದ ನೆರವು.

